Category: ಅಕ್ಕಾ ಕೇಳವ್ವಾ

8

ಅಕ್ಕಾ ಕೇಳವ್ವಾ: ರೆಕ್ಕೆ ಬಿಚ್ಚಿ ಹಾರಿದ ಹಕ್ಕಿಗಳು

Share Button

‘ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’, ಅಕ್ಕಾ, ಈ ನುಡಿಗಟ್ಟನ್ನು ಕೇಳದವರಾರು? ಆದರೆ ಸಂಪ್ರದಾಯಗಳ ಸಂಕೋಲೆಗಳಲ್ಲಿ ಹೆಣ್ಣನ್ನು ಬಂಧಿಸಿರುವ ಸಮಾಜ, ಅವಳನ್ನು ಪ್ರಗತಿ ಪಥದತ್ತ ಸಾಗಲು ಬಿಡುವುದೇ? ಕೌಟುಂಬಿಕ ಜವಾಬ್ದಾರಿಗಳನ್ನು ಹೊತ್ತ ಹೆಣ್ಣು, ತನ್ನ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಹರಸಾಹಸ ಪಡಬೇಕಾದಿತು ಅಲ್ಲವೇ? ಉನ್ನತ ಪದವಿ ಪಡೆದ...

7

ಅಕ್ಕಾ ಕೇಳವ್ವಾ : ‘ದೊಡ್ಡವ್ವ’

Share Button

ಅಂದು ಸಂಕ್ರಾಂತಿ. ಭಾಸ್ಕರನು ತನ್ನ ಪಥವನ್ನು ಬದಲಿಸುವ ಸಂಕ್ರಮಣಕಾಲ. ಮಾಗಿಯ ಚಳಿಯಲ್ಲಿ ಮಾಗಿದ ಜೀವವೊಂದು ತನ್ನ ಇಹಲೋಕದ ಪಯಣಕ್ಕೆ ಇತಿಶ್ರೀ ಹಾಡಲು, ತನ್ನ ಇಷ್ಟದೈವವಾದ ದಾನಮ್ಮನನ್ನು ನೆನೆಯುತ್ತಿತ್ತು. ಎಂಭತ್ತೈದರ ಹರೆಯದ ದೊಡ್ಡವ್ವ ಹಾಸಿಗೆಯ ಮೇಲೆ ಹಿಡಿಯಷ್ಟಾಗಿ ಮಲಗಿದ್ದಳು. ನಿಧಾನಗತಿಯ ಉಸಿರಾಟವೊಂದೇ ಅವಳ ಅಸ್ತಿತ್ವವನ್ನು ಸಾರುತ್ತಿತ್ತು. ‘ದೊಡ್ಡವ್ವನ’ ಹೆಸರು...

11

ಹೊಂದಿಕೊಂಡು ಬಾಳು ಮಗೂ

Share Button

ಅಂದು ನಮ್ಮ ಪಕ್ಕದ ಅಪಾರ್ಟ್‌ಮೆಂಟಿನಲ್ಲಿ ವಾಸವಾಗಿದ್ದ ಮಾನಸ, ಅಜಿತ್ ದಂಪತಿಗಳ ಮಗ, ಸೊಸೆ, ಮೊಮ್ಮಕ್ಕಳು ವಿದೇಶಕ್ಕೆ ಹಿಂದಿರುಗಿದ್ದರು. ಹದಿನೈದು ದಿನದಿಂದ ಸಂಭ್ರಮದಲ್ಲಿ ತೇಲಾಡುತ್ತಿದ್ದ ಮನೆ ಬಿಕೋ ಎನ್ನುತ್ತಿತ್ತು. ಅಜಿತ್ ಹೊರಗೆ ತಿರುಗಾಡಲು ಹೋಗಿದ್ದರು. ನಾನು ಮಾನಸ ಜೊತೆ ಹರಟಲು, ಅವರ ಮನೆಗೆ ಹೋದೆ. ಬಾಗಿಲು ಅರೆಬರೆ ತೆರೆದಿತ್ತು....

10

ಅಕ್ಕಾ ಕೇಳವ್ವಾ…

Share Button

ಕೌಶಿಕನ ತ್ಯಜಿಸಿ ದಿಗಂಬರೆಯಾಗಿ ಕಲ್ಯಾಣದತ್ತ ಹೆಜ್ಜೆಹಾಕಿದೆ. ನಿನ್ನಲ್ಲಿ ಆ ಆತ್ಮಸೈರ್ಯ, ಧೃಢ ಮನಸ್ಸು, ಆಧ್ಯಾತ್ಮಿಕ ಶಕ್ತಿ ಎಲ್ಲಿಂದ ಬಂತವ್ವ? ಕಲ್ಯಾಣದಲ್ಲಿ ಶರಣರ ಸಂಗದಲ್ಲಿ ಮುಗಿಲೆತ್ತರ ಬೆಳೆದೆ. ವಚನ ಸಾಹಿತ್ಯ ಲೋಕದಲ್ಲಿ ಧೃವತಾರೆಯಂತೆ ಮಿನುಗಿದೆ. ನಿನ್ನೊಲುಮೆಯ ಚನ್ನಮಲ್ಲಿಕಾರ್ಜುನನ ಅರಸುತ್ತಾ ಅಲ್ಲಿಂದ ಶ್ರೀಶೈಲದೆಡೆಗೆ ಸಾಗಿದೆ. ಅಕ್ಕಾ, ನಿನ್ನಂತೆಯೇ ಈ ಲೋಕದ...

6

ಅಕ್ಕಾ ಕೇಳವ್ವಾ.. ನನ್ನ ಪುಟ್ಟ ಹೆಜ್ಜೆ ಸರಿಯಿದೆಯಾ?

Share Button

ಬದುಕಿನಲ್ಲಿ ಏಳು ಬೀಳುಗಳನ್ನು ಕಂಡು, ಉದ್ಯೋಗ ಅರಸಿ ಹೊರಟೆ. ಹಾದಿಯಲ್ಲಿ ಎದುರಾದ ಎಡರು ತೊಡರುಗಳನ್ನು ತಾಳ್ಮೆಯಿಂದ ಎದುರಿಸುತ್ತಾ ಮುಂದೆ ಸಾಗಿದೆ. ನಿನ್ನದೇ ನೆನಪು ಕಾಡುತ್ತಿತ್ತು. ಅಕ್ಕಾ ಹೇಗೆ ಎದುರಿಸಿದೆ ನೀನು ಈ ಲೋಕದ ಕಷ್ಟ ಕಾರ್ಪಣ್ಯಗಳನ್ನು? ಮದುವೆಯಾದ ಮೂರೇ ತಿಂಗಳಲ್ಲಿ ಗಂಡನ ನಿಜವಾದ ರೂಪ ಕಂಡಾಗ ನಾನು...

8

ಅಕ್ಕಾ ಕೇಳವ್ವಾ…ಚರಣ 3-ಆರು ಹಿತವರು?

Share Button

  ಬದುಕಿನಲ್ಲಿ ಬೇವು ಬೆಲ್ಲವನ್ನು ಸವಿದು, ಏಳು ಬೀಳುಗಳನ್ನು ಕಂಡಿದ್ದೆ. ಹಾಲಾಹಲವನ್ನೇ ಕಂಠದಲ್ಲಿ ಧರಿಸಿದ ನೀಲಕಂಠನ ನೆನೆದು ಹೆಜ್ಜೆಯಿಡುತ್ತಿದ್ದೆ. ನನಗಾಗಿ ಶಿಕ್ಷಕ ವೃತ್ತಿ ಆಯ್ಕೆ ಮಾಡಿದ್ದ ಅಪ್ಪಾಜಿಗೆ ನಮೊ ನಮೋ. ತರಗತಿಗಳಲ್ಲಿ ಪಠ್ಯದ ಜೊತೆಜೊತೆಗೇ ಬದುಕಿನ ಅರ್ಥ, ಮಾನವೀಯ ಮೌಲ್ಯಗಳು, ವಿದ್ಯೆಯಿಂದ ಅಳವಡಿಸಿಕೊಳ್ಳಬೇಕಾದ ಸಂಸ್ಕಾರ-ಎಲ್ಲವನ್ನೂ ಹದಿಹರೆಯದ ವಿಧ್ಯಾರ್ಥಿಗಳಿಗೆ...

8

ಅಕ್ಕಾ ಕೇಳವ್ವಾ….ಚರಣ 2- ಚಿನ್ನದ ಹುಡುಗಿ

Share Button

ಕೌಶಿಕನ ತ್ಯಜಿಸಿ ದಿಗಂಬರೆಯಾಗಿಕಲ್ಯಾಣದತ್ತ ಹೆಜ್ಜೆಹಾಕಿದೆ.ನಿನ್ನಲ್ಲಿ ಆ ಆತ್ಮಸೈರ್ಯ, ಧೃಢ ಮನಸ್ಸು, ಆಧ್ಯಾತ್ಮಿಕ ಶಕ್ತಿ ಎಲ್ಲಿಂದ ಬಂತವ್ವ?ಕಲ್ಯಾಣದಲ್ಲಿ ಶರಣರ ಸಂಗದಲ್ಲಿ ಮುಗಿಲೆತ್ತರ ಬೆಳೆದೆ.ವಚನ ಸಾಹಿತ್ಯ ಲೋಕದಲ್ಲಿಧೃವತಾರೆಯಂತೆ ಮಿನುಗಿದೆ.ನಿನ್ನೊಲುಮೆಯಚನ್ನಮಲ್ಲಿಕಾರ್ಜುನನ‌ಅರಸುತ್ತಾ‌ಅಲ್ಲಿಂದ ಶ್ರೀಶೈಲದೆಡೆಗೆ ಸಾಗಿದೆ. ಅಕ್ಕಾ, ನಿನ್ನಂತೆಯೇ ಈ ಲೋಕದ ಜಂಜಾಟಗಳಿಂದ ನೊಂದು ಬೆಂದವರು, ತಮ್ಮ ಬಾಳಿನಲ್ಲಿ ಎದುರಾದ ಸವಾಲುಗಳ ವಿರುದ್ಧ‌ಎದುರಿಸಲಾಗದೇ ಬದುಕಿಗೆ ವಿದಾಯ...

8

ಅಕ್ಕಾ ಕೇಳವ್ವಾ ….ಚರಣ 1-ಅಮ್ಮ ಎಂಬ ಜೀವನಾಮೃತ

Share Button

ಕೌಶಿಕನ ತ್ಯಜಿಸಿ ದಿಗಂಬರೆಯಾಗಿ ಕಲ್ಯಾಣದತ್ತ ಹೆಜ್ಜೆಹಾಕಿದೆ. ನಿನ್ನಲ್ಲಿ ಆ ಆತ್ಮಸೈರ್ಯ, ಧೃಢ ಮನಸ್ಸು, ಆಧ್ಯಾತ್ಮಿಕ ಶಕ್ತಿ ಎಲ್ಲಿಂದ ಬಂತವ್ವ? ಕಲ್ಯಾಣದಲ್ಲಿ ಶರಣರ ಸಂಗದಲ್ಲಿ ಮುಗಿಲೆತ್ತರ ಬೆಳೆದೆ. ವಚನ ಸಾಹಿತ್ಯ ಲೋಕದಲ್ಲಿ ಧೃವತಾರೆಯಂತೆ ಮಿನುಗಿದೆ. ನಿನ್ನೊಲುಮೆಯ ಚನ್ನಮಲ್ಲಿಕಾರ್ಜುನನ ಅರಸುತ್ತಾ ಅಲ್ಲಿಂದ ಶ್ರೀಶೈಲದೆಡೆಗೆ ಸಾಗಿದೆ. ಅಕ್ಕಾ, ನಿನ್ನಂತೆಯೇ ಈ ಲೋಕದ ಜಂಜಾಟಗಳಿಂದ...

Follow

Get every new post on this blog delivered to your Inbox.

Join other followers: