Author: Natesh Mysore

3

ಖಾಲಿ ಆಗಸ

Share Button

ನಭವೆಲ್ಲಾ ಏಕೋ ಖಾಲಿಇತ್ತ ಸೂರ್ಯನೂ ಇಲ್ಲದಅತ್ತ ಚಂದ್ರನೂ ಇಲ್ಲದನಕ್ಷತ್ರ ತಾರೆಗಳೂ ಕಾಣದಮುಸ್ಸಂಜೆಯ ಆಗಸವೆಲ್ಲಾಬಣ ಬಣ,ಹೃದಯಮನಸನ್ನು ಅಣಕಿಸುವಂತೆ ದೂರದಲೆಲ್ಲೋ ಹಾರಾಡುವಹಕ್ಕಿಗಳೆರಡಷ್ಟೆಕಾಣುತಿದೆ ಕಣ್ಣಳತೆಗೆಯಾವದೋ ಹಳೆಯಎರಡು ನೆನಪುಗಳಂತೆ ರಾತ್ರಿಯಷ್ಟೇ ಚಂದ್ರಮನಜೊತೆ ಜೊತೆಗೆ ಸುತ್ತಿ ಸುಳಿದಚುಕ್ಕೆಗಳ ಗೊತ್ತುಗುರಿಕಾಣುತ್ತಿಲ್ಲಉರಿದು ಸುಡುತ್ತಿದ್ದ ರವಿಮಂಕು ಕವಿದವನಂತೆಇಲ್ಲವಾದ ಜೊತೆಯಲ್ಲಿ ಆಡಿಕೊಂಡುಹೊಡೆದಾಡಿಕೊಂಡುಒಟ್ಟಿಗಿದ್ದ ಗೆಳೆಯರು,ಜೊತೆಗೆ ಬೆಳೆದವರುಕೈಹಿಡಿದು ನಡೆದವರುಎಲ್ಲಾ ತಮ್ಮದೇ ದಾರಿಯಲ್ಲಿಸಾಗಿದಂತೆ ಮುಸ್ಸಂಜೆಯ...

4

ಇರಲಿ ಹೋರಾಟ

Share Button

ಪಾಲಿಗೆ ಬಂದದ್ದುಪಂಚಾಮೃತ ದಿಟಪಂಚಾಮೃತವನ್ನೇಪಡೆಯಲು ಶ್ರಮಿಸಿಅನವರತ ಸೋಲು ಗೆಲುವುಅನಿಶ್ಚಿತಹೋರಾಡದೇಸೋಲುವುದುಅಪಮಾನ, ಅನುಚಿತ ಹತ್ತಲಾಗದಿದ್ದಿರಬಹುದುಅಂದೊಮ್ಮೆ ಅಟ್ಟಇಂದಿನ ಪ್ರಯತ್ನದಲ್ಲಿಹತ್ತಲೂ ಬಹುದು ಬೆಟ್ಟ ಒಂದಂತೂ ಸ್ಪಷ್ಟಬಯಸಿದ ಮಾತ್ರಕ್ಕೆಬಂದೊದಗದು ರಾಜ ಪಟ್ಟ ಮುಖ್ಯ ಮನಸ್ಸಿಗೆಇರಬೇಕು ಇಷ್ಟಬಯಸಿದ್ದನ್ನು ಪಡೆಯಲುಆಗಲಾರದು ಕಷ್ಟ –ನಟೇಶ +4

4

ಹಬ್ಬವೋ ಹಬ್ಬ

Share Button

ಭಾದ್ರಪದ ಬರುತಲಿದೆಕಳೆದು ಶ್ರಾವಣಗಣೇಶ ಬರುತಿಹನುತೋರುತ ನಗುವ ವದನನಮ್ಮೆಲ್ಲರ ಹರಸಿಹೋಗುವನುಪಾರ್ವತಿ ನಂದನ ಆಮೇಲೆ ಆಶ್ವಯುಜನವರಾತ್ರಿಯ ಆಗಮನದುರ್ಗಾಷ್ಟಮಿ, ಮಹಾನವಮಿವಿಜಯದಶಮಿಯಲಿನಾಡಾಗಲಿದೆಆನಂದ ನಂದನ ಕಾರ್ತೀಕದಲಿ ದೀಪಾವಳಿಬೆಳಕಿನ ಹೂಬಾಣಎಲ್ಲೆಲ್ಲೂ ಹಣತೆಯಬೆಳಕಿನ ತೋರಣಎಲ್ಲ ಮನೆ ಮನದಲಿಸಂತಸದ ಹೂರಣ ನಂತರದ ದಿನಗಳಲಿಪೂಜೆ ,ಪುಣ್ಯಸ್ನಾನತುಲಾಸಂಕ್ರಮಣಎಳ್ಳು ಬೆಲ್ಲದ ಸಂಕ್ರಾಂತಿಕೊನೆಯಲ್ಲಿ ಶಿವರಾತ್ರಿನಮ್ಮ ನಾಡಲ್ಲಿ ಹೀಗೆಹಬ್ಬದ ಸಂಸ್ಕೃತಿ ಯುಗಾದಿಯೊಂದಿಗೆ ಆರಂಭವರುಷವಿಡೀ ಮನೆ ಮನಗಳಲ್ಲಿಹಬ್ಬವೋ...

4

ಸ್ನೇಹ

Share Button

ಸ್ನೇಹವೆಂದರೆಎಂದೂ ಜೊತೆಗೇಇರಬೇಕಾದಸಂಬಂಧವೇನಲ್ಲಎಂದಿಗೂ ಮರೆಯದಮನದಲುಳಿವಅನುಬಂಧ ಕಷ್ಟಸುಖಗಳಲಿಜೊತೆಯೇನು ಬೇಕಿಲ್ಲಜೊತೆಯಲಿರುವಾಗಮಾತನಾಡೆ ಮೈಮನಹಗುರವಾಗುವುದಲ್ಲ ಸ್ನೇಹದಲ್ಲಿಪ್ರತಿದಿನ ನೆನೆಯುವಪ್ರಮೇಯವೇನಿಲ್ಲನಿಜಸ್ನೇಹದಲಿಮರೆಯುವ ಮಾತೇ ಇಲ್ಲ ಸ್ನೇಹಕ್ಕೆ ಸಿರಿತನಬಡತನ ಬೇಕಿಲ್ಲಸ್ನೇಹಸಿರಿಗಿಂತಹೆಚ್ಚಿನದಾವುದೂ ಇಲ್ಲ ಇತಿಮಿತಿ ಎಂಬುದುಸ್ನೇಹದಲ್ಲೇನಿಲ್ಲವಿಶಾಲವಾದ ಸ್ನೇಹಇದಕ್ಕೆ ಎಲ್ಲೆಯೆಂಬುದಿಲ್ಲ –ನಟೇಶ +4

4

ಜೀವನ-ಪಯಣ

Share Button

ಜೀವನದ ಪಯಣವದುಭೂಮಿ ಸುತ್ತುತಿಹುದೆಂದುಹಗಲೊಂದು ಊರುರಾತ್ರಿ ಇನ್ನೊಂದು ಶೈಶ ಬಾಲ್ಯ ಯೌವನಹಿರಿ ಮುದಿತನವೆಲ್ಲನಿಲ್ದಾಣ ಒಂದೊಂದುಮಡದಿ ಮಕ್ಕಳುನೆಂಟರಿಷ್ಟರು, ಸ್ನೇಹಿತರುಎಲ್ಲ ಜೊತೆಗೆ ಪಯಣಿಗರು ಹಸಿವು ನೀರಡಿಕೆಯನುಇಂಗಿಪುದೆ ಉದ್ದಿಶ್ಯಅದಕೆಂದೆ ಮಾಳ್ಪುವುದುಬೇಕು ಬೇಡೆಲ್ಲವನು ಸವೆಸಿ ಹಗಲನು ಕಣ್ಬಿಟ್ಟುಕಣ್ಮುಚ್ಚಿ ರಾತ್ರಿಯನುಜೊತೆ ಜೊತೆಗೆ ಸವೆಸುವುದುಜೀವನದ ಹಾದಿಯನು ಎಡತೊಡರು ಸಮತಟ್ಟುಬಂದಂತೆ ದಾರಿಪಯಣದನುಭವ ತಾವಿಧ ವಿಧದ ರೀತಿಯಲಿ –ನಟೇಶ +4

4

ಗಾಳಿಪಟ

Share Button

ಪ್ರಥಮ ಏಕಾದಶಿಬಾಲ್ಯದಲ್ಲಿಅದೇನೋ ಖುಷಿಬಣ್ಣ ಬಣ್ಣದ ಪಟಆಗಸಕೇರಿಸಿನಲಿದ ನೆನಪುಈಗಲೂ ಹಸಿ ನಿರ್ಧಿಷ್ಟ ಗುರಿ ಕನಸುಇರದಾ ಮನಸುಬಾನಾಡಿಯಾಗಿಪಟದೊಡನೆಹಾರಾಡಿದ ಸೊಗಸು ದಾರದ ಗೋಜಲುಬಿಡಿಸಿಗೋತ ಹೊಡೆದ ಪಟಕೆಬಾಲಂಗೋಸಿಸರಿದೂಗಿಸಿಸರಿ ಸೂತ್ರ ನಿರ್ಮಿಸಿ ಗಾಳಿಯ ರಭಸಕ್ಕೆಪಟದ ಗಾತ್ರಕ್ಕೆಸರಿಯಾದ ದಾರಅಳೆದು ಸುರಿದುಮಾಡಿದ ನಿರ್ಧಾರಕ್ಷೇಮವಾಗಿಹಾರಿಳಿಯೆ ಆಧಾರ ಜೀವನ ಪಾಠಕಲಿಸಿದ ಆಟಸೂತ್ರ ಸರಿಯಿರೆಸೊಗಸಾಗಿಹಾರಾಡುವಜೀವನವಿದುಗಾಳಿಪಟ –ನಟೇಶ +6

10

ಮಬ್ಬು

Share Button

ದಾರಿ ದೀವಿಗೆಯೊಂದುಬೇಕೀಗದಾರಿ ಅಸ್ಪಷ್ಟ, ಕವಲುಗಳುನೂರು ಫಲಕಗಳು ಹಳೆಯದಾಗಿವೆಕಣ್ಣುಗಳು ಕಿರಿದಾಗಿವೆಬದುಕಿನ ದಾರಿತೋರುವವರಾರು ಮುಳ್ಳು ಕಲ್ಲುಗಳ ಮೆಟ್ಟಿಕಣಿವೆಗಳ ಪೈಪೋಟಿದಾಟಿ ಹಿಡಿಯಬೇಕಿದೆಸಿಗದೂರ ಹುಡುಕಿ ಸರಿರಾತ್ರಿ ಚಂದ್ರಮಕೂಡ ಮರೆಸಣ್ಣ ಮೋಡದೊಳಗೆ ಸೆರೆಸುತ್ತಲಿನ ಮಿಣುಕು ತಾರೆತೋರಲಾರವು ಆಸರೆ ಹಿಂದೆ ದೂರದಲೆಲ್ಲೋಬೆಳಕಿದ್ದ ಹಾಗೆಕಣ್ಣು ಮುಚ್ಚಿಯೂನಡೆಯಬಹುದಿತ್ತೇನೋಎನ್ನುವ ಹಾಗಿತ್ತು ಭ್ರಮೆ ಕುಳಿತು ಕುಳಿತಲ್ಲೇನಿಂತಲ್ಲೇ   ನಿಂತು ಇರಲಾಗದುಮಬ್ಬು ದಾರಿಯಲ್ಲಿಮುಗ್ಗರಿಸದೆ ಮುನ್ನಡೆಯಲುಬೇಕಿದೆ...

4

ಹೆಮ್ಮೆಯ ಅಪ್ಪ

Share Button

ಬಂದ ಬವಣೆಗಳನೆಲ್ಲಮನೆಯ ಹೊಣೆಗಳನೆಲ್ಲಹಣೆಯಲ್ಲಿ ಬರೆದಂತೆಂದುಕೊಳ್ಳದೆಹೊಣೆ ಹೊರುವನೀತ ‘ಪಿತ’ ಮಡದಿಯ  ತೋಳಿನೊಳಿಟ್ಟುಮಕ್ಕಳ ಹೆಗಲ ಮೇಲೆಹೊತ್ತುನೋವು, ಕಷ್ಟಗಳಹೃದಯದೊಳಗಡಗಿಸಿನಗುತಲಿರುವನೀತ ‘ಪಿತ’ ಮಕ್ಕಳ ಏಳಿಗೆಗೆಮಡದಿಯ ಬಾಳಿಗೆಆಸರೆಯಾಗಿಸಂಸಾರ ರಥವಎಳಿಯುವನೀತ ‘ಪಿತ’ ಕೆಲಸ ಕೆಲಸ ಹೊರಗೆಒಳಗೆ ನಿರಂತರ ಕೆಲಸದುಡಿಯುತೆತೋರನಿವನೆಂದು ಆಲಸ್ಯಹೇಳನೆಂದಿಗು, ಯಾರಿಗೂತನ್ನ ಆಯಾಸ ನೋವು ನಲಿವ ಸಮನಾಗಿಸ್ವೀಕರಿಸುವ ಶಕ್ತಿ ನೀಡಪ್ಪನನ್ನ ಮಡದಿ ಮಕ್ಕಳ ಕಾಪಾಡಪ್ಪಎಂದು ದೇವರಲ್ಲಿ...

9

ಸುಖ ವಿಲ್ಲಾ

Share Button

ಇಲ್ಲಿರುವ ಎಲ್ಲಾ ಮನೆಗಳೇಆದರೆ ಹಾಗೆನ್ನುವ ಹಾಗಿಲ್ಲ , ಇದೆಲ್ಲ ವಿಲ್ಲಾ.ಹೊರಗಿನಿಂದ ಕಾಣುತಿವೆಒಂದೇ ಬಗೆಯ ಮುಖದವೆಲ್ಲಾಸಾಲಾಗಿ ನಿಂತಿವೆ ತಳೆದುಒಂದೇ ಬಣ್ಣದಲ್ಲೆಲ್ಲಾ ಸುತ್ತೆಲ್ಲಾ ತಡೆಗೋಡೆಮಧ್ಯೆ ಮುಖ್ಯದ್ವಾರಒಳಗೆ ಹೋಗುವ ಹಾಗಿಲ್ಲಹಾಗೆಯೇ ಎಲ್ಲಾ,ತಡೆಯುವನವ ಕಾವಲುಗಾರಮುಂಚಿತವಾಗಿ ತಿಳಿಸಬೇಕುಅಲ್ಲಿನ ಭೇಟಿಯ ಸಮಾಚಾರ ಒಳಗೇನಿಲ್ಲ ಹೇಳಿ ?ಆಟದ ಮೈದಾನ,ಈಜುಕೊಳ,ಮರ, ಗಿಡಗಳಿಂದ ತುಂಬಿದ ಉದ್ಯಾನವನಸಾವಕಾಶ, ಸಾವಧಾನವೇಇಲ್ಲಿ ಪ್ರಧಾನ ವಿಲ್ಲಾದೊಳಗೆಲ್ಲ...

6

ಪರ್ಯಾಯ

Share Button

ಅಳಲೆ ಕಾಯಿ, ನಾಗದಾಳಿ ರಸವಒಳಲೆಯಲಿ ಕುಡಿಸಿಜ್ವರ ಬಿಡಿಸುತ್ತಿದ್ದಳು ಅಮ್ಮ ವೀಳ್ಯದೆಲೆಯ ಹದವಾಗಿಬಿಸಿ ಮಾಡಿ, ಬಾಲ್ಯದಲಿಹೊಟ್ಟೆಯ ಮೇಲೆ ಅದುಮಿನೋವು ಓಡಿಸುತ್ತಿದ್ದಳು ಅಮ್ಮ ಎದೆ ಹಾಲ ಒಳಲೆಗೆ ಬಸಿದುಅದ ಕಣ್ಣೊಳಗೆ ಹರಿಬಿಟ್ಟುಕಣ್ಣಿನ ನೋವ ಉಪಶಮನಮಾಡುತ್ತಿದ್ದಳು ಅಮ್ಮ ಹರಳೆಣ್ಣೆ ಹದಕ್ಕೆ ಬಿಸಿ ಮಾಡಿಪದವ ಹಾಡುತ ಹಿತವಾಗಿ ಕಿವಿಗಿಳಿಸಿಕಿವಿ ನೋವನೋಡಿಸುತ್ತಿದ್ದಳುಅಮ್ಮ ಕಿವಿಯ ಕೆಳಗೆ...

Follow

Get every new post on this blog delivered to your Inbox.

Join other followers: