ಮೌನವೂ ಮಾತಾದರೆ
ನಮ್ಮೊಳಗಿನ ಮೌನವೂಮಾತಾಗಬೇಕಂತೆಕವಿತೆ ಹುಟ್ಟಂತೆ ಮೌನನೋವಿನ ನಡಿಗೆಯಂತೆಆಗಸದಿ ತೇಲೋಚಂದಿರನ ನೆರಳುಅದರ ಮೇಲಂತೆರವಿಯ ಕಿರಣದಮೊದಲ ಸ್ಪರ್ಶಮೌನದ ಮೇಲಂತೆಮೌನವೂ ವಿಶ್ವರೂಪಕಾಲ ಭಾವಗಳಮೀರಿ ನಿಂತಾಗಹಾಡುವ ಗೂಡುಮಲಗಿದ ತೊಟ್ಟಿಲುಹೂವಲ್ಲಿ ಅಡಗಿ ಕುಂತಜೀವದ ನಗುವು ಹೂವಂತೆಮುತ್ತಂತೆ ಬಂದಿಳಿವಆಗಸದ ಇಬ್ಬನಿಭತ್ತದ ತೆನೆ ಹೊತ್ತಹಸಿವೆಯ ಮುನ್ನುಡಿಎಲ್ಲವೂ ಮಾತಾಗಬೇಕಂತೆಮೌನದ ನಗುವಂತೆ -ನಾಗರಾಜ ಬಿ.ನಾಯ್ಕ,ಹುಬ್ಬಣಗೇರಿ, ಕುಮಟಾ. +6
ನಿಮ್ಮ ಅನಿಸಿಕೆಗಳು…