Author: Kalihundi Shivakumar
“ಬಹುಜನ ಹಿತಾಯ… ಬಹುಜನ ಸುಖಾಯ…” ಎಂಬ ದಿವ್ಯ ವಾಕ್ಯವನ್ನಿಟ್ಟುಕೊಂಡು ಬಹಳಷ್ಟು ವರ್ಷಗಳಿಂದ ಮೈಸೂರು ಆಕಾಶವಾಣಿಯು ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮಗಳ ಮಹಾಪೂರವೇ ಕೇಳುಗರಿಗೆ ತಲುಪುತ್ತಿದೆ. ಆದರೆ ಈಗ ವಿಭಿನ್ನ ರೀತಿಯ ಕಾರ್ಯಕ್ರಮದ ಸುಗ್ಗಿ ಮೈಸೂರು ಆಕಾಶವಾಣಿಯಲ್ಲಿ ಶುರುವಾಗಿದೆ. ಇದು ಮೈಸೂರು ಆಕಾಶವಾಣಿ...
ಹಿಂದುಗಳ ಪ್ರಮುಖ ದೇವತೆಯಾದ ಗಣಪತಿಯನ್ನ ಯಾವುದೇ ಶುಭ- ಸಮಾರಂಭಗಳಲ್ಲಿ ಮೊದಲು ಪೂಜೆ ಮಾಡುತ್ತಾರೆ. ವಿಘ್ನ ನಿವಾರಕ ಗಣಪ ಎಲ್ಲವನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ಅಚಲವಾದದ್ದು. “ಗಣಪ” ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾನೆ. ಗಣಪನ ಕುರಿತಾದ ಅನೇಕ ಪುರಾಣ ಕಥೆಗಳು ಇವೆ. ಒಂದೊಂದು ಕಥೆಗಳು ಒಂದೊಂದು ರೀತಿಯಲ್ಲಿ ಭಿನ್ನ....
ನಿಜಕ್ಕೂ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಒಂದೊಂದು ಬೆಕ್ಕು ಇದ್ದೇ ಇರುತ್ತದೆ. ನಮ್ಮ ಮನೆಯಲ್ಲಿ ಇಲ್ಲದಿದ್ದರೂ ಕೂಡ ಪಕ್ಕದ ಮನೆಯವರ ಬೆಕ್ಕು ನಮ್ಮ ಮನೆಗೆ ಬಂದು ನಮಗೆ ಗೊತ್ತಾಗದ ರೀತಿಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಇರಿಸಿ ಬಿಟ್ಟಿರುತ್ತದೆ!. ಜೊತೆಗೆ ಹಲವು ಬಾರಿ ಕದ್ದು ಕಿಟಕಿಯ ಮೂಲಕ ಬಂದು, ಕಾಯಿಸಿ...
“ರಾಷ್ಟ್ರೀಯ ಪ್ರಸಾರ ದಿನ”ವೂ ಇದೆ. ನಮ್ಮ ಭಾರತದಲ್ಲಿ ಎಲ್ಲಾ ಜನರ ಜೀವನದಲ್ಲಿನ ಪ್ರಮುಖ ಒಡನಾಡಿಯಾಗಿರುವ, ಒಂದು ರೀತಿಯಲ್ಲಿ ಮಾಹಿತಿಗಳ ಆಗರವಾಗಿರುವ, ಜೊತೆಗೆ ಕುಳಿತಲ್ಲೇ ನಮಗೆ ಎಲ್ಲಾ ಬಗೆಯ ಸುದ್ದಿ,ಮಾಹಿತಿ, ಮನರಂಜನೆ….ಎಲ್ಲವನ್ನೂ ಕೂಡ ನಮ್ಮಮನೆ- ಮನಕ್ಕೆ ತಲುಪಿಸುವ ಒಂದು ಗುರುತರ ಜವಾಬ್ದಾರಿಯನ್ನು ಹೊಂದಿರುವ “ರೇಡಿಯೋ”ವನ್ನು ಈ ಸಂದರ್ಭದಲ್ಲಿ ನಾವು...
“ಹಲಸು ದಿನ”ವನ್ನು ಪ್ರತಿ ವರ್ಷ ಜುಲೈ 4 ರಂದು ಆಚರಿಸಲಾಗುತ್ತದೆ. ಉಷ್ಣವಲಯದ ಹಣ್ಣು. ಸಸ್ಯ ಆಧಾರಿತ ಆಹಾರವನ್ನು ಅನುಸರಿಸಲು ಪ್ರಯತ್ನಿಸುತ್ತಿರುವವರಿಗೆ ಜನಪ್ರಿಯ ಮಾಂಸ ಬದಲಿಯಾಗಿದೆ. ಇದು ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದೆ. ಇದು ಯಾವುದೇ ಆಹಾರಕ್ರಮಕ್ಕೆ ಉತ್ತಮ ಸೇರ್ಪಡೆಯಾಗಿದೆ. ಮಾಗಿದ ಹಲಸಿನ ಹಣ್ಣನ್ನು ಹಸಿಯಾಗಿ ತಿನ್ನಬಹುದು....
21.06.2024 ರಂದು “ವಿಶ್ವ ಸಂಗೀತ ದಿನ” ಹಾಗೂ “ವಿಶ್ವ ಯೋಗ ದಿನ”– ಎರಡು ದಿನ ಒಂದೇ ದಿನ ಬಂದಿರುವುದು ನಮ್ಮ ಸುಯೋಗ ಎಂದೇ ಭಾವಿಸಬೇಕು. ಇಂದಿನ ಯಾಂತ್ರಿಕ ಪ್ರಪಂಚದಲ್ಲಿ ದಿನನಿತ್ಯದ ಜಂಜಾಟದಲ್ಲಿ ಸದಾ ಏನಾದರೊಂದು ಒತ್ತಡದಲ್ಲಿ ಸಿಲುಕಿರುವ ನಾವುಗಳು ಅದರಿಂದ ಹೊರಬರಬೇಕಾದರೆ ಮುಖ್ಯವಾಗಿ ಸಂಗೀತ ಮತ್ತು ಯೋಗವನ್ನು...
“ಬೈಸಿಕಲ್” ಎಂಬ ನಾಲ್ಕಕ್ಷರ ಹೇಳಿದೊಡನೆ ನಮಗೆ ಬಾಲ್ಯದ ನೆನಪಾಗುತ್ತದೆ!. ಇದು ನನ್ನೊಬ್ಬನಿಗೆ ಅಲ್ಲ ಪ್ರತಿಯೊಬ್ಬರ ಬಾಲ್ಯದಲ್ಲೂ ಕೂಡ “ಸೈಕಲ್”ಎಂಬ ಹೆಚ್ಚು ಬಳಕೆಯ ಪದದಿಂದ ಒಂದು ರೀತಿಯಲ್ಲಿ ಚಮತ್ಕಾರ ಮೂಡಿಸಿರುತ್ತದೆ. ಬಾಲ್ಯದಲ್ಲಿ ತಾವು ಉಪಯೋಗಿಸಿದ ಸೈಕಲನ್ನು ಇಂದಿಗೂ ಕೂಡ ಮನೆಯಲ್ಲಿ ಜೋಪಾನವಾಗಿ ಇಟ್ಟಿರುವ, ಅದೇ ಸೈಕಲನ್ನು ಮಕ್ಕಳು, ಮೊಮ್ಮಕ್ಕಳಿಗೂ...
ಈ ಭೂಮಿಯ ಮೇಲೆ ಕೋಟ್ಯಾನು ಕೋಟಿ ಜೀವರಾಶಿಗಳು ಇವೆ. ಅವುಗಳಲ್ಲಿ ಬೇರೆ ಬೇರೆ ಪ್ರಬೇಧಗಳಾಗಿ ಕೂಡ ವಿಂಗಡಿಸಲಾಗಿದೆ. ಪಾಣಿ, ಪಕ್ಷಿ, ಕ್ರಿಮಿಕೀಟ, ಸಸ್ಯಗಳು ಮುಂತಾದವುಗಳು ಇಲ್ಲಿ ಅಡಕವಾಗಿವೆ. ಮನುಷ್ಯ ಬುದ್ಧಿವಂತ ಪ್ರಾಣಿ ಎಂದು ಕರೆಯಲಾಗಿದೆ. ಜೀವವಿರುವ ಜೀವರಾಶಿಗಳು ಈ ಭೂಮಿಯ ಮೇಲೆ ಮಾತ್ರ ಲಭ್ಯ. ಬೇರೆ ಯಾವ...
ಈಗ 1ರಿಂದ 9 ತರಗತಿ, ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಪರೀಕ್ಷೆಗಳು ಮುಗಿದು, ಫಲಿತಾಂಶ ಕೂಡ ಹೊರ ಬಂದಿದೆ. ಎಲ್ಲರಿಗೂ ಕೂಡ ರಜೆ ನೀಡಿದ್ದಾರೆ. ಜಿಲ್ಲಾವಾರು ಫಲಿತಾಂಶಗಳನ್ನು ಗಮನಿಸಿದಾಗ ಈ ಬಾರಿಯ ಪರೀಕ್ಷೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಎಲ್ಲರಿಗೂ...
ಮಳೆ ಬಂದರೂ ಕಷ್ಟ, ಬರದಿದ್ದರೂ ಕಷ್ಟ, ಬಂದರೆ ಪ್ರವಾಹ. ಬರದಿದ್ದರೆ ಬರ. ಕಾಡ್ಗಿಚ್ಚಿನಿಂದ ಅನೇಕ ಜೀವಿಗಳು ನಾಶವಾಗಿವೆ. ಮಳೆ ಬಂದು ಎಲ್ಲೆಡೆ ಹಸಿರಿನ ಜನನವಾಗುತ್ತದೆ ಎನ್ನುವಷ್ಟರಲ್ಲೇ ಅದರ ಬೆನ್ನ ಹಿಂದೆ ಈಗ ಎಲ್ಲೆಡೆ ಈಗ ಬಿಸಿಲಿನ ತಾಪ. ಅದು ಉಗ್ರ ರೂಪ ತಾಳಿದಂತಿದೆ. ರಾತ್ರಿಯೂ ಕೂಡ ತಣ್ಣನೆ...
ನಿಮ್ಮ ಅನಿಸಿಕೆಗಳು…