ಗಲ್ಲಿ, ಗಂಗಾ, ಮತ್ತು ನಾನು – ಕಾಶಿ ಕ್ರಾನಿಕಲ್ಸ್
ಬಹುಪಾಲು ಜನರು ಮರಣಕ್ಕೆಂದೇ ಬರುವುದು ಈ ಜಾಗಕ್ಕೇ. ಆದರೆ ಬಹಳಷ್ಟು ಜನರಿಗೆ ಈ ಜಾಗವೇ ಪುನರ್ಜನ್ಮವನ್ನು ನೀಡಿದೆ. ಹೆಣವನ್ನು ದಹಿಸುತ್ತಿರುವ ಬೆಂಕಿಯನ್ನೇ ಬೆಳಕೆಂದು ಭಾವಿಸಿ ಮಹಾಭೂತನಾಥನಿಗೆ ಅದೇ ಭಸ್ಮದಿಂದ ಅಲಂಕಾರ! ಮಹಾಸ್ಮಶಾನ ಎನಿಸಿಕೊಂಡಿರುವ ಕಾಶಿ ಅಲ್ಲದೆ ಇನ್ನಾವ ಜಾಗದಲ್ಲಿ ಈ ವೈಪರೀತ್ಯಗಳು ಕಾಣಸಿಗಬಹುದು? ಹಿಂದೆ ಕಾಶಿಗೆ ಹೋಗುತ್ತಿದ್ದವರೆಲ್ಲರೂ...
ನಿಮ್ಮ ಅನಿಸಿಕೆಗಳು…