ಒಮ್ಮೊಮ್ಮೆ ಹಾಗೆ…..
ಸಾಲುಗಳ ಹಕ್ಕಿಯೊಂದುಬಾನಿಗೆ ಹಾರಿಅದೆಲ್ಲಿಗೋ ಹೋಗಿಮತ್ತೆ ಬರುತ್ತದೆ ಹಾಗೆ ಹೀಗೆ…..ಕಡಲ ತೆರೆಗಳಆ ಅಲೆಗಳೂ ತಿರುತಿರುಗಿ ಮರಳಿ ದಡಕ್ಕೆಬರುತ್ತದೆ ಸುಮ್ಮನೆ……. ಹಾರಿ ಹೋದಮೋಡಗಳ ರಾಶಿಚದುರಿ ಹೋದರೂಮತ್ತೆ ಹನಿಯಾಗಿ ಬೀಳುತ್ತದೆ……ಮರವೊಂದರ ಮರೆಗೆಅರಳಿದ ಹೂಗಳುಸುವಾಸನೆಯ ಚೆಲ್ಲಿಹರಡುವುದು ಊರಗಲಕೆ….. ಚಿತ್ತ ಭಿತ್ತಿಯ ಒಳಗೆನೂರೆಂಟು ರೇಖೆಗಳುಬೆಳಕಿನ ಚಿತ್ರ ಬರೆದುನಸು ನಗುತ್ತವೆ ಹಾಗೆ…….ಒಮ್ಮೊಮ್ಮೆ ಹಾಗೆ ಆಡಿದಮಾತು ಮನದಿ...
ನಿಮ್ಮ ಅನಿಸಿಕೆಗಳು…