Author: Vanitha Prasad

7

ಎತ್ತ ಸಾಗುತ್ತಿದೆ ಯುವಜನಾಂಗ ?

Share Button

“ಮುಂದೆ ಗುರಿ ಇರಬೇಕು; ಹಿಂದೆ ಗುರು ಇರಬೇಕು”. ವ್ಯಕ್ತಿಯು ಜೀವನದಲ್ಲಿ ಒಂದು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪುವತ್ತ ಸತತ ಪ್ರಯತ್ನದಲ್ಲಿರಬೇಕು. ಕೇವಲ “ಗುರಿ” ಒಂದಿದ್ದರೆ ಸಾಲದು ಅದರ ಕುರಿತು ಪೂರ್ತಿ ಮಾಹಿತಿ, ಸಲಹೆ, ಸೂಚನೆಗಳನ್ನು ಕೊಟ್ಟು ಸರಿಯಾದ ಮಾರ್ಗದರ್ಶನ ನೀಡಲು ಅವನಿಗೆ ಬೆಂಬಲವಾಗಿ ಒಬ್ಬ ಸಮರ್ಥ...

7

ಭಗವದ್ಗೀತಾ ಸಂದೇಶ

Share Button

ಸತ್ತ್ವ,ರಜಸ್ಸು, ತಮಸ್ಸು ಇವು ಮೂರು ಒಂದನ್ನು ಬಿಟ್ಟು ಇನ್ನೊಂದಿರುವುದಿಲ್ಲ. ಸಾತ್ವಿಕ ಅಲ್ಲದ್ದು ಎಂದರೆ ರಜಸ್ಸು ಮತ್ತು ತಮಸ್ಸು. ಜಗತ್ತಿನ ಆಗು-ಹೋಗುಗಳಿಗೆ ಅಥವಾ ಜಗತ್ತಿನ ಜಗಳಕ್ಕೆ, ಇಬ್ಬರಲ್ಲಿ ಭೇದ ಮೂಡಿಸುವುದಕ್ಕೆ ಮೂರನೆಯವನ ಅವಶ್ಯಕತೆ ಇದೆಯಲ್ಲ. ಹೀಗೆ ಜಗತ್ತಿನ ನಿರಂತರತೆಗೆ, ಚಲನವಲನ ರೂಪದ ವ್ಯಾಪಾರ ನಡೆಯುವುದಕ್ಕೆ ಮೂಲಭೂತವಾದದ್ದು ಈ ತ್ರಿಗುಣಗಳು. ಈ...

9

ಮಂಥರೆಯ ತಿರುಮಂತ್ರ[ಚಿಂತನ]

Share Button

“ಓಂ ಶ್ರೀ ಗುರುಭ್ಯೋ ನಮಃ” ಪರರಾಜ್ಯ ದಿಂದ ಬಂದ ಒಬ್ಬಾಕೆ ಅಯೋಧ್ಯೆಯ ಸುಖ- ಸಂತೋಷವನ್ನು ಧ್ವಂಸ ಮಾಡಿದ ಮಾಟಗಾತಿ, ಅಲ್ಲದೆ ಅಲ್ಲಿಯ ಪ್ರಜೆಗಳ ಪಾಲಿಗೆ ಖಳನಾಯಕಿಯಾದವಳು ಆ ಧೂರ್ತ ಹೆಂಗಸು ;  ಒಬ್ಬಾಕೆ ದಾಸಿಯ ನಿಮಿತ್ತದಿಂದ ಅಯೋಧ್ಯೆಯ ರಾಜಕಾರಣವೇ ಬದಲಾಯಿತು ಎಂದರೆ ತಪ್ಪಾಗಲಾರದು. ಮೇಲ್ನೋಟಕ್ಕೆ ಮಂಥರೆಯ ಕಾರಣದಿಂದ...

4

ಭಗವದ್ಗೀತಾ ಸಂದೇಶ

Share Button

ಮನುಷ್ಯ ತನ್ನ ಜೀವನ ಪಥದಲ್ಲಿ ಬಂದುದನ್ನು ಬಂದಂತೆಯೇ ಸ್ವೀಕರಿಸಬೇಕು. ಅದರ ಸಾಧಕ- ಬಾಧಕಗಳ ಬಗ್ಗೆ ಚಿಂತಿಸಬಾರದು.ಮುಂದಾಗುವ ಪರಿಣಾಮದ ಬಗೆಗೆ ಯೋಚಿಸಿ ಭಯ ಭೀತರಾಗಿ ಕರ್ತವ್ಯದಿಂದ, ಜವಾಬ್ದಾರಿಯಿಂದ ಹಿನ್ನಡೆಯಬಾರದು ;ಎಂಬುದೇ ಶ್ರೀಮದ್ ಭಗವದ್ಗೀತೆಯ ಪರಮ ಸಂದೇಶವಾಗಿದೆ; ಸ್ಥಿತಪ್ರಜ್ಞನು ತನ್ನ ಕರ್ತವ್ಯವನ್ನು ಅರಿತು ಮುಂದುವರೆಯುತ್ತಾನೆ. ಉದಾಹರಣೆಗೆ ಶ್ರೀರಾಮಚಂದ್ರನು ಸುಖ –...

12

 ಚಿಂತನ : ಶ್ರೀ ವೇದವ್ಯಾಸರು

Share Button

ಓಂ ಶ್ರೀ ಗುರುಭ್ಯೋ ನಮಃಸಾಕ್ಷಾತ್ ಶ್ರೀಮನ್ನಾರಾಯಣನ ಅಂಶ ಸಂಭೂತರಾಗಿಯೇ ಜನಿಸಿದ್ದ ವೇದವ್ಯಾಸರು ಭೂಲೋಕದ ಸುಜೀವರ ಉದ್ದಾರಾರ್ಥವಾಗಿ ಕೇವಲ ಜ್ಞಾನಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವನ್ನಾಗಿ ಇಟ್ಟುಕೊಂಡವರು. ಹದಿನೆಂಟು ಪುರಾಣಗಳನ್ನು ಹದಿನೆಂಟು ಉಪ-ಪುರಾಣಗಳನ್ನು ಬರೆದವರು. ಅವುಗಳಲ್ಲಿ ಅತ್ಯಂತ ಕ್ಲಿಷ್ಟವಾದುದು ಮತ್ತು ಶ್ರೇಷ್ಠವಾದುದು ಮಹಾಭಾರತ. ಇದು “ಪಂಚಮವೇದ” ಎಂದು ಖ್ಯಾತಿಯನ್ನು ಪಡೆದಿದೆ....

Follow

Get every new post on this blog delivered to your Inbox.

Join other followers: