ವಿದ್ಯುನ್ಮಾನಗಳ ಭರಾಟೆಯ ನಡುವೆಯೂ ಪುಸ್ತಕ ಸಂಸ್ಕೃತಿಯ ಅನಾವರಣ!.
ಈ “ಪುಸ್ತಕ” ಎನ್ನುವ ಮೂರಕ್ಷರ ಕೇಳಿದೊಡನೆ ಸಾಕು ಮೈ-ಮನಗಳು ರೋಮಾಂಚನಗೊಳ್ಳುತ್ತವೆ. ಏಕೆಂದರೆ ಪುಸ್ತಕಗಳು ಸ್ನೇಹಿತನಿದ್ದಂತೆ. ಪ್ರತಿಯೊಂದು ಪುಸ್ತಕಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ಮೈ-ಮನಗಳಿಗೆ ಮುದ ನೀಡುವುದರ ಜೊತೆಗೆ, ನಮ್ಮ ಜ್ಞಾನಬಿಂದಿಗೆಯನ್ನು ತುಂಬಲು ಸಹಾಯಕವಾಗಿವೆ. ಪ್ರತಿಯೊಬ್ಬರ ಮನೆಯಲ್ಲೂ ಕೂಡ ಒಂದಲ್ಲ ಒಂದು ರೀತಿಯ ಪುಸ್ತಕಗಳು ಇದ್ದೇ ಇರುತ್ತವೆ....
ನಿಮ್ಮ ಅನಿಸಿಕೆಗಳು…