Author: Asha Hegde

14

ಸತ್ಯ ಕಾಣೆಯಾಗಿದೆ..

Share Button

ಬಣ್ಣವಿಲ್ಲ ಬಲಿಷ್ಠ ಮೈಕಟ್ಟುಅನೂಹ್ಯ ಗಮ್ಯದಷ್ಟು ಎತ್ತರವಯಸ್ಸಿಗಿಲ್ಲ ಯಾವುದೇ ಚೌಕಟ್ಟುಸ್ಥಳ ದೈವತ್ವಕ್ಕೆ ತುಂಬಾ ಹತ್ತಿರವಾಗಿರುವಸತ್ಯ ಕಾಣೆಯಾಗಿದೆ.. ಸಿಹಿಯಾದ ಸುಳ್ಳಿನ ನರ್ತನದ ಆರ್ಭಟಕಟುಸತ್ಯದ ತಲೆಮೇಲೆ!ಕಹಿಯೆಂದು ದೂಡಿಸಿಕೊಂಡ ಮುಗ್ಧಸತ್ಯಸುಳ್ಳಿನ ಸಂಭ್ರಮದ ಸುಳಿಯಲಿ ಸಿಲುಕಬಾರದೆಂದುನಿಲುಕಲಾರದಾಯಿತೇ? ಈರ್ಷ್ಯೆ ಕುಣಿಯುವವನ ಕಣ್ಣಿಂದ ಜಾರಿಮುಖವಾಡದ ಚಹರೆಯೊಳಗಿಂದ ಉದುರಿಕಪಟ ನಗೆಯೊಂದರಿಂದ ನೆಗೆದುಅನೈತಿಕತೆಯ ಹಾದಿಯಿಂದ ದೂರ ದೂರ ಓಡಿಸತ್ಯ ಕಾಣೆಯಾಗಿದೆ.....

12

ಕವಿಯೇ ಕವಿತೆಯೋ,ಕವಿತೆಯೊಳು ಕವಿಯೋ..

Share Button

ಭಾವಪ್ರಪಂಚದ ದೊರೆಗೆಕಂಡಿದ್ದೆಲ್ಲಾ ಕವಿತೆ,ಸ್ಪುರಣೆಗೊಳ್ಳಲು ಹುಲ್ಲುಕಡ್ಡಿಯೇ ಸಾಕಾಯಿತುಚಿಮ್ಮಿಸುತಾ ಪದಗಳ ಒರತೆ.. ಹಾಗೆಂದು ಸರಳವೇನಲ್ಲಕವಿ ನೇಯುವ ಕವನ,ಒಳಗೊಳಗೇ ಬೇಯಬೇಕುನೋಯಬೇಕುವಿಷಯದ ಒಡಲಾಳವ ಭೇದಿಸಿಆಶಯ ಮೂಡಿಸಬೇಕು.. ನೋವಲಿದ್ದಾಗ ಖುಷಿಯನಗುನಗುತಲಿರುವಾಗ ದುಃಖದುಮ್ಮಾನಗಳತಾನಲ್ಲದ ಪಾತ್ರಕೆ ಪರಕಾಯ ಪ್ರವೇಶ,ಅನುಭವ ಕಲ್ಪನೆಗಳ ಸಮ್ಮಿಲನದಅಂಕೆಯಲಿರಬೇಕಾದ ಭಾವಾವೇಶ .. ಶೀರ್ಷಿಕೆ ನಗಣ್ಯವಾಗದೇ ಸೆಳೆತದ ಮಳೆಯಲಿಓದುಗ ಮಹಾಶಯ ತೋಯಬೇಕು,ಒಳಗಣ ಪದಗಳ ಲಾಲಿತ್ಯದಿ ಅಮೃತ ವಿಷವಾಗದ ಹಾಗೆಹದವರಿತುವಿಷಯ...

25

ಬರೆಯುವ ಹೊತ್ತು

Share Button

ಸಾಸಿವೆಯ ಚಟಪಟ ಸದ್ದಿಗೆಪಟ್ಟಂತನೆನಪಾಗಿತ್ತೊಂದು ಸಾಲು,ಗೀಚಿ ಅಲ್ಲಿಂದಲ್ಲೆೇಮತ್ತೆ ಮುಂದುವರೆಯಿತುಸಾರಿಗೆ ಒಗ್ಗರಣೆಯ ಕಮಾಲು, ಕಂದನೊಂದು ಶೃುತಿಹಿಡಿದುಅಮ್ಮಾ ಎಂದ ಗಳಿಗೆಯೇಸ್ಪುರಿಸಿತ್ತು ಮುಗ್ಧತೆಯ ಕವಿತೆ!ಮುಗಿಯದ ಈ ಪಾತ್ರೆ, ಮಗುವ ಆ ಕ್ಲಾಸುಈ ಕುಕ್ಕರ್, ಆ ಮಿಕ್ಸರ್ ಎಂಬಬಿಡುಗಡೆಯಿಲ್ಲದ ಕ್ಷಣಗಳ ನಡುವೆಯೂಚಿಮ್ಮುತ್ತಲೇ ಇತ್ತುಬರವಣಿಗೆಯ ಒರತೆ! ಒಣ ಕಸ ಹಸಿಕಸದೊಳಗಣಒಣಗದೇ ಹಸಿಯಾಗಿಯೇ ಇದೆಅವಳ ಕನಸು!ಜೇಡನ ಬಲೆ,ಅಡುಗೆ...

18

ಮಗುವಾಗಿಬಿಡುವೆ..

Share Button

ಕನಸ ಕಟ್ಟುವಾತುರದಲಿಊರುಕೇರಿ ಸುತ್ತಿಬಂದುತರತರದ ಚಹರೆ ನೆನಪಾಗಿನಡುರಾತ್ರಿ ಬೆವತು..ಮುಖವಾಡ ಲೋಕದಖುಲಾಸೆಗಳೇ ಸಾಕೆನಗೆ,ನಾ ಮಗುವಾಗಿಬಿಡುವೆ! ನಗುವ ಕಣ್ಣ ಹಿಂದಿರುವಈರ್ಷ್ಯೆ ಹುಡುಕುವ ಖಯಾಲುಗಳ್ಯಾಕೆ?ಜನರಂತರಾಳವ ಅರಿಯುವತವಕ ನನಗ್ಯಾಕೆ? ಬಹುರೂಪೀ ಸೋಗನ್ನು ಸೋಯಿಸದೇನನ್ನ ಪಾಡಿಗೆ ನಾಇದ್ದುಬಿಡುವೆ,ಸಂತೆಯಲಿದ್ದರೂಚಿಂತೆಗಳಿಲ್ಲದಮಗುವಾಗಿಬಿಡುವೆ! ಹಗೆತನದ ಹೊಗೆಯೊಂದನೋಡಿದರೂ ನೋಡದ ಹಾಗೆ..ಬದುಕಿನ ಜಾತ್ರೆಯಲಿಭಾರೀ ಬೇಡಿಕೆಯಿರುವಮುಖವಾಡದ ಚಹರೆಯಅರಿವಿರದ ಹಾಗೆ..ಮಗುಮ್ಮಾಗಿ ಮಲಗಿಮಗುವಾಗಿಬಿಡುವೆ. –ಆಶಾ ಹೆಗಡೆ +9

17

ನನ್ನ ಪ್ರೀತಿಯ ಕವನ

Share Button

ನಾಲ್ಕು ಗೋಡೆಗಳ ಮಧ್ಯೆಯೂ ಇದೆಜೀವನ!ಕೊಡಬೇಕೆ ಸಾಕ್ಷಿ?ಇದೋ ನನ್ನ ಕವನ! ಉಮೇದಿಗೆ ಬಿದ್ದಂತೆಒಂದೇ ಸಮನೆ ಮನ ಹೊಕ್ಕುಪದಗಳ ಹೆಕ್ಕಿ ಹೆಕ್ಕಿಸ್ಪುರಿಸುತ ಸ್ವಗತದಲಿ..ಮನದ ಭಾವಗಳಿಗೆಲ್ಲಬಣ್ಣ ಹಚ್ಚುತಲಿ…. ಒಳಗೇ ಇದ್ದರೂಪದಗಳ ಪವಾಡ ಸೃಷ್ಟಿಸುತಿಹುದುಈ ನನ್ನ ಕವನವೇ…ಹೌದು,ಇದು ಹೊರಗಲ್ಲಮನದೊಳಗಣ ನಡೆಯುತಿರುವ ಕದನವೇ! ಅದ್ಯಾರ ಮೇಲಿನ ಸಿಟ್ಟು ಸೆಡವುಗಳೋ?ಬಿಟ್ಟುಬಿಡು,ನಿನ್ನಿಂದಾಗದು,ನಿನಗ್ಯಾಕಿವೆಲ್ಲ? ವೆಂದುರೇಖೆಯನಿಟ್ಟ ಜನಗಳ ನೆನಪೇಕುದಿ ಕುದಿದು...

Follow

Get every new post on this blog delivered to your Inbox.

Join other followers: