Category: ಪ್ರವಾಸ

10

ಪೋಲ್ ಪಾಟ್ ಎಂಬ ನರರಾಕ್ಷಸ : ಹೆಜ್ಜೆ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಪ್ರವಾಸ ಕಥನ ”ಇಲ್ಲಿ ರಣದುಂಧುಭಿ, ಅಲ್ಲೊಂದು ವೀಣೆ” ಸಂಗೀತ, ನೃತ್ಯ, ಶಿಲ್ಪಕಲೆಯ ಬೀಡಾದ ಆಂಕೊರ್ ವಾಟ್‌ನ ಭವ್ಯವಾದ ದೇಗುಲಗಳನ್ನು ನೋಡಿದ ಮೇಲೆ ನಾವು ಸಿಯಾಮ್ ರೀಪ್‌ನಲ್ಲಿದ್ದ ‘ಕಿಲ್ಲಿಂಗ್ ಫೀಲ್ಡ್ಸ್‌ಗೆ’ (Killing Fields) ಭೇಟಿ ನೀಡಿದೆವು. ವೀಣೆಯ ನಾದವನ್ನು ಆಲಿಸಿದವರು ಈಗ ರಣದುಂಧುಭಿಯ ಕಹಳೆಯನ್ನು...

6

ಓಹೋ ಹಿಮಾಲಯ

Share Button

ಕಳೆದ ತಿಂಗಳು ನಮ್ಮ ಬಹುವರ್ಷಗಳ ಹಂಬಲವಾದ ನೇಪಾಳದ ಪ್ರವಾಸ ಈಡೇರಿದ್ದು ಒಂದು ಸಂತಸಕರ ಅನುಭವವಾಗಿತ್ತು. ಏಪ್ರಿಲ್ 17 ನೆಯ ತಾರೀಖು   ರಾಮನವಮಿಯ ದಿನ ಅಯೋಧ್ಯೆಯಲ್ಲಿ  ಬಾಲರಾಮನ ದರ್ಶನದಿಂದ ಪ್ರವಾಸ ಆರಂಭವಾಗಿತ್ತು.ಮಾರನೆಯ ದಿನ ಗೋರಖ್ ಪುರ ಮೂಲಕ ನೇಪಾಳ ಗಡಿಸ್ಥಳ ಸುನೈನಿ ತಲುಪಿ ಅಲ್ಲಿ ತಪಾಸಣೆ ಅಧಿಕಾರಿಗಳಿಗೆ ನಮ್ಮ ಆಧಾರ್...

13

ಬಾಡಿ ಮಸಾಜ್ ಎಂಬ ಧನ್ವಂತರಿ: ಹೆಜ್ಜೆ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ… ಆಂಕೊರ್‌ವಾಟ್‌ನ ದೇಗುಲಗಳ ಸಮುಚ್ಛಯವನ್ನು ಹತ್ತಿ ಇಳಿದೂ, ಆ ಬಿಸಿಲಿನ ಧಗೆಯಲ್ಲಿ ಉಸ್ ಉಸ್ ಎನ್ನುತ್ತಾ ಸೋತು ಸುಣ್ಣವಾಗಿದ್ದೆವು. ಒಂದು ದೇಗುಲದಿಂದ ಇನ್ನೊಂದು ದೇಗುಲ, ಅಲ್ಲಿಂದ ಮತ್ತೊಂದು ದೇಗುಲಕ್ಕೆ ಭೇಟಿ, ಕೆಲವು ಸಹಪ್ರಯಾಣಿಕರು ಅ ಬಿಸಿಲಿನ ಧಗೆಗೆ ಬೇಸತ್ತು ನಾವು ಪಯಣಿಸುತ್ತಿದ್ದ ಎ.ಸಿ. ಕೋಚ್‌ನಿಂದ...

13

ಹಿಮದ ನನಸು !

Share Button

ನನಗೆ ಮೊದಲು ಹಿಮದ ಪರಿಚಯ ಆಗಿದ್ದು, ಪ್ರತಿ ಶುಕ್ರವಾರದಂದು ರಾತ್ರಿ ಎಂಟು ಗಂಟೆಗೆ DD ಯಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಹಾರ್ ನಿಂದ. ಆಗ ನನಗೆ ಸುಮಾರು ಏಳು – ಎಂಟು  ವರ್ಷವಿರಬೇಕು. ಪ್ರತಿ ಶುಕ್ರವಾರದಂದು ರಾತ್ರಿ ಎಂಟು ಗಂಟೆಗೆ ಎದುರು ಮನೆಯ ಆಶಾ ಅಂಕಲ್ ( ಆಶಕ್ಕ ನ...

10

ದೇವರಿಲ್ಲದ ಗುಡಿಗಳು: ಕಾಂಬೋಡಿಯಾ..ಹೆಜ್ಜೆ 5

Share Button

ಕಾಂಬೋಡಿಯಾ…ಪುರಾತನ ದೇಗುಲಗಳ ಸಮುಚ್ಛಯವಾಗಿರುವ ನಿನ್ನನ್ನು ಏನೆಂದು ಕರೆಯಲಿ – ಕಾಂಭೋಜ ಎಂದೇ ಅಥವಾ ಕಾಂಪೋಚಿಯಾ ಎಂದೇ ಅಥವಾ ಕಾಂಬೋಡಿಯಾ ಎಂದೇ? ಐದು ಬಾರಿ ಹೆಸರು ಬದಲಿಸಿರುವ ನೀನು ನನ್ನ ತಾಯ್ನಾಡಾದ ಭಾರತಕ್ಕೆ ಹತ್ತಿರವಾದದ್ದಾರೂ ಹೇಗೆ? ಹಿಂದೂ ಧರ್ಮದಲ್ಲಿ ಸೃಷ್ಟಿ, ಸ್ಥಿತಿ, ಲಯದ ಕತೃಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ...

7

ಅರಕ್ಕು ಕಣಿವೆಯಲ್ಲಿ ಒಂದು ಸುತ್ತು

Share Button

2023 ರ ಎಪ್ರಿಲ್ ತಿಂಗಳ ಮೊದಲ ವಾರ, ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 114 ಕಿ.ಮೀ ದೂರದಲ್ಲಿರುವ ‘ಅರಕ್ಕು ಕಣಿವೆಗೆ’ ಪ್ರಯಾಣಿಸಿದ್ದೆವು. ವಿಶಾಖಪಟ್ಟಣದಿಂದ ಅರಕ್ಕು ಕಣಿವೆಗೆ ಹೋಗುವ ರೈಲು ಮಾರ್ಗದಲ್ಲಿ ಒಟ್ಟು 52 ಸುರಂಗಗಳಿವೆ. ಪರ್ವತ ಪ್ರದೇಶದ ಮಧ್ಯೆ ಹಾದೂ ಹೋಗುವ ಈ ದಾರಿ ಈ ಬೇಸಗೆಯಲ್ಲಿಯೂ ಸುಮಾರಾಗಿ ಹಸಿರಾಗಿ...

7

ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವಿಯೆಟ್ನಾಮಿಯರ ಅಸ್ಮಿತೆ Water Puppet Show ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ ನೀ ಸೂತ್ರಧಾರಿ, ನಾ ಪಾತ್ರಧಾರಿ ದಡವ ಸೇರಿಸಯ್ಯ ಎಂಬ ಚಿತ್ರಗೀತೆಯನ್ನು (ಶೃತಿ ಸೇರಿದಾಗ) ಗುನುಗುತ್ತಾ ವಿಯೆಟ್ನಾಮಿನ ರಾಜಧಾನಿ ಹಾನೋಯ್‌ನ ತಾಂಗ್ ಲಾಂಗ್ ಥಿಯೇಟರ್ (Thong Long Theatre)ನಲ್ಲಿ ನಡೆಯಲಿದ್ದ ವಾಟರ್ ಪಪೆಟ್ ಶೋ...

6

ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಜನ ನಾಯಕ ಹೋ ಚಿ ಮಿನ್ ನಮ್ಮ ಪ್ರವಾಸದ ಪ್ರಮುಖ ಘಟ್ಟ ‘ಹೋ ಚಿ ಮಿನ್ ಮೌಸೋಲಿಯಮ್’ ಆಗಿತ್ತು. ಹೋ ಚಿ ಮಿನ್ ಎಂದಾಕ್ಷಣ ಮನಸ್ಸು ಆರು ದಶಕಗಳ ಹಿಂದೆ ನಾಗಾಲೋಟದಿಂದ ಓಡಿತ್ತು – ಕೋಲು ಮುಖ, ಹೋತದ ಗಡ್ಡ ಇದ್ದು ಮಟ್ಟಸವಾದ ಆಳು....

10

ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಮತ್ತು ವಿಯೆಟ್ನಾಂ ನಮ್ಮ ಮುಂದಿನ ಪ್ರವಾಸೀ ತಾಣ ವಿಶ್ವ ಪಾರಂಪರಿಕ ತಾಣವಾದ – ಸಂಗ್ ಸಾಟ್ (Sung Sot) ಎಂದು ಖ್ಯಾತವಾದ ಸುಣ್ಣಕಲ್ಲಿನ ಗುಹೆ. ರಾತ್ರಿಯಿಡೀ ಈ ಗುಹೆಯ ವರ್ಣನೆ ಮಾಡುತ್ತಿದ್ದ ಗಿರಿಜಕ್ಕ, ಅದನ್ನು ತಲುಪಲು ಇದ್ದ ನೂರು ಮೆಟ್ಟಿಲುಗಳನ್ನು ತನ್ನಿಂದ ಏರಲು...

11

ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 1

Share Button

(ಕಾಂಬೋಡಿಯಾ ಮತ್ತು ವಿಯೆಟ್ನಾಂ) ವಿಯೆಟ್ನಾಂ ಎಂಬ ಹೆಸರು ಕಿವಿಗೆ ಬಿದ್ದೊಡನೆ ಕೇಳುವುದು – ಬಾಂಬುಗಳ ಸ್ಫೋಟ, ಗುಂಡಿನ ಚಕಮಕಿ, ಯಮದೂತರ ರಣಕೇಕೆ, ಜನರ ಮಾರಣ ಹೋಮ. ಕೆಲವು ರಾಷ್ಟ್ರಗಳ ನಾಯಕರ ಅಧಿಕಾರ ಲಾಲಸೆಯಿಂದ ಧ್ವಂಸವಾಗುವ ಸಣ್ಣ ಪುಟ್ಟ ರಾಷ್ಟ್ರಗಳು, ರಷ್ಯಾ, ಅಮೆರಿಕಾ, ಚೈನಾ, ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್...

Follow

Get every new post on this blog delivered to your Inbox.

Join other followers: