Author: Rukminimala

12

ಪುಟ್ಟನ ಪುಟ್ಟಕಥೆಗಳು

Share Button

1) ಗಣಪತಿ ಹೊಟ್ಟೆಒಂದು  ಬೆಳಗ್ಗೆ ತಿಂಡಿಗೆ ಅಕ್ಜಿರೊಟ್ಟಿ ಮಾಡಿದ್ದೆ. ಪುಟ್ಟನ ಅಪ್ಪನಿಗೆ ಅಕ್ಕಿರೊಟ್ಟಿ ಬಡಿಸಲು ಹೋದಾಗ, ಬೇಡ, ಹೊಟ್ಟೆ ತುಂಬಿದೆ ಸಾಕು ಎಂದ.  ಇನ್ನು ಒಂದು ತಿನ್ನಬಹುದು ಎಂದಾಗ, ಬೇಡ, ಅಜ್ಜಿ ಬಡಿಸಬೇಡ,  ಜಾಸ್ತಿಯಾದರೆ ಮತ್ತೆ ಗಣಪತಿ ಹೊಟ್ಟೆಯಂತಾದರೆ ಕಷ್ಟ ಎಂದ ಪುಟ್ಟ. ಗಣಪತಿ ಕಥೆ ಕೇಳಿದ...

7

ಹೆಸರಿನೊಳಗಿನ ಲಹರಿ

Share Button

ನಮ್ಮ ಕುಟುಂಬದಲ್ಲಿ ನನಗೆ ಹೆಸರಿಡುವ ಕಾಲದಲ್ಲಿ (ಐವತ್ತು ದಶಕದ ಹಿಂದೆ) ಮನೆಯ ಹಿರಿಮಗಳಿಗೆ ತಂದೆಯ ತಾಯಿಯ ಹೆಸರು, ಎರಡನೇ ಮಗಳಿಗೆ ತಾಯಿಯ ಅಮ್ಮನ ಹೆಸರು ಇಡುವುದು ರೂಢಿಯಲ್ಲಿತ್ತು. ಅಪ್ಪ ದೊಡ್ಡಪ್ಪರೊಡನೆ ನಾವು ಒಟ್ಟು ಕುಟುಂಬದಲ್ಲಿ ಬೆಳೆದವರು. ದೊಡ್ಡಪ್ಪನಿಗೆ ಮೂರು ಮಕ್ಕಳು, ಅಪ್ಪನಿಗೆ ನಾವು ಐದು ಮಕ್ಕಳು. ತಂದೆಯ...

9

ಬಟ್ಟೆ ಅಂಗಡಿ ಮುಚ್ಚಿದ ಕಥೆ!!!

Share Button

ಅಪರೂಪವಾಗಿ ಪೇತೆ ಕಡೆಗೆ ಸ್ಕೂಟರಲ್ಲಿ ಹೊರಟೆ. ಅಲ್ಲಿ ರೂಪೇಶ್ ಟೆಕ್ಸ್ ಟೈಲ್ ಒಡತಿಯನ್ನು ಬೇಟಿಯಾಗಲೆಂದು ಸ್ಕೂಟರ್ ನಿಲ್ಲಿಸಿ ಅತ್ತ ಕಡೆ ನಡೆದೆ. ಅವಳನ್ನು ಮಾತಾಡಿಸದೆ ಪರಸ್ಪರ ಭೇಟಿಯಾಗದೆ ಸುಮಾರು ಸಮಯವಾಗಿತ್ತು. ಹತ್ತು ನಿಮಿಷ ಮಾತಾಡಿ, ಹೊರಡಲನುವಾದೆ. ಒಂದು ಚೂಡಿದಾರ ಬಟ್ಟೆ, ಎರಡು ಸೀರೆ ನಾನು ಎಷ್ಟು ಬೇಡವೆಂದರೂ ಕೇಳದೆ ಉಡುಗೊರೆ...

8

ಸಗಣಿಯಲ್ಲಿ ಅದ್ದಿದ ನಿಂಬೆಹಣ್ಣು

Share Button

ಅಕ್ಕನ ಮನೆಯ ಲೆಕ್ಕದ ಪೂಜೆ ಒಂದು ಛತ್ರದಲ್ಲಿ ನಡೆಯಲಿತ್ತು ಅದಕ್ಕಾಗಿ ಹೊರಟಿದ್ದೆ. ಜೊತೆಯಲ್ಲಿ ಪುಟ್ಟ ಮೊಮ್ಮಗನೂ ಇದ್ದ. ಅದಾಗಲೇ ತಡವಾಗಿತ್ತು. ಬೇಗ ಬೇಗ ನಡೆದುಕೊಂಡೇ ಹೋಗುತ್ತಿದ್ದಾಗ, ಒಂದೆಡೆ ಪಾದ್ರಿಯೊಬ್ಬರು ಕಂಡರು. ಭಕ್ತಗಣವೂ ಇತ್ತು.  ಭಕ್ತರು  ಹಸಿಸೆಗಣಿಯಲ್ಲಿ ಅದ್ದಿದ ನಿಂಬೆಹಣ್ಣು ಬೀಸಾಕುತ್ತಿದ್ದರು.  ಒಂದು ನಿಂಬೆಹಣ್ಣು ನನ್ನ ತಲೆಗೆಬಿತ್ತು. ವಾಸನೆ ಬೇರೆ ಸಿಟ್ಟುಗೊಂಡು...

10

ಬಸ್ ಪಯಣದಲ್ಲಿ ಚಿಂತನ ಮಂಥನ

Share Button

2020  ಮಾರ್ಚ್ 11 ರಂದು ಬೆಳಗ್ಗೆ   ತಿಂಡಿ ತಿಂದು 8 ಗಂಟೆಗೆ ಮೈಸೂರು ಮನೆಯಿಂದ ಹೊರಟು ಮಂಗಳೂರಿಗೆ ಹೋಗುವ ಬಸ್ ಹತ್ತಿದೆ. 8.30 ಕ್ಕೆ ಹೊರಟ ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟೇ ಸಿಕ್ಕಿದ್ದು ಖುಷಿ ಎನಿಸಿತು. ಕಿಟಕಿಗೆ ತಲೆ ಆನಿಸಿ ಹೊರಗೆ ನೋಡುತ್ತಲಿದ್ದರೆ ಬೇರೊಂದು ಲೋಕ ಕಾಣುತ್ತದೆ....

17

ಕನಸು ಮೇಲೋಗರ

Share Button

ನಮ್ಮ ಅತ್ತೆಗೆ ಕನಸು ಬೀಳುತ್ತಿದ್ದದ್ದು ಜಾಸ್ತಿ. ಅವರಿಗೆ ಬಿದ್ದ ಕನಸಿನ ಬಗ್ಗೆ ನಾನು ದಿನಾ ಬೆಳಗ್ಗೆ ತಿಂಡಿ ತಿನ್ನುವಾಗ ಇಲ್ಲವೇ ಮಧ್ಯಾಹ್ನ ಊಟ ಮಾಡುವಾಗ ಕೇಳುತ್ತಿದ್ದೆ. ಅವರು ಅತಿ ಉತ್ಸಾಹದಿಂದ ಸ್ವಾರಸ್ಯವಾಗಿ ಹೇಳುವ ಕನಸನ್ನು ಕೇಳುವುದು, ನನಗೆ ಬಹಳ ಇಷ್ಟದ ಕಾರ್ಯವಾಗಿತ್ತು.  ಒಮ್ಮೊಮ್ಮೆ ಬಿದ್ದ ಕನಸನ್ನು ಖುಷಿಯಿಂದ ಹೇಳುತ್ತಿದ್ದರು. ಕೆಲವೊಮ್ಮೆ, ಎಲ್ಲ ಅರ್ಧಂಬರ್ಧ...

9

ಕೈಗುಣ

Share Button

ಒಂದು ದಿನ ಒಬ್ಬಾಕೆ ಮೂರು ಚೀಲ ಹೊತ್ತು ತಂದು ನಮ್ಮ ಮನೆಯ ಮೆಟ್ಟಲಲ್ಲಿ ಕೂತಳು. ಹಪ್ಪಳ, ಸಂಡಿಗೆ, ಸಾರಿನ ಪುಡಿ, ಕೋಡುಬಳೆ, ಇತ್ಯಾದಿ ತಂದಿರುವೆ. ಏನಾದರೂ ತೆಗೆದುಕೊಳ್ಳಿ ಎಂದಳು. ಮಧ್ಯಾಹ್ನದ ಹೊತ್ತು, ಬಿರು ಬಿಸಿಲಿನಲ್ಲಿ ದಣಿದು ಬಂದಳಲ್ಲ ಪಾಪ ಎಂದು ಕನಿಕರಿಸಿ ವಾಂಗಿಭಾತು ಪುಡಿ, ಕೋಡುಬಳೆ ತೆಗೆದುಕೊಂಡೆ....

1

ಆಯ್ಕೊಂಡಿರುವ ಕೋಳಿ ಕಾಲು ಮುರುದಾಂಗೆ

Share Button

ಸಿದ್ದಮ್ಮ ಒಂದು ದೊಣ್ಣೆಗೆ ಮಚ್ಚು ಸಿಕ್ಕಿಸಿ ನಮ್ಮ ಮನೆ ಅಂಗಳದ ಹಿಂದೆ ಮುಂದೆ ದಂಡಿಯಾಗಿ ಬೆಳೆದಿದ್ದ ಹುಲ್ಲು ಸವರುತ್ತಿದ್ದಳು. ಅದನ್ನು ನೋಡಿ ನನಗೆ ಆಶ್ಚರ್ಯ ತಡೆಯಲಾಗಲಿಲ್ಲ. ಯಾವುದೇ ಕೆಲಸವನ್ನಾದರೂ ಅಷ್ಟೆ ಹೇಳದಿದ್ದರೆ ಒಂದು ಹುಲ್ಲುಕಡ್ಡಿಯನ್ನೂ ಅತ್ತ ಸರಿಸದ ಸಿದ್ದಮ್ಮ ಇವತ್ತೇಕೆ ಇದ್ದಕ್ಕಿದ್ದಂತೆ ಈ ಕಾರ್ಯಕ್ಕೆ ಕೈ ಹಾಕಿದಳು?...

3

ಶೆಟ್ಟಿಗೇನು ಕೆಲಸ ಅಳೆಯುವುದು ಸುರಿಯುವುದು

Share Button

ಮನೆಯ ಒಳಾಂಗಣದ ವಿನ್ಯಾಸವನ್ನು ಅಂದರೆ ಸೋಫಾ, ಕುರ್ಚಿ, ದಿವಾನ್ ಎಂಬ ಸಲಕರಣೆಗಳನ್ನು ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಎಂದು ಇರುವ ಸ್ಥಳದಲ್ಲೇ ಆಚೀಚೆ ಬದಲಾಯಿಸುವ ಕೆಲಸ ನನಗೆ ಬಹಳ ಅಚ್ಚುಮೆಚ್ಚು. ಹೀಗೆ ಒಂದುಸಲ ದಿವಾನನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಇಡಬೇಕೆಂದು ಅದನ್ನು ಹಿಡಿಯಲು ಬಲಗೈ ಬಂಟಿ...

0

ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 11

Share Button

  ಬೆಳಗ್ಗೆ (23-09-2016) ಬೇಗ ಏಳುವ ಸಂದರ್ಭ ಇಲ್ಲದೆ ಇದ್ದರೂ ಆರೂವರೆಗೆ ಎಚ್ಚರ ಆಯಿತು. ಎದ್ದು ನಿತ್ಯವಿಧಿ ಪೂರೈಸಿ ನಾನೂ ಹೇಮಮಾಲಾ ಹೊರಗೆ ಹೋದೆವು. ಹೇಮಮಾಲಾ ಅವರು ಚಹಾ ಕುಡಿದರು. ಅಲ್ಲಿ ರಸ್ಕ್ ತೆಗೆದುಕೊಂಡು ಬಂದು ಎಲ್ಲರಿಗೂ ಹಂಚಿದರು. ನಮ್ಮ ಇಬ್ಬರು ಅನ್ನಪೂರ್ಣೆಯರು ಚಿತ್ರಾನ್ನ ಮಾಡಿದ್ದನ್ನು ತಿಂದು...

Follow

Get every new post on this blog delivered to your Inbox.

Join other followers: