Author: Krishnaveni Kidoor, krishnakidoor@gmail.com

3

ಕಾಲಾಪಾನಿ

Share Button

ಮತ್ತೆ   ನೆನಪಾಗುತಿದೆ….  ದೇಶಕ್ಕಾಗಿ      ರಕ್ತ ತರ್ಪಣ ಕೊಟ್ಟ  ನಮ್ಮ  ಸ್ವಾತಂತ್ರ ಹೋರಾಟಗಾರರನ್ನು. .  ಅದು  ಕಾಲಾಪಾನಿಯ ಶಿಕ್ಷೆ.  ಒಮ್ಮೆ  ಅಲ್ಲಿಗೆ  ದಬ್ಬಿ   ಗೂಡಿನ  ಹಾಗಿರುವ  ಕೊಠಡಿಗೆ  ನೂಕಿ    ಬಾಗಿಲೆಳೆದು   ಬೀಗ  ಹಾಕಿದರೆ  ಅಲ್ಲಿಗೆ  ಹೊರಬೀಳುವ  ಆಸೆ ಇಲ್ವೇ ಇಲ್ಲ....

0

ಉಜ್ಜಯಿನಿಯ   ಮಹಾಕಾಳನಿಗೊಂದು   ಭಕ್ತಿಪೂರ್ವಕ   ನಮನ

Share Button

ಮಧ್ಯಪ್ರದೇಶದ   ಭೋಪಾಲ್ ನಲ್ಲಿ  ಅಂತರ್ ರಾಷ್ಟ್ರೀಯ  ಸಮ್ಮೇಳನವೊಂದರಲ್ಲಿ  ಭಾಗವಹಿಸಿದ್ದೆವು   ನಾವು.   ನಮ್ಮ  ದಕ್ಷಿಣದ  ಹವೆಗೆ  ಹೊಂದಿಕೊಂಡಿದ್ದ   ನಮಗೆ   ಅಲ್ಲಿನ   ಹಿಮಗಡ್ಡೆಯಂಥ   ಛಳಿಗೆ,  ಆಗಾಗ  ಮಣ್ಣಿನ  ಕಪ್ ಗಳಲ್ಲಿ   ಒದಗಿಸುತ್ತಿದ್ದ  ಉತ್ಕೃಷ್ಟವಾದ  ಚಹಾ  ಸುಡು  ಸುಡುತ್ತಿದ್ದುದನ್ನೇ  ...

1

ಇತ್ತ ಮಳೆ ಸುರಿಯುತಿದೆ– ಮತ್ತೆ ನೆನಪಾಗುತಿದೆ.

Share Button

ಇಂಥದೇ  ಒಂದು   ಮಳೆಗಾಲ.  ಹನಿ ಕಡಿಯದ  ಮಳೆ  ಮೂರು ನಾಲ್ಕು  ದಿನಗಳಿಂದ.   ಪತ್ರಿಕೆ  ಬಿಡಿಸಿದರೆ   ತೋಡಿನಲ್ಲಿ  ಜಾರಿ ಬಿದ್ದು  ಕೊಚ್ಚಿಹೋದವರ,   ಕೆರೆಗೆ  ಬಲಿಯಾದವರ,  ಪ್ರವಾಹದಲ್ಲಿ  ತೇಲಿ ಹೋದವರ,  ಶಾಲೆಗೆ ಹೊರಟು   ಕಾಲುವೆಯಲ್ಲಿ  ಕೊಚ್ಚಿಹೋದ  ಮಕ್ಕಳ  ಬಗ್ಗೆ ನಿತ್ಯದ  ವರದಿ.  ಓದಿ...

2

 ಡಾರ್ಜೀಲಿಂಗ್ ನ ಟೈಗರ್ ಹಿಲ್- ಸೂರ್ಯೋದಯದ ಚೆಲುವು

Share Button

ಪಶ್ಚಿಮ  ಬಂಗಾಳದ      ಡಾರ್ಜೀಲಿಂಗ್,   ಚಹಾ ಎಸ್ಟೇಟ್ ಗಳ  ಮತ್ತು  ಅದ್ಭುತ  ಪ್ರಾಕೃತಿಕ ಸೌಂದರ್ಯದ ನೆಲೆವೀಡು.  ಅದಕ್ಕೂ ಮಿಗಿಲಾಗಿ  ನೂತನ ವಿವಾಹಿತ ಜೋಡಿಗಳ ಮಧುಚಂದ್ರದ ತಾಣ.    ಅಲ್ಲಿ   ಮೂರುದಿನಗಳ   ಕಾಲ  ತಂಗುವ ಅವಕಾಶ ಒದಗಿ ಬಂದಿತ್ತು.  . ನಾವು  ...

1

ಸುಬ್ರಹ್ಮಣ್ಯನ ದರ್ಶನ

Share Button

  ನಮ್ಮ ಮಹಿಳಾ ಸಂಘದ ವತಿಯಿಂದ ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದೆವು . ವಿಪರೀತವಾದ ಜನಸಂದಣಿ.ಅಂದು ಯಾವುದೋ ರಜಾದಿನ ಬೇರೆ. ದೇವರ ದರ್ಶನಕ್ಕೆ ಒಳಗೆ ಹೋದರೂ ಕಾಣಲು ಸಾಧ್ಯವಾಗಲಿಲ್ಲ.ಅಲ್ಲಿಂದಲೇ ಕೈಮುಗಿದು ಸಮಾಧಾನ ಪಟ್ಟುಕೊಂಡಿದ್ದೇ ಆಯ್ತು.ತುಂಬಾ ದೂರದ  ಪ್ರಯಾಣವಾಗಿದ್ದರಿಂದ ಮಧ್ಯಾಹ್ನದ ಎರಡು ಘಂಟೆಗೆ...

2

ಚೆನ್ನೈಯ ಮೊಸಳೆ ಪಾರ್ಕ್ 

Share Button

ಅದ್ಭುತವೆನ್ನುವ ಪರಿಯಲ್ಲಿ ನಮ್ಮೆದುರಿಗೆ ಬಿಚ್ಚಿಕೊಂಡಿತ್ತು ದೈತ್ಯ ಮೊಸಳೆಗಳ ಪಾರ್ಕ್. ಪ್ರಥಮ ನೋಟದಲ್ಲಿ  ಹೆದರಿಕೆಯಿಂದ ಮೈ ಜುಂ ಎಂದಿತ್ತು.ಒಂದೆರಡಾ? 700 ದಾಟಿದ   ಮೊಸಳೆಗಳು. ಅದೇ ರೀತಿ ಹಾವುಗಳು ಕೂಡಾ.ಪ್ರವೇಶದ್ವಾರದಿಂದ ಒಳಗೆ ಕಾಲಿಟ್ಟ ಹಾಗೆ ವಿವಿಧ ವಿಭಾಗಗಳಿವೆ.  ನಿಶ್ಚಲವಾಗಿ  ಬಿದ್ದುಕೊಂಡಿರುವ ರಾಕ್ಷಸ ಗಾತ್ರದ ಇವುಗಳ ದರ್ಶನವಾದಾಗ  ನಾಭಿಯಾಳದಲ್ಲಿ ನಡುಕ ಹುಟ್ಟುತ್ತದೆ. ತರಗೆಲೆಗಳು...

6

ಎಲ್ಲರಂಥವರಲ್ಲ ಇವರು

Share Button

ಎಂಭತ್ತರ ವಯಸ್ಸಿನ ನನ್ನ ಮಾವನವರಿಗೆ ಮಕ್ಕಳೆಂದರೆ ಅತೀವ ಕಾಳಜಿ. ಹೊರಗಿನ ಹಾಲ್ ನಲ್ಲಿ ಟೆಲಿವಿಷನ್ ನ ಪಕ್ಕದಲ್ಲಿ ಅವರ ಕುರ್ಚಿ,ಮೇಜು.ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ಪರಿಣಿತರು.ಹಾಗಾಗಿ ಅವರನ್ನು ಕಾಣಲು ಬರುವವರೂ ಜಾಸ್ತಿ. ಆಗಿನ್ನೂ ಮಗ ಶಾಲೆಗೆ ಸೇರಿರಲಿಲ್ಲ.ಸಣ್ಣವ. ಮಗಳು ದೊಡ್ಡವಳು. ಟಿ.ವಿ. ಚಾಲೂ ಮಾಡಿ ಇಬ್ಬರೂ ಅದರ ಎದುರು...

0

ನಾಯಿಗೂಡಿನಲ್ಲಿ ನಾಲ್ಕರ ಬಾಲಕ

Share Button

ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ನಾಲ್ಕು ವರ್ಷದ ಬಾಲಕ ಅಭಿಷೇಕ್ ನನ್ನು ನಾಯಿಗೂಡಿನಲ್ಲಿ ಕೂಡಿಹಾಕಿದ್ದಳಾಕೆ! ಈ ಘೋರ ಶಿಕ್ಷೆಗೆ ಕಾರಣ ಆತ ತರಗತಿಯಲ್ಲಿ ತನ್ನ ಮಿತ್ರನೊಂದಿಗೆ ಮಾತಾಡಿದ್ದು. ಬೆಳಗ್ಗೆ ನಾಯಿಗೂಡಿಗೆ ಹಾಕಿದ ಮಗುವನ್ನು ಸಂಜೆ ಶಾಲೆ ಬಿಡುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲು ಗೂಡಿಂದ ಹೊರಬಿಡಲಾಗಿದೆ. ಕೇರಳದ ರಾಜಧಾನಿಯಾದ...

3

ನಮ್ಮ ಚಿನ್ನು ಮತ್ತು ಮೋತಿನಾಯಿ        

Share Button

  ಮೋತಿ ನಮ್ಮ ಮನೆಯ ನಾಯಿ. ಹುಟ್ಟಿಂದ ನಾಯಿ ಹೌದಾದರೂ ಬಲು ಬುದ್ಧಿವಂತ.ಮನೆಯವರ ಎಲ್ಲಾ ಮಾತೂ ಅರ್ಥವಾಗುತ್ತಿತ್ತು.  ಊಟದ ಸಮಯ, ತಿಂಡಿಯ ಸಮಯ ಅದಕ್ಕೆ ಚೆನ್ನಾಗಿ ಗೊತ್ತು. ಸ್ವಭಾವತ ಸೌಮ್ಯ, ಆದರೆ ಅದಕ್ಕೆ ಅಪರಿಚಿತರನ್ನು ಒಮ್ಮೆ ನೋಡಿದರೆ ಅವರ ಸ್ವಭಾವ, ಒಳಹೊರಗು ಗೊತ್ತಾಗುತ್ತಿತ್ತು. ಸ್ವಚ್ಚತೆಗೆ ಆದ್ಯತೆ ಅದಕ್ಕೆ....

1

ಬಾಲ್ಯಕಾಲ ಸಖೀ…

Share Button

ಕೇರಳ-ಕರ್ನಾಟಕದ ಗಡಿಭಾಗದಲ್ಲಿ ನಮ್ಮ ಪ್ರಾಥಮಿಕ ಶಾಲೆ. ದಿನಾ ಬೆಳಗ್ಗೆ ತಿಂಡಿ ಮುಗಿಸಿ ಚೀಲ ಹೆಗಲಿಗೆ  ಹಾಕಿ ಹೊರಟರೆ ಹಾದಿಯ ಆಚೀಚೆಯ ಮರ, ಗಿಡ, ಬಳ್ಳಿಗಳ ಕಾಯಿ, ಹಣ್ಣುಗಳಿಗೆ ನಾವೇ ಹಕ್ಕುದಾರರು. ಹಾದಿಪಕ್ಕದ  ಪುನರ್ಪುಳಿ(ಕೋಕಮ್) ಮರಕ್ಕೆ ಕಲ್ಲು ಬೀಸಿದರೆ ರಾಶಿ, ರಾಶಿ ಮೆರೂನ್ ಬಣ್ಣದ ಫ಼್ರೆಶ್ ಹಣ್ಣುಗಳನ್ನು  ಉದುರಿಸುತ್ತಿತ್ತು....

Follow

Get every new post on this blog delivered to your Inbox.

Join other followers: