Author: Padma Achar, padmaachar19@gmail.com

3

ಯುಗಾದಿ ಬಂದಿದೆ

Share Button

ಜಗಮಗಿಸುವ ಹೊಸತನ ಬಂದಿದೆಸೊಗಸಲಿ ವಸಂತ ಕಾಲಿರಿಸಿದೆಚಿಗುರೆಲೆಯಿಣುಕುತ ನಗು ಸೂಸಿದೆಹಗುರಾಗಿಸಿ ಮನ ಮುದತಂದಿದೆ||೧|| ಉಕ್ಕಿದೆ ತೆರೆಗಳು ಜಲಧಿಯು ತುಂಬಿದೆಲೆಕ್ಕವಿರಿಸದೆ ಸುಮಗಳು ಬಿರಿದಿದೆಹೊಕ್ಕು ಮಧುವನು ದುಂಬಿ ಸೆಳೆದಿದೆಹಕ್ಕಿ ಸಂಕುಲ ಪುಟಿದು ನೆಗೆದಿದೆ||೨|| ಪೂತ ಜಲದಲಿ ಹಂಸ ತೇಲಿದೆವೀಥಿ ನೋಡು ಬೆಳ್ಳಕ್ಕಿ ನೆಗೆದಿದೆಚೂತವನದಲಿ ಪಿಕವು ಪಾಡಿದೆಮಾತು ಮೊಳಗಿಸಿ ಶುಕವು ಗೆದ್ದಿದೆ ||೩||...

5

ಬಿದಿರೆಂಬ ಸೋಜಿಗ

Share Button

  ಬಿದಿರು ಮೆಳೆಗಳು ಸುರಿಸಿದೆ ಅಕ್ಕರೆಯ ಅಕ್ಕಿಯನು ಉದರ ಪೊರೆಯಲು ಯೋಗ್ಯವಾಗಿಸಿ ಅಗುಳನು ಮೆದುವಾದ ಅನ್ನ ಹೊಕ್ಕಿತೆಂತು ಗಟ್ಟಿ ಬಿದಿರನು ಹುದುಗಿದೆ ಸೋಜಿಗ ನೋಡು ಮೇಳೈಸಿದೆ ತುತ್ತನು|| ಗಳೆಗಾರನ ಗಳಿಕೆಯದು ತುಂಬಿದೆ ಗಳಗೆಯೊಳು ಬೆಳೆದ ಗಳೆಗಳು ಕೆಳಗೆ ಗಳಿಯಿಸಿದೆ ಅಕ್ಕಿಗಳು ಕಳಮೆಯೊಳಗುಂಟು ರೋಗಹರ ಗುಣಸತ್ವದಗುಳು ಕಳಚುವುದು ಚಿಗುರೆಲೆ...

2

ಮಾಯಾಬೇಧನ

Share Button

ರೂಢಿಪಾಲರು ಪಂಚವಟಿಯಲಿ ಕಾಡ ಬಾಹೆಗೆ ಬಂದು ನಿಲ್ಲುತ ಮಾಡಿಕೊಂಡರು ಪರ್ಣಕುಟಿಯನು ನದಿಯ ತೀರದಲಿ ಹಾಡಿಯೊಳಗಡೆ ಹೋಗಿ ಲಕ್ಷ್ಮಣ ನೋಡಿ ಫಲಗಳ ತರುತಲಿದ್ದಿರೆ ಕೂಡಿ ಸಂತಸದಲ್ಲಿ ತಿನ್ನುತ ಸಮಯ ಕಳೆದಿಹರು|| ಘೋರದೈತ್ಯರು ಕಾಡುತಿದ್ದಿರೆ ನಾರು ವಸ್ತ್ರದ ಮುನಿಗಳೆಲ್ಲರು ದೂರುಪೇಳಲು ರಾಮನಲ್ಲಿಗೆ ಜೊತೆಗೆ ಬಂದಿಹರು ಧಾರುಣಿಯ ರಕ್ಷೆಯನು ಮಾಡುವ ವೀರ...

4

ಗಝಲ್

Share Button

ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ ಪ್ರಭಾಪ್ರಸರಣ ಕಾಡಿಸಿತು ಸಖಿ ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು ಹೃದಯದಂಗಣ ಬಾಡಿಸಿತು ಸಖಿ ಕರುಬುವ ಜಿದ್ದಿನ ಕುಟಿಲತೆ ವೈರಾಗ್ಯ ಸೃಷ್ಟಿಸದೇ ಮುನ್ನಡೆಗೆ ಬರಡುತನ ನಿರ್ಲಕ್ಷಿಸಿ ಮುನ್ನುಗ್ಗಲು ಧೈರ್ಯಸೈರಣೆ ಕೊಡಿಸಿತು ಸಖಿ ನಿರಾಶೆ ಸರಿದ ಮನದಲಿ ನಿರೀಕ್ಷೆ ತೋರಣವೆದ್ದು ನಿಂತಿತು ಭರವಸೆಯ ಬೆಳಕಿನ...

2

ಒಲವ ತೇರು

Share Button

  ಒಲವ ತೇರನು ಏರಿ ಹಾಡುವ ಚೆಲುವ ಬಾಳಿನ ರಾಗವ ಅಲರು ಕಂಪಿನ ವನದಿ ಕೇಳುವ ಉಲಿವ ಕೊಗಿಲೆ ಗಾನವ|| ಮಧುರ ಕಾವ್ಯಕೆ ನವಿಲ ನರ್ತನ ಮುದವು ಮೊಗೆವ ಸಿಂಚನ ಹೃದಯ ಬೆಸೆದ ಪ್ರೇಮ ಮಿಲನ ಪದಪು ಜಿನುಗಿದ ಸೇಚನ|| ಕನಸು ಕಾಣುತ ಬಾಳಪಯಣವ ಮನವ ಸೇರಿಸಿ...

7

ನಳ ದಮಯಂತಿ

Share Button

ನಿಷಧ ದೇಶದಲ್ಲಿ ನಳನೆಂಬ ರಾಜಕುಮಾರನಿದ್ದನು. ಅತಿ ಗುಣಸಂಪನ್ನನು, ಮಹಾಬಲಶಾಲಿಯು ಆಗಿದ್ದು, ತನ್ನ ಪರಾಕ್ರಮ, ತೇಜಸ್ಸಿನಿಂದಲೇ ಅವನು ಚಕ್ರವರ್ತಿಯಾಗಿ ಅನೇಕ ರಾಜರುಗಳ ರಾಜನಾಗಿ ಆಳ್ವಿಕೆ ಮಾಡುತಿದ್ದನು. ಆತನು, ವೇದಾಧ್ಯಯನ ಸಂಪನ್ನನಾಗಿ, ಬ್ರಹ್ಮನಿಷ್ಟನಾಗಿದ್ದು,  ಅಶ್ವಪರೀಕ್ಷೆಯಲ್ಲಿ ನಿಷ್ಣಾತನಾಗಿದ್ದನು. ಅವನ ಸೌಂದರ್ಯಕ್ಕೆ ಮಾರುಹೋಗದವರೇ ಇರಲಿಲ್ಲ. ರೂಪು, ಸಂಪತ್ತು, ಯೌವ್ವನ ಇದೆಲ್ಲವೂ ಇದ್ದರೂ, ಸೌಜನ್ಯವರಿತ...

3

ಗಝಲ್

Share Button

ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ ಪ್ರಭಾಪ್ರಸರಣ ಕಾಡಿಸಿತು ಸಖಿ ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು ಹೃದಯದಂಗಣ ಬಾಡಿಸಿತು ಸಖಿ ಕರುಬುವ ಜಿದ್ದಿನ ಕುಟಿಲತೆ ವೈರಾಗ್ಯ ಸೃಷ್ಟಿಸದೇ ಮುನ್ನಡೆಗೆ ಬರಡುತನ ನಿರ್ಲಕ್ಷಿಸಿ ಮುನ್ನುಗ್ಗಲು ಧೈರ್ಯಸೈರಣೆ ಕೊಡಿಸಿತು ಸಖಿ ನಿರಾಶೆ ಸರಿದ ಮನದಲಿ ನಿರೀಕ್ಷೆ ತೋರಣವೆದ್ದು ನಿಂತಿತು ಭರವಸೆಯ ಬೆಳಕಿನ...

Follow

Get every new post on this blog delivered to your Inbox.

Join other followers: