ಶತಾಯುಷಿಯಾದರು ನವೋದ್ಯಮಿ
ಕೇರಳದಲ್ಲಿ ಹುಟ್ಟಿದ ಪದ್ಮಾ ನಾಯರ್, ಮದುವೆಯ ನಂತರ 1945 ರಲ್ಲಿ ಮುಂಬಯಿಗೆ ಬಂದರು. ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಗಂಡ, ಐದು ಜನ ಮಕ್ಕಳ ಜೊತೆ ಸುಖಿ ಸಂಸಾರ ನೆಡೆಸುತ್ತಿದ್ದವರು ಪದ್ಮಾ. ತಮ್ಮ ಮಕ್ಕಳಿಗೆ ಉಡುಪುಗಳನ್ನು ತಾವೇ ವಿನ್ಯಾಸ ಮಾಡಿ ಹೊಲಿಯುತ್ತಿದ್ದರು. ಮಾರುಕಟ್ಟೆಯಲ್ಲಿ ಬರುವ ಉತ್ತಮ ಗುಣಮಟ್ಟದ ಹಾಗೂ ಹೊಸ ವಿನ್ಯಾಸದ ಉಡುಪುಗಳಂತೆ...
ನಿಮ್ಮ ಅನಿಸಿಕೆಗಳು…