Author: Dr.Gayathri Devi Sajjan
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಪ್ರವಾಸ ಕಥನ ನೂರು ನೋವುಗಳ ಮಧ್ಯೆ ಮನಸ್ಸು ಅರಳಬಲ್ಲದೇ, ಆದರೆ ನೂರು ಮುಳ್ಳುಗಳ ಮಧ್ಯೆ ಗುಲಾಬಿ ಅರಳಬಲ್ಲದು. ನೈಸರ್ಗಿಕ ಸಂಪತ್ತಿನ ಕಣಜಗಳಾದ ವಿಯೆಟ್ನಾಂ ಮತ್ತು ಕಾಂಬೋಡಿಯಾ ಹಲವು ಬಾರಿ ಪರಕೀಯರ ದಾಳಿಗೆ ಸಿಕ್ಕು ನಲುಗಿದರೂ ಮತ್ತೆ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದು ಎದ್ದು ನಿಂತವು....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಪ್ರವಾಸ ಕಥನ ”ಇಲ್ಲಿ ರಣದುಂಧುಭಿ, ಅಲ್ಲೊಂದು ವೀಣೆ” ಸಂಗೀತ, ನೃತ್ಯ, ಶಿಲ್ಪಕಲೆಯ ಬೀಡಾದ ಆಂಕೊರ್ ವಾಟ್‌ನ ಭವ್ಯವಾದ ದೇಗುಲಗಳನ್ನು ನೋಡಿದ ಮೇಲೆ ನಾವು ಸಿಯಾಮ್ ರೀಪ್‌ನಲ್ಲಿದ್ದ ‘ಕಿಲ್ಲಿಂಗ್ ಫೀಲ್ಡ್ಸ್‌ಗೆ’ (Killing Fields) ಭೇಟಿ ನೀಡಿದೆವು. ವೀಣೆಯ ನಾದವನ್ನು ಆಲಿಸಿದವರು ಈಗ ರಣದುಂಧುಭಿಯ ಕಹಳೆಯನ್ನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ… ಆಂಕೊರ್‌ವಾಟ್‌ನ ದೇಗುಲಗಳ ಸಮುಚ್ಛಯವನ್ನು ಹತ್ತಿ ಇಳಿದೂ, ಆ ಬಿಸಿಲಿನ ಧಗೆಯಲ್ಲಿ ಉಸ್ ಉಸ್ ಎನ್ನುತ್ತಾ ಸೋತು ಸುಣ್ಣವಾಗಿದ್ದೆವು. ಒಂದು ದೇಗುಲದಿಂದ ಇನ್ನೊಂದು ದೇಗುಲ, ಅಲ್ಲಿಂದ ಮತ್ತೊಂದು ದೇಗುಲಕ್ಕೆ ಭೇಟಿ, ಕೆಲವು ಸಹಪ್ರಯಾಣಿಕರು ಅ ಬಿಸಿಲಿನ ಧಗೆಗೆ ಬೇಸತ್ತು ನಾವು ಪಯಣಿಸುತ್ತಿದ್ದ ಎ.ಸಿ. ಕೋಚ್‌ನಿಂದ...
ಕಾಂಬೋಡಿಯಾ…ಪುರಾತನ ದೇಗುಲಗಳ ಸಮುಚ್ಛಯವಾಗಿರುವ ನಿನ್ನನ್ನು ಏನೆಂದು ಕರೆಯಲಿ – ಕಾಂಭೋಜ ಎಂದೇ ಅಥವಾ ಕಾಂಪೋಚಿಯಾ ಎಂದೇ ಅಥವಾ ಕಾಂಬೋಡಿಯಾ ಎಂದೇ? ಐದು ಬಾರಿ ಹೆಸರು ಬದಲಿಸಿರುವ ನೀನು ನನ್ನ ತಾಯ್ನಾಡಾದ ಭಾರತಕ್ಕೆ ಹತ್ತಿರವಾದದ್ದಾರೂ ಹೇಗೆ? ಹಿಂದೂ ಧರ್ಮದಲ್ಲಿ ಸೃಷ್ಟಿ, ಸ್ಥಿತಿ, ಲಯದ ಕತೃಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವಿಯೆಟ್ನಾಮಿಯರ ಅಸ್ಮಿತೆ Water Puppet Show ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ ನೀ ಸೂತ್ರಧಾರಿ, ನಾ ಪಾತ್ರಧಾರಿ ದಡವ ಸೇರಿಸಯ್ಯ ಎಂಬ ಚಿತ್ರಗೀತೆಯನ್ನು (ಶೃತಿ ಸೇರಿದಾಗ) ಗುನುಗುತ್ತಾ ವಿಯೆಟ್ನಾಮಿನ ರಾಜಧಾನಿ ಹಾನೋಯ್‌ನ ತಾಂಗ್ ಲಾಂಗ್ ಥಿಯೇಟರ್ (Thong Long Theatre)ನಲ್ಲಿ ನಡೆಯಲಿದ್ದ ವಾಟರ್ ಪಪೆಟ್ ಶೋ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಜನ ನಾಯಕ ಹೋ ಚಿ ಮಿನ್ ನಮ್ಮ ಪ್ರವಾಸದ ಪ್ರಮುಖ ಘಟ್ಟ ‘ಹೋ ಚಿ ಮಿನ್ ಮೌಸೋಲಿಯಮ್’ ಆಗಿತ್ತು. ಹೋ ಚಿ ಮಿನ್ ಎಂದಾಕ್ಷಣ ಮನಸ್ಸು ಆರು ದಶಕಗಳ ಹಿಂದೆ ನಾಗಾಲೋಟದಿಂದ ಓಡಿತ್ತು – ಕೋಲು ಮುಖ, ಹೋತದ ಗಡ್ಡ ಇದ್ದು ಮಟ್ಟಸವಾದ ಆಳು....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಮತ್ತು ವಿಯೆಟ್ನಾಂ ನಮ್ಮ ಮುಂದಿನ ಪ್ರವಾಸೀ ತಾಣ ವಿಶ್ವ ಪಾರಂಪರಿಕ ತಾಣವಾದ – ಸಂಗ್ ಸಾಟ್ (Sung Sot) ಎಂದು ಖ್ಯಾತವಾದ ಸುಣ್ಣಕಲ್ಲಿನ ಗುಹೆ. ರಾತ್ರಿಯಿಡೀ ಈ ಗುಹೆಯ ವರ್ಣನೆ ಮಾಡುತ್ತಿದ್ದ ಗಿರಿಜಕ್ಕ, ಅದನ್ನು ತಲುಪಲು ಇದ್ದ ನೂರು ಮೆಟ್ಟಿಲುಗಳನ್ನು ತನ್ನಿಂದ ಏರಲು...
(ಕಾಂಬೋಡಿಯಾ ಮತ್ತು ವಿಯೆಟ್ನಾಂ) ವಿಯೆಟ್ನಾಂ ಎಂಬ ಹೆಸರು ಕಿವಿಗೆ ಬಿದ್ದೊಡನೆ ಕೇಳುವುದು – ಬಾಂಬುಗಳ ಸ್ಫೋಟ, ಗುಂಡಿನ ಚಕಮಕಿ, ಯಮದೂತರ ರಣಕೇಕೆ, ಜನರ ಮಾರಣ ಹೋಮ. ಕೆಲವು ರಾಷ್ಟ್ರಗಳ ನಾಯಕರ ಅಧಿಕಾರ ಲಾಲಸೆಯಿಂದ ಧ್ವಂಸವಾಗುವ ಸಣ್ಣ ಪುಟ್ಟ ರಾಷ್ಟ್ರಗಳು, ರಷ್ಯಾ, ಅಮೆರಿಕಾ, ಚೈನಾ, ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಬಸವ ಕಲ್ಯಾಣದಲ್ಲಿ ಪ್ರಖರವಾದ ಸೂರ್ಯನಂತೆ ಅನುಭವ ಮಂಟಪ ಬೆಳಗತೊಡಗಿತ್ತು, ಆದರೆ ನಿಧಾನವಾಗಿ ಕರಿಮೋಡಗಳು ಮುಸುಕತೊಡಗಿದ್ದವು. ಬಸವ ಕಲ್ಯಾಣದಲ್ಲಿ ಕಂಡ ಎರಡು ದೃಶ್ಯಗಳು ಪದೇ ಪದೇ ಕಣ್ಣ ಮುಂದೆ ಬರುತ್ತಿದ್ದವು. ಮಡಿವಾಳ ಮಾಚಿದೇವನು ಆನೆಯೊಂದಿಗೆ ಸೆಣಸುವ ದೃಶ್ಯ. ಈ ದೃಶ್ಯದ ಹಿಂದಿರುವ ಕಥೆ ಕೇಳೋಣ ಬನ್ನಿ....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಬಸವಣ್ಣನವರ ಸಿದ್ಧಾಂತಗಳಿಂದ ಪ್ರಭಾವಿತರಾದ ಶರಣರು ದೇಶ ವಿದೇಶಗಳಿಂದ ಬಸವಕಲ್ಯಾಣಕ್ಕೆ ಆಗಮಿಸಿ ಅನುಭವ ಮಂಟಪದ ಆಧ್ಯಾತ್ಮಿಕ ಸಂವಾದಗಳಲ್ಲಿ ಪಾಲ್ಗೊಂಡರು. ಅಲ್ಲಮ ಪ್ರಭುಗಳು ಅನುಭವ ಮಂಟಪದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಹನ್ನೆರಡನೇ ಶತಮಾನದಲ್ಲಿ ಸುಮಾರು ಒಂದು ಲಕ್ಷದ ತೊಂಭತ್ತಾರು ಸಾವಿರ ಶರಣರು ಅನುಭವ ಮಂಟಪಕ್ಕೆ ಭೇಟಿ...
ನಿಮ್ಮ ಅನಿಸಿಕೆಗಳು…