ಹೀಗೆ
ನೋಡದಿದ್ದರೂ ದೇವರನ್ನುನೋಡಿರುವೆ ದೇವರಂಥ ಮನುಜರನ್ನುಸ್ವರ್ಗವ ಕಂಡು ಬಂದು ಹೇಳಿದವರಾರು ಇಲ್ಲಭೂರಮೆಯ ಹಸಿರ ಸಿರಿಗೂ ಅದು ಮಿಗಿಲೇನಲ್ಲಪಾಪಭೀತಿಯ ಹುಟ್ಟಿಸುವ ನರಕ ಗೊತ್ತಿಲ್ಲ ದೀನ ಅನಾಥರ ಬದುಕು ಅದಕಿಂತ ಕಡೆಯಲ್ಲ ! ***** ಮರೆಸಬಹುದುಒಂದು ನೋವುನೂರು ಖುಷಿಯ ಸವಿಮರೆಸಲಾಗದುನೂರು ಖುಷಿಯುಒಂದು ನೋವ ******* ನೋಯಿಸುವುದು ಪ್ರೀತಿಯ ಜಾಯಮಾನವಲ್ಲನೋವುಣ್ಣುವುದುಅಪಾತ್ರರನ್ನು ಪ್ರೀತಿಸಿದಕ್ಕಷ್ಟೆ ****** ಪ್ರೀತಿಯೆಂದರೆಬಿಸಿಲ ಬೇಗೆಯಲ್ಲಿ ಸುಳಿದ ತಂಗಾಳಿಪ್ರೀತಿಯೆಂದರೆ ಮಾಗಿಯ ಚಳಿಗೆ ಹಿತವಾದ ಎಳೆಬಿಸಿಲುಪ್ರೀತಿಯೆಂದರೆಉತ್ಕಟ...
ನಿಮ್ಮ ಅನಿಸಿಕೆಗಳು…