Author: Nagesha MN, nageshamysore@yahoo.co.in

2

ವಿಶ್ವ ಜಲ ದಿನ -ಮಾರ್ಚ್ 22

Share Button

ಜಲ ಜಾಗೃತಿ ನೆಲ ಸಂಸ್ಕೃತಿ ಬೆರೆಸಲೆರಡು ರೀತಿನೀತಿ ಉಳಿಸಲದೆ ಹನಿ ಪ್ರಕೃತಿ || ದಿನ ವೆಚ್ಚದಲಿ ಹೂ ಗುಚ್ಚದಲಿ ಕರವಿಡೆ ಸ್ವಚ್ಚತೆ ಕೂಲಿ ನೀರಾಗಿ ಹೋಗಿದೆ ಖಾಲಿ || ಎಡೆ ಹುಟ್ಟುತಲಿ ನಡೆ ಬಯಲಲ್ಲಿ ನದಿ ಕಾಲುವೆಯ ಹಳ್ಳದಲಿ ಸಾಗರ ತೆಕ್ಕೆ ಕೊನೆಯಲ್ಲಿ || ಸಿಹಿ ಕರಗುತಿದೆ...

0

ಯುಗಾದಿಗಿದು ಹೊಸತು !

Share Button

  ಇದು ಹೊಸತು ಇದು ಹೊಸತು ಯುಗಾದಿಗಿದು ಹೊಸತು ಹೊಸತಲ್ಲ ಹೊಸತ ಕುರಿತು ಯುಗಾದಿಗಿದು ಹೊಸತು || ೦೧ || ಚೈತ್ರಕಿದು ಮೊದಲ ತೇದಿ ಪ್ರಕೃತಿ ಬಾಗಿನ ತಂದಿತ್ತು ಯುಗಾದಿಗಿದು ಹೊಸತು || ೦೨ || ನಿಸರ್ಗದ ದರಬಾರಲಿ ಧರೆ ಬಾಗಿಲ ತೆರೆದಿತ್ತು ಯುಗಾದಿಗಿದು ಹೊಸತು ||...

2

ನೋಡಲ್ಲೊಂದು ಗರುಡಾ..!

Share Button

ಗರುಡಾ, ಗಗನದೆ ತೇಲೊ ಗರುಡ ನಿನ್ನ ಕೊರಳಾ ಬಿಳುಪದೆಷ್ಟು ಗಾಢ ! ಬಿಚ್ಚಿದ ರೆಕ್ಕೆಯಾಗಿ ಚಾಚಿದ ಬೆರಳು ಹಗುರ ನೌಕೆ ನೀ ಗಗನದ ಬಯಲಲ್ಲು || ಗರಿ ಬಿಚ್ಚೆ ಖಾಲಿ ಆಗಸಕೆ ನೀ ಮೋಡ ಗುರಿಯಾ ಬೆನ್ನಟ್ಟಿ ಹಿಡಿದದೇನೊ ಜಾಡ ರಜೆಯಿತ್ತನೆ ಹರಿ ನೀ ಬಿಟ್ಟಿರದ ಸಾನಿಧ್ಯ...

0

ಬಸವನೊಡನೆ ಬಸವ..

Share Button

  ನೀ ಮೂಗ ಬಸವಣ್ಣ ನಾ ಸಜೀವ ಹಸುವಣ್ಣ ನಿನಗೊ ನಿತ್ಯ ದಸರಾ ವೈಭವ ನನಗೊ ಬೀದಿ ಹುಲ್ಲು ಸಿಕ್ಕರೆ ಪುಣ್ಯ! || ನೋಡು ಕುತ್ತಿಗೆಗೆ ಹಾರ ಮಿರಮಿರ ಮಿಂಚುವ ಸಾರ ಕಪ್ಪಿದ್ದರು ನೆತ್ತಿಗೆ ಹೂವು ದವನ ಅಚ್ಚ ಬಿಳುಪಿದ್ದರು ಯಾರೂ ನೋಡರಲ್ಲ ? || ನಿನಗೊ...

0

ಹೊಸ ನೀರು ಹಳೆ ಬೇರಿನ ಕಥೆ….

Share Button

ಹೊಸ ನೀರು ಹರಿದಾಗ ಸಹಜ ಹಳೆಬೇರ ಗುಳೆ ಹೋಗೊ ಭಯ ಕಟ್ಟಿ ಹಿಡಿದ ಮಣ್ಣಿನ ಹಿಂಟೆ ಕರಗಿ ನೀರಾಗುವ ದಾಯ ಆಳಕಿಳಿದಿಳಿದೂ ಕವಲು ಭದ್ರವಾಗಿದ್ದರೂ ಸುಭದ್ರ ಅಳುಕಿಗಳುಕು ಸಹಜ ಹಳತೆ ಒಳಿತಾಗಿದ್ದರು ನಿಜ… || ಬಿರುಸು ಹೊಸತಿನ ಧರ್ಮ ಬೀಸಿದಂತೆ ಬಿರುಗಾಳಿ ಅಲ್ಲೋಲಕಲ್ಲೋಲವಾದರೂ ಅಕಾಲಕಷ್ಟೆ ಅದರ ಪಾಳಿ...

0

ಖಿನ್ನತೆ ತಂದಿಕ್ಕುವ ನೆನಪೇ..

Share Button

ಮನಸಾಗುತಿದೆ ಖಿನ್ನ, ನಿನ್ನಾ ನೆನಪಲ್ಲಿ ಮರೆತಿದ್ದ ನೆನಪ ಮೆರವಣಿಗೆ ಹೂ ಚೆಲ್ಲಿ ಮಣ್ಣಾಗಿ ಒಣಗಿ ತರಗೆಲೆ ಸದ್ದಲ್ಲಿ ಮೌನ ಹುಡುಕುತಿದೆ ನೆಲದಡಿ ಬೇರಲ್ಲಿಳಿದು ನಿನ್ನ.. ಯಾರೇನಂದರೂ ಲೆಕ್ಕಿಸದೆ ನಡೆದ ನಡಿಗೆ ‘ಅನ್ನುವವರ ನಡುವೆ ಬದುಕುವುದೆ ಹೀಗೆ’ ಎಂದೆಲ್ಲ ಧೈರ್ಯ ತುಂಬಿಸಿದ ಸ್ಫೂರ್ತಿ ನೀನು ಬಿಟ್ಟು ನಡೆದೆ ಹೇಳದೆ,...

8

ಅರ್ಥೈಸುವುದೆಂತು ಧರಣಿಯ?

Share Button

ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದವರೇ ಎಲ್ಲ.. ಯಾಕೋ ಯಾರು ನೋಡುವುದಿಲ್ಲ ಸೂರ್ಯನ ಸುತ್ತುವ ಭೂಮಿಯ. ಪೃಥ್ವಿಯೆ ಹೆಣ್ಣೆನ್ನುತ್ತಾರೆ ನಿಜ ಅಂತೆಯೆ ಸಹನೆಗೆ ನಿರೀಕ್ಷೆ ; ಯಾಕ್ಯಾರು ನೋಡುವುದಿಲ್ಲ – ಭ್ರಮಿಸುವ ದಿಕ್ಕು ದಿಸೆ ದೂರ ? ನಿಂತ ನಿಲುವಿನ ದಿನಕರ ಸುತ್ತುವಳು ಸುತ್ತ ಆವರಿಸುತ್ತಾ ಚಕ್ರವಲ್ಲ...

0

ಕನ್ನಡಾಮೃತಂ

Share Button

ಸುರಲೋಕಂ, ಸುರಗಂಗಾ ಸ್ನಾನಂ ಕಾಮಧೇನು, ಕಲ್ಪತರು ಸಮಾನಂ ಆಲಿಸೆ ಸರ್ವದಾ, ಕರ್ಣಾನಂದಕರಂ ಕನ್ನಡ ಕನ್ನಡ, ನಲ್ನುಡಿ ಸವಿ ಮಧುರಂ || ತ್ರಿಮೂರ್ತಿಗಣ, ಸಂಭಾಷಿತ ಪೂಜ್ಯಂ ಸೃಜಿತಂ ಸೃಜನಂ, ಸಜ್ಜನ ವಾದ್ಯಂ ಸೃಷ್ಟಿ ಸ್ಥಿತಿ ಲಯಂ, ಭೌತಿಕ ವಿಶೇಷಂ ಅಭೌತಿಕ ಅಲೌಕಿಕ, ಕನ್ನಡ ಸಾಹಿತ್ಯಂ || ಚತುರ್ಮುಖ ಬ್ರಹ್ಮ,...

0

ದೀಪಾವಳಿ ಹಾಯ್ಕುಗಳು

Share Button

           (01) ದೀಪಾವಳಿಗೆ  ಮಲಿನ ಪರಿಸರ  ಪಟಾಕಿ ಹಬ್ಬ       (02) ಸಂಪ್ರದಾಯಕೆ  ಹಚ್ಚಬೇಕು ಪಟಾಕಿ ಮೌನ ಸುಡಲು      (03) ದುಷ್ಟ ಶಕ್ತಿಗೆ ಎಚ್ಚರಿಸೆ ಪಟಾಕಿ ಮೈಲಿಗೆ ಭುವಿ         (04) ದೀಪ...

0

ನಮಾಮಿ ಗಣೇಶ ನಾಯಕಂ

Share Button

ಮಹಾ ಗಣೇಶ ಮಹೋತ್ಸವಂ ಗಣಾದಿ ವಂದ್ಯ ಉತ್ಸವಂ ಸುರಾದಿ ಸುರ ಸ್ವಭೂಷಿತಂ ನರಾದಿ ವಂದ್ಯ ಸುಭಾಷಿತಂ || ‘ ಶಿವೈಕ್ಯ ಉದರ ಗಜಾಸುರಂ ಸತಿ ಅದ್ವೈತ ಶಿವೆ ಚಿಂತಿತಂ ಹರಿ ಬ್ರಹ್ಮ ಗೌರಿ ಯೋಜಿತಂ ಶಿವೋದ್ಭವುದರ ಗಜಾ ಧರಂ ||   ಶಿವೆ ಶಕ್ತಿ ಕಪಟ ನಾಟಕಂ...

Follow

Get every new post on this blog delivered to your Inbox.

Join other followers: