Author: Saritha MV

9

ಕನ್ನಡದೊಂದಿಗೆ ನಾನು

Share Button

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಪ್ರಪಂಚದ ಪ್ರತಿಯೊಂದು ದೇಶವೂ ತನ್ನದೇ ಆದ ಸ್ವಂತ ಭಾಷೆ ಹಾಗೂ ಬೇರೆಬೇರೆ ಭಾಷಾ ಪ್ರಭೇದಗಳನ್ನು ಹೊಂದಿರುತ್ತದೆ.ಭಾಷೆ ನಿಂತ ನೀರಲ್ಲ.ಅದು ಸದಾ ಪ್ರವಹಿಸುತ್ತಲೇ ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತದೆ. ಸಮಾಜದಲ್ಲಿ ವ್ಯಕ್ತಿ ತನ್ನ ವಯಸ್ಸಿಗನುಗುಣವಾಗಿ ಬದಲಾಗುತ್ತಾ ಬೆಳೆದುಬರುವಂತೆಯೇ ಭಾಷೆಯೂ ನಿರಂತರವಾಗಿ ಬದಲಾಗುತ್ತಾ ಬೆಳೆಯುತ್ತಿರುತ್ತದೆ....

20

ಬಾವಿಯಿಂದ ಬೋರ್ವೆಲ್ ಕಡೆ ಪಯಣ

Share Button

”ಬಾವಿಯೊಳಗಿನ ಕಪ್ಪೆ” ಎನ್ನುವ ಕಥೆ ಎಲ್ಲರಿಗೂ ತಿಳಿದಿರುವುದೇ ತಾನೇ? ಹಿಂದೊಮ್ಮೆ ನಮ್ಮ ಹಿರಿಯರು ಹೀಗೆ ಇದ್ದರು. ತಮ್ಮ ಪುಟ್ಟ ಪರಿಧಿಯಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಅವರದೇ ಆದ ಪ್ರಪಂಚದಲ್ಲಿ ನೆಮ್ಮದಿಯಾಗಿದ್ದರು. ಅವಿಭಕ್ತ ಕುಟುಂಬದಲ್ಲಿದ್ದ ಸದಸ್ಯರ ಪರಸ್ಪರ  ಸಹಕಾರದೊಂದಿಗೆ ಬೇರೊಂದು ಪ್ರಪಂಚದ ಗೊಡವೆಯಿಲ್ಲದ ಸರಳ ಸುಂದರ ಬದುಕಾಗಿತ್ತು....

8

ವಿಶ್ವ ಗುಬ್ಬಚ್ಚಿ ದಿನ

Share Button

    ಚಿಂವ್ ಚಿಂವ್ ಗುಬ್ಬಿ ಮರಿ ಎತ್ತ ಹೋದೆ ಎನ್ನುತ್ತಾ ನಾವಿಂದು ಗುಬ್ಬಿಗಳ ದಿನವನ್ನು ಆಚರಿಸಲು ಹೊರಟಿದ್ದೇವೆ. ಅಳಿವಿನ ಅಂಚಿಗೆ ಸರಿದಿರುವ ಪುಟ್ಟ ಪಕ್ಷಿಗಳ ಗೈರುಹಾಜರಿಗೆ ನಮ್ಮ ಮೊಬೈಲ್ ಟವರ್ ಗಳೇ ಕಾರಣವೆಂದು ಹೇಳಲಾಗುತ್ತದೆ. ಇದಕ್ಕೆ ಇರಬೇಕು “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ “ಎನ್ನೋ ಗಾದೆಯನ್ನು ನಮ್ಮ...

16

ನಮ್ಮ ನೆಲದ ಸೊಗಡಿನ ಕಥೆ

Share Button

ಹೀಗೊಂದು ಕಾಲವಿತ್ತು ಎಂದು ನನ್ನ ಅಪ್ಪ ಹೇಳಿದ ಅರವತ್ತರ ದಶಕದ ಕಥೆಗಳು ಇನ್ನೂ ಕಿವಿಯಲ್ಲಿ ಗುಯ್ಗುಡುತ್ತಿರುವಾಗಲೇ , ತೊಂಬತ್ತರ ದಶಕದಲ್ಲಿ ನಾನು ಕಂಡ ನಾಡು -ನುಡಿ, ಜೀವನಶೈಲಿ ಸಂಪೂರ್ಣ ಬದಲಾಗಿದ್ದು ಗೊತ್ತೇ ಆಗಲಿಲ್ಲ. ಅವರೆಲ್ಲರೂ ಕೂಡು ಕುಟುಂಬದ ಕುಡಿಗಳು. ಮನೆಯಲ್ಲಿ ಅಜ್ಜನ ಸೋದರರು ಸೇರಿದಂತೆ, ಅವರ ಹೆಂಡತಿ...

11

ಪ್ರೀತಿಯ ಪಿಸುಮಾತು

Share Button

ಹೇಳಿಬಿಡಲೇನು ಮನದ ಇಂಗಿತವ ಸುತ್ತು ಬಳಸುವುದೇನು ನಿನ್ನೊಡನೆ ಬೆನ್ನಿಗಾತು ಕುಳಿತು ಪಿಸುಗುಟ್ಟುವ ಚಡಪಡಿಕೆ , ಬಚ್ಚಿಟ್ಟ ಮಾತುಗಳಿವು ಉಳಿದ ಕಾರಣವೇನೋ ತಿಳಿದಿಲ್ಲ ಕೊಪ್ಪರಿಗೆಯಷ್ಟು ಕನವರಿಕೆಗಳಿವೆ ನಿನ್ನ ಪ್ರೀತಿಯಲ್ಲಿ ಬಂಧಿ ನಾನು ಖುಷಿಯ ಕಬಳಿಸಲೆಂದೇ ನಿರುಕಿಸುತ್ತಿರುವೆ ಹೃದಯಾಂತರಾಳದಲ್ಲಿ ಖೈದಿಯಾಗಿರುವೆನು ಖುಲಾಸೆಯ ಗೊಡವೆ ಎನಗಿಲ್ಲ ದೂರದಿ ಮುಗುಳುನಗೆ ಹೊತ್ತ ರಜನೀಶನೂ...

10

ಶಾಲೆಯ ಪುನರಾರಂಭ ಹಾಗೂ ಮಕ್ಕಳ ಯೋಗಕ್ಷೇಮ

Share Button

2020 ರ ವರ್ಷ ಇಡೀ ಜಗತ್ತಿನ ಜನರೆಲ್ಲಾ ಕಂಗೆಡುವಂತೆ ಮಾಡಿದ್ದು , ಅನುಭವಿಸಿದ ಕಷ್ಟ- ನಷ್ಟಗಳ ನಡುವೆ ಎಲ್ಲಾ ಕ್ಷೇತ್ರಗಳೂ ಕ್ರಮೇಣವಾಗಿ ಯಥಾಸ್ಥಿತಿಗೆ ಬರುವಂತಾಗಿ , ಸೂಕ್ತ ಕ್ರಮಗಳನ್ನು ಅಳವಡಿಸಿಕೊಂಡು ಹೊಸ ರೀತಿಯ ಜೀವನಶೈಲಿಗೆ ನಮ್ಮನ್ನು ನಾವು ಹೊಂದಾಣಿಕೆ ಮಾಡಿಕೊಂಡೆವು. ಕಾರಣ ಪರಿಸ್ಥಿಗೆ ತಕ್ಕಂತೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆದರೆ ...

Follow

Get every new post on this blog delivered to your Inbox.

Join other followers: