Author: Basavaraj J Jagatap, basujagatap@gmail.com
ರೈತನ ಕಥೆ ಕೇಳಿತಿದಿರಿ ನೋಡತಿದಿರಿ ದಿನಾ ಟಿವಿ ನ್ಯೂಸ್.ರೇಡೀಯೋ, ಸುದ್ದಿ ಮಾದ್ಯಮಗಳಲ್ಲಿ ಓದತ್ತಾ ಇದ್ದಿರಿ.ಕಬ್ಬು ಬೆಳೆದ ರೈತರ ಸಾವುಗಳೊಂದ ಕಡೆಯಾದರೆ ಇನ್ನೊಂದ ಕಡೆ ಮಳೆ ಇಲ್ಲದೆ ಬೆಳೆ ಒಣಗಿ ಹೋಗತಿರೊ ರೈತರ ಬಾಧೆ.ಮತ್ತೊಂದಕಡೆ ನೆರೆ ಹಾವಳಿ ಅಧಿಕಮಳೆಯಿಂದ ಕೊಚ್ಚೀ ಹೋದ ಅನ್ನದಾತನ ಬದುಕು. ಹೀಗೆ.ಎಲ್ಲೆ ಹೋದರ...
ಮಳೆ ಮಳೆ ಮಳೆ ಮಳೆಯಂದ ನೇಗಿಲಯೋಗಿಯ ಮನಿಯ ಮುಂದ ಮಿಂಚುತ್ತ ಗುಡುಗುತ್ತ ಮೇಘದೊಳಗಿಂದ ವರುಣನಾಗಿ ನೀ ಬರುವೆ ಮೇಲಿಂದ ಹನಿಯಾಗಿ ಧರೆಗಿಳಿದು ಬರುವಾಗ ಹೊಲದೊಳಗ ಝರಿಯಾಗಿ ಸುರುವಾಗಿ ಸರೋವರವಾಗಿ ಹರಿಯುತ್ತ ಓಡುತ್ತ ಬಳಕುತ್ತ ಬಾಗುತ್ತ ಒಡ್ಡುಗಳ ಹತ್ತುತ್ತ ಅಕ್ಕ ತಂಗಿಯರನ್ನೆಲ್ಲ ಕೂಡಿಸಿಕೊಂಡ ಒಂದಾಗಿ ಕೆರೆಯ ಕೋಡಿಯ ಒಡಕೊಂಡ...
ಪ್ರಕೃತಿಯೋಳಗ ಅಗದಿ ಸಿಸ್ತ ಚೋಲೊ ಗಾಳಿ ಹವಾಮಾನದಾಗ ಶುದ್ದ ಗಾಳಿ ಕುಡಕೊಂಡ ಆರೋಗ್ಯವಾಗಿರೊದ ಚೋಲೊ ಅಂತಿರೋ ಏನ ವಿಮಾನದಾಗ ಹತ್ತಿಹೋಗಿ ಅಶುದ್ದ ಕಲುಷಿತ ವಾತಾವರಣ ದೊಳಗ ಪಟ್ಟಣದಾಗ ದುಡ್ಡಿಗೆ ದಾಸರಾಗಿರೊದ ಚೋಲೊ ಅಂತಿರೊ.ನಾನಂತೂ ದುಡ್ಡಿಗೆ ದಾಸ ಆಗಿ ದೇಸಾ ಬಿಟ್ಟನಿ. ಒಂದೊಂದು ಸರೆ ಹಿಂಗ ಅನಸ್ತತಿ...
ಹೊಟ್ಟಿನ ಬಣಿವ್ಯಾಗ ಬಾಳಕಕ್ಕ ಇಟ್ಟ ಬೆಲ್ಲದ ಹೋಳಗಿ ತುಪ್ಪ ಉಂಡಾವರಿಗೆ ಗೊತ್ತ ಅದರ ರುಚಿ ಮಹಾನವಮಿ ಹಬ್ಬದಾಗ ದೀಪಾವಳಿ ಪಾಡ್ಯದಾಗ ರೈತರ ಮನಿಯಾಗಿನ ಹುಗ್ಗಿ ತುಪ್ಪದ್ದ. ನಮ್ಮ ಉತ್ತರ ಕರ್ನಾಟಕದಲ್ಲಿನ ಹಳ್ಳಿಗಳ ರೈತರ ಮನಿಯೋಳಗ ಪ್ರೀಜ್ ಇರೋದಿಲ್ಲಂದರು ಬ್ಯಾಸಿಗಿ ದಿನದಾಗ ತಣ್ಣನ ಮಜ್ಜಿಗೆ ನೀರಿಗೇನು ಕಡಿಮಿ ಇರೊದಿಲ್ಲರಿ...
ಬದುಕು ಮೂರಕ್ಷರದಷ್ಟೆ ಚಿಕ್ಕದು ಇಲ್ಲಿ ಬಂದ ನಾವೂ ಅನುಭವಿಸಬೇಕಾದ ನೋವು ನಲಿವು ಹಲವು. ಮನುಷ್ಯ ಸಂಘಜೀವಿ ಆತ ಮನುಷ್ಯರೊಂದಿಗಾಗಲಿ ಪ್ರಾಣಿ ಪಕ್ಕಿಗಳೊಂದಿಗಾಗಲಿ ಹೊಂದಾಣಿಕೆಯಿಂದ ಬದುಕಿ ಬಾಳಬಲ್ಲ.ಇದೇನಿದು ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಮನುಷ್ಯನ ಬಗ್ಗೆ ಹೇಳುತ್ತಿದ್ದಾನೆ ಎಂದುಕೊಂಡಿರಾ ಬನ್ನಿ……. ರೈತರು ತಮ್ಮ ಹೊಲಗದ್ದೆ ಕಣ ಕಟ್ಟೆ...
ಸುಗ್ಗಿಕಾಲ ಬಾಳಜೋರ ಐತಿರಿ ನಸುಕಿನ್ಯಾಗ ತಂಡಿ ಬಾಳ ಐತಿರಿ ಜೋಳ ಕೊಯ್ಯಾಕ ಹೊಲಕ ಹೋಗಬೇಕ್ರೀ ಜೋಳದರೊಟ್ಟಿ ಪುಂಡಿ ಪಲ್ಲೆರಿ ಅದರಾಗ ಒಂದಿಟ ಖಾರಾ ಒಳ್ಳೆಎಣ್ಣಿರಿ ಕಡಕೊಂಡ ತಿನ್ನಾಕ ಎರಡ ಉಳ್ಳಾಗಡ್ಡಿರಿ ನಡುಮನಿ ಪಡಸಾಲ್ಯಾಗ ಕುಂತರಿ ಹತ್ತ ರೊಟ್ಟಿತಿಂದ ಮ್ಯಾಗ ಏಳಾವರೀ ಯಾಕಂದರ ಹೊಲಾ ಬಾಳ ದೂರರಿ ಹೊಲಕ...
ನಿಮ್ಮ ಅನಿಸಿಕೆಗಳು…