Author: Shankari Sharma

4

ಮುಕ್ತಕಗಳು

Share Button

1.ವಿಜಯ ದಿನವಹುದಿಂದು ಕಾರ್ಗಿಲ್ಲಿನಲಿ ನಡೆದನಿಜ ಸಮರದಲಿ ದೇಶ ಪಡೆದ ಗೆಲುವನ್ನುರುಜುವಾತು ಪಡಿಸಿರುವ ದಿಟ್ಟ ಯೋಧರ ಪಡೆಯುಅಜರಾಮರವು ಸತ್ಯ – ಬನಶಂಕರಿ 2.ಹೆತ್ತವರ ದಿನವೆಂದು ಆಚರಣೆ ಮಾಡುತಲಿಮತ್ತವರ ಬಳಿ ಸುಳಿಯದಿರಲದಕ್ಷಮ್ಯ ಎತ್ತಿ ಆದರಿಸುತಲಿ ಇಳಿ ಸಂಜೆ ಹೊತ್ತಿನಲಿಕತ್ತಲಲಿ ಬೆಳಕಾಗು  – ಬನಶಂಕರಿ 3.ಗುರುಗಳಲಿ ಭಯಭಕ್ತಿಯಿರಬೇಕು ಎಂದೆಂದುಹಿರಿಯರಲಿ ಗೌರವವು ತಾ ಮೂಡಿ...

8

ಹಾಗಾದರೆ ಅದು ಯಾರು..!??

Share Button

ಇದು ನಾಲ್ಕು ವರ್ಷಗಳ ಹಿಂದೆ, ಅಂದರೆ 2020 ರಲ್ಲಿ ನಡೆದ ಘಟನೆ. ನಮ್ಮೂರ ಪ್ರಖ್ಯಾತ ಆಯುರ್ವೇದ ವೈದ್ಯರು ತಮ್ಮದೇ ಆದ ಔಷಧಿ ಕಾರ್ಖಾನೆಗಳನ್ನು ಹೊಂದಿರುವರು. ಅಲ್ಲದೆ, ಯಾವುದೇ ಸಮಯದಲ್ಲಿ ರೋಗಿಗಳು ತಮ್ಮನ್ನು ಭೇಟಿಯಾಗಲು ಬಂದರೂ ತುಂಬು ಪ್ರೀತಿಯಿಂದ ವಿಚಾರಿಸಿ ಔಷಧಿ ಕೊಟ್ಟು ಕಳುಹಿಸುವರು. ಬಡವರಿಗೆ ಉಚಿತ ಔಷಧೋಪಚಾರಗಳನ್ನೂ ...

6

ಮುಕ್ತಕಗಳು

Share Button

ಗೆಲುವಿಹುದು ಬಾಳಿನಲಿ ಸಾಗುತಿರೆ ಮುಂದಕ್ಕೆಬಲಹೀನನಾಗದೆಯೆ ಛಲದಿ ನೀ ಬದುಕುಕೆಲಸಗಳು ಕೆಡದಂತೆ ಕಾಯುತಿರೆ ಭಗವಂತಫಲ ಸಿಗುವುದದು ಖಚಿತ ಬನಶಂಕರಿ ಅಪರಂಜಿಯಂತಿರುವ ಗುಣವ ಹೊಂದಲು ಬೇಕುಉಪಕಾರ ಮಾಡುತಲಿ ಅಸಹಾಯ ಜನಕೆಕಪಟ ಮನವನು ತೊರೆದು ಕಾಯಕವ ಮಾಡುತಿರೆತಪವದುವೆ ಜೀವನದಿ ಬನಶಂಕರಿ ಮುತ್ತಿನಾ ಮಾತುಗಳು ಮನಕೆ ಹಿತವಾಗಿರಲುಸುತ್ತಲಿನ ಜನಕೆ ಮುದ ನೀಡುವವು ನಿತ್ಯಕತ್ತಲನು...

7

ಮುಕ್ತಕಗಳು

Share Button

ಸರಸತಿಯ ಪದತಲಕೆ ಬಾಗುತಲಿ ಪೊಡಮಡುವೆಕರ ಪಿಡಿದು ನಡೆಸುತಲಿ ನೀ ಸಲಹು ತಾಯೆಪೊರೆಯುತಲಿ ಸತತವೂ ಸುಮತಿಯನು ನೀ ನೀಡುಚರಣಕೆರಗುವೆ ನಿನಗೆ ಬನಶಂಕರಿ ಮಗಳೆಂದು ಹೀನಾಯ ಮಾಡದೆಯೆ ಸಲಹಿದೊಡೆಸಿಗದಿರದೆ ಬಿರಿದರಳಿ ನಗುತಿರುವ ಹೂವುಸೊಗಸಾಗಿ ವಿದ್ಯೆಯನು ಕಲಿಯುತ್ತ ಮುಂದಕ್ಕೆಜಗವನ್ನೆ ಗೆಲ್ಲುವಳು ಬನಶಂಕರಿ ಗಣರಾಜ್ಯ ಉತ್ಸವವ ಆಚರಿಸಿ ಸಂತಸದಿಜನಮನವು ಬೀಗುತಿದೆ ಹೆಮ್ಮೆಯಲಿ ತಾನುಮನವಿರಿಸಿ...

12

ಮಕ್ಕಳಿಗೆ ಸಂಸ್ಕಾರ ಯಾಕೆ ಬೇಕು?

Share Button

ನಮ್ಮ ಶಾರೀರಿಕ ಹಾಗೂ ಬೌದ್ಧಿಕ ಕ್ರಿಯೆಗಳು ಆರೋಗ್ಯಯುತವಾಗಿರಬೇಕಾದರೆ ಅವುಗಳು ಸರಿಯಾದ ಯೋಜಿತ ಮಾರ್ಗದಲ್ಲಿ ನಡೆಯುವುದು ಅತ್ಯಂತ ಮುಖ್ಯವಾಗಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ರೂಪಿಸುವ ಅಂಶಗಳೇ ಸಂಸ್ಕಾರವಾಗಿದೆ. ಸಂಸ್ಕಾರವೆಂಬುದು ಸಂಸ್ಕೃತ ಪದವಾಗಿದ್ದು, ‘ಸಂ` ಎಂದರೆ ಸಂಪೂರ್ಣ, ‘ಕಾರ` ಎಂದರೆ ಕ್ರಿಯೆ. ಮಾನವನ ಜೀವನವು ತನ್ನ ಪೂರ್ವಜರಿಂದ...

10

ಮುಕ್ತಕಗಳು

Share Button

ಅರೆಘಳಿಗೆ ನಿರ್ಣಯವು ಜೀವವನೆ ತೆಗೆಯುವುದುತರುವುದದು ಚಿಂತೆಯನು ಒಡನಾಡಿಗಳಿಗೆಕರೆ ಬರುವ ತನಕವೂ ಕಾಯುವುದು ಸಹನೆಯಲಿಹರಿಚಿತ್ತ ಸತ್ಯವದು ಬನಶಂಕರಿ ಕೋಪವದು ಮನದಲ್ಲಿ ಕುದಿಯುತಿಹ ಲಾವವದುತಾಪವನು ಹಿಂಗಿಸಲು ಸಹನೆಯದು ಇರಲಿದೀಪವದು ತನ್ನುರಿಯ ಶಾಂತಿಯಲಿ ಕೊಡುವಂತೆರೂಪುಗೊಳಿಸುತ ಬಾಳು ಬನಶಂಕರಿ ಮಾನವಗೆ ಧನದಾಸೆ ಅತಿರೇಕವಿರುತಿರಲುಮಾನ ಹೋದರು ಬಿಡನು ಸಂಪತ್ತಿನಾಸೆದಾನ ನೀಡಲು ಮನವು ಶಾಂತಿಯನು ಪಡೆಯುವುದುದೀನರಿಗೆ...

7

ಮುಕ್ತಕಗಳು

Share Button

1 ಮೊದಲಾಗಿ ಗಣಪನಿಗೆ ಬಾಗಿಹೆನು ಪೊಡಮಡುತಮುದಮನದಿ ನೆನೆಯುತಲಿ ಬಹು ಭಕುತಿಯಿಂದಪದತಲವ ಸುಮಗಳಲಿ ಪೂಜಿಸುತ ವಂದಿಸುವೆವರನೀಡಿ ಸಲಹೆಮ್ಮ ಬನಶಂಕರಿ 2 ಮನದೊಳಗೆ  ಸುಳ್ಳುಗಳ ಕಂತೆಯನು ಹೆಣೆಯುತಿರೆಮನದಲ್ಲಿ ಮುಳ್ಳಿನಾ ಬಾಣವದು ನಾಟಿನನಸಿನಲಿ ನೆಮ್ಮದಿಯ ಬಾಗಿಲದು ತೆರೆಯುವುದುಅನುದಿನವು ನಿಜ ನುಡಿಯೆ ಬನಶಂಕರಿ 3 ಬಿಳಿಯಿರುವ ಸಕಲವೂ ಹಾಲೆಂದು ನಂಬದಿರುಒಳಿತು ಕೆಡುಕುಗಳೆಡೆಗೆ ನಿಗವಿಡಲು...

6

ಋತುಗಳು

Share Button

ನಾವು ವಾಸಿಸುವ ಈ ಧರಣಿಯ ಮೇಲಿನ ನಿಸರ್ಗವನ್ನು ಗಮನಿಸಿದರೆ, ಒಂದು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಬದಲಾವಣೆಯನ್ನು ಕಾಣಬಹುದು. ಇದಕ್ಕೇನು ಕಾರಣವಿರಬಹುದೆಂಬ ಕುತೂಹಲ ಮೂಡುವುದು ಸಹಜ ತಾನೇ ? ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನ ಸುತ್ತ ಒಂದು ಪೂರ್ಣ ಸುತ್ತು ತಿರುಗಲು ಒಂದು ವರ್ಷ ಬೇಕಾಗುತ್ತದೆ ಎಂಬುದು ಎಲ್ಲರಿಗೂ...

12

ಅವಿಸ್ಮರಣೀಯ ಅಮೆರಿಕ : ಎಳೆ 85

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಲಾವಾ ಗುಹೆಯೊಳಗೆ…..  ಗವಿಯು ಪೂರ್ತಿ ನಯವಾದ ಕರಿಶಿಲೆಯಿಂದ ಮಾಡಿದಂತೆ ಕಾಣುತ್ತಿತ್ತು. ಅಲ್ಲಲ್ಲಿ ನೀರಿನ ಒರತೆಯಿಂದ ಝರಿ ರೂಪದಲ್ಲಿ ನೀರು ಹರಿಯುತ್ತಿತ್ತು. ಇದರಿಂದಾಗಿ ಕಾಲು ಜಾರುವ ಸಂಭವ ಇರುವುದರಿಂದ ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡುವುದು ಅನಿವಾರ್ಯವಾಗಿತ್ತು. ಮುಂದಕ್ಕೆ ಗುಹೆಯು ಸಣ್ಣದಾಗುತ್ತಾ ಹೋಯಿತು. ಕೆಲವು ಕಡೆಗಳಲ್ಲಿ ನೆಲದ...

7

ಅವಿಸ್ಮರಣೀಯ ಅಮೆರಿಕ : ಎಳೆ 84

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕುದಿಯುವ ಗಂಧಕದ ಮುಂದೆ…. ಒಂದು ತಾಸಿಗಿಂತಲೂ ಹೆಚ್ಚು ಸಮಯ ನಡೆದರೂ ನಾವು ಗಮ್ಯ ತಲಪದಿದ್ದಾಗ, ಮುಂಭಾಗದಿಂದ ಬರುತ್ತಿದ್ದ ಪ್ರವಾಸಿಗರಲ್ಲಿ, ‘ಇನ್ನೆಷ್ಟು ದೂರ..??` ಎಂದು ಕೇಳಲು ಪ್ರಾರಂಭಿಸಿದೆವು. ‘ಇಲ್ಲೇ …ಸ್ವಲ್ಪ ದೂರ ಅಷ್ಟೇ ` ಎಂದಾಗ ಎಲ್ಲಿಲ್ಲದ ಉತ್ಸಾಹದಿಂದ ಮುಂದೆ ನಡೆದೆವು. ಆದರೆ, ಮತ್ತೂ ಅರ್ಧ...

Follow

Get every new post on this blog delivered to your Inbox.

Join other followers: