Category: ಥೀಮ್-ಬರಹ

3

ಪುಸ್ತಕ ಪರಿಚಯ: ‘ಅರಿವಿನ ಕಡಲು ಸರ್ವಜ್ಞ’ – ಪ್ರೊ.ಪದ್ಮಿನಿ ಹೆಗಡೆ

Share Button

ನಲ್ನುಡಿ ”ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ| ಧಾರುಣಿಯು‌ ಎಲ್ಲಾ ಕುಲ ದೈವ” ಎಂದು ಸಾರಿದ ಸರ್ವಜ್ಞ ವಿಶ್ವಕುಟುಂಬಿ. ಪ್ರಪಂಚವನ್ನೇ ಪರಮಾತ್ಮನನ್ನಾಗಿ ಕಂಡು ಪೂಜಿಸಿದಾತ. ಈ ಮಹಂತನ ಬಾಲ್ಯದ ಬದುಕೊಂದು ದುರಂತ ಗಾಥೆ. ಇವನ ಅಪ್ಪ‌ ಅವ್ವನೆಂದು ತರ್ಕಿಸಲಾದ ಬಸವರಸ- ಕುಂಬಾರ ಮಾಳಿಯ ಪ್ರಣಯ ದಂತಕಥೆ ಸತ್ಯವೋ ಸುಳ್ಳೋ...

22

ಕಾಡಿದ ಕೆಪ್ಪಟ್ರಾಯ

Share Button

ಏಪ್ರಿಲ್ ತಿಂಗಳ ಮೊದಲ ವಾರವದು.  ನಮ್ಮ ಮನೆಯಲ್ಲಿ ಹಾಗೆಯೇ ತೀರಾ ಹತ್ತಿರದ ಬಂಧುಗಳ ಶುಭಸಮಾರಂಭಗಳಲ್ಲಿ ಭಾಗವಹಿಸುವುದರ ಜೊತೆಗೆ ಕಾಲೇಜಿನ ಪಾಠಪ್ರವಚನಗಳಿಗೆ ಕೊಂಚವೂ ವ್ಯತ್ಯಯವಾಗದಂತೆ ವ್ಯಸ್ತಳಾಗಿದ್ದೆ. ಹೇಳಿಕೊಳ್ಳಲಾಗದಂತಹ ಸುಸ್ತು ದೇಹವನ್ನು ಕಾಡುತ್ತಿತ್ತು. ಜೊತೆಯಲ್ಲಿ   ಮೈ ಕೈ ನೋವು, ಸ್ನಾಯು ಸೆಳೆತ,  ಜ್ವರ. ದಿನಕ್ಕೆರಡು ಪ್ಯಾರಸೆಟಾಮಲ್ ಮಾತ್ರೆ ನುಂಗುತ್ತಾ ದೈನಂದಿನ...

4

ಮಂಜುಮಾಮ

Share Button

ಬಿರು ಬೇಸಗೆಯಲಿ ನೆಲ ಕಾದಹೆಂಚಿನಂತಾಗಿರಲುರವಿಯ ಪ್ರಖರ ಕಿರಣಗಳಿಗೆ ಮೈ ಮನಸ್ಸುಗಳು ಬೆಂದು ಬಸವಳಿದಿರಲುಬಾಯಿ ಒಣಗಿ ತುಟಿ ಬಿರಿದು ತಂಪಾದುದನು ಬೇಡಿರಲುಪುಟ್ಟ ಗಾಡಿಯ ತಳ್ಳಿಕೊಂಡು ಐಸ್ ಕ್ರೀಮ್ ಮಾರುವವ ಬಂದಚಿಕ್ಕ ಗುಂಡನೆಯ ಗಾಲಿಯ ಮೇಲೆ ಖುಷಿಯ ಹೊತ್ತು ತಂದ ಸಣ್ಣ ಛತ್ರಿಯ ಕೆಳಗೆ ಎಂತಹ ಮನಮೋಹಕ ದೃಶ್ಯಶಂಖುವಿನಾಕಾರದ ಬಿಸ್ಕಿಟ್...

10

ಜಾತ್ರೆಯೊಂದಿಗೆ ಕಳೆದ ಬಾಲ್ಯ

Share Button

ಸಂಕ್ರಾಂತಿ ಕಳೆದು ಬೇಸಿಗೆ ಬಂದರೆ ಸಾಕು ಒಂದೊಂದಾಗಿ ಹಬ್ಬ, ತೇರು, ಜಾತ್ರೆಗಳ ಕಲರವ ಶುರುವಾಗುತ್ತದೆ. ಬೇಸಿಗೆಯ ಬಿಸಿಲಿನ ಝಳದ ನಡುವೆಯು ಅತ್ಯಂತ ಉತ್ಸಾಹದಿಂದ ಮೈಮರೆತು ಎಲ್ಲರೂ ಒಂದಾಗಿ ಮನದುಂಬಿ ಜಾತ್ರೆಯನ್ನು ಆಚರಿಸುವ  ಘಮ್ಮತ್ತು ಇದೆಯಲ್ಲಾ ಅದರ ಸೊಬಗೇ ಅದ್ಬುತ. ಜಾತ್ರೆಗಳು ನಮ್ಮ ಬಾಲ್ಯದ ದಿನಗಳನ್ನು ಈಗಲೂ ಸಹ...

18

ದೋಸಾಯಣ

Share Button

                               ದೋಸೆ ದೋಸೆ ತಿನ್ನಲು ಆಸೆ                               ಅಮ್ಮ ಮಾಡುವ ಸಾದಾ ದೋಸೆ                               ಅಜ್ಜಿ ಮಾಡುವ ಮಸಾಲೆ ದೋಸೆ                               ಸಾಗೂ ಪಲ್ಯ ಇಟ್ಟಿಹ ದೋಸೆ                               ಬೆಣ್ಣೆ ಚಟ್ನಿ ಹಾಕಿಹ ದೋಸೆ ನಮ್ಮ ಅತ್ತೆಯವರು ನನ್ನ ಮಗಳು ಚಿಕ್ಕವಳಿರುವಾಗ ಹೇಳಿಕೊಡುತ್ತಿದ್ದ ಹಾಡು ಇದು. ನನಗ್ಯಾಕೋ ಆಗಿನಿಂದ ಈಗಿನ ತನಕ ಮನದ...

9

 ಏಳಿ ! ಎದ್ದೇಳಿ !  ಮತದಾನ ಬಂತು –  ಜಾಗೃತರಾಗೋಣ!

Share Button

  ‘ಏಳಿ ! ಎದ್ದೇಳಿ ! ಗುರಿ ಮುಟ್ಟುವ ತನಕ ನಿಲ್ಲದಿರಿ ‘  ಸ್ವಾಮಿ ವಿವೇಕಾನಂದರು  ಭಾರತದ ಯುವಜನತೆಯನ್ನು ಕುರಿತು ಹೇಳಿರುವ ಮಾತು ಸದಾ ನಮ್ಮನ್ನು  ಎಚ್ಚರಿಸುತ್ತದೆ.  ಯುವಕರು ದೇಶದ ಭವಿಷ್ಯ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಯುವಕರ ಪಾತ್ರ ಮಹತ್ವದ್ದಾಗಿದ್ದು,  ದೇಶಕ್ಕೆ ಸಮಾಜಕ್ಕೆ ಯುವಜನತೆಯಾಗಿ ನಮ್ಮ  ಕೊಡುಗೆ...

13

ಮೂರ್ಖರು – ಯಾರು?

Share Button

ಇದೊಂದು 52 – 53 ವರ್ಷಗಳಷ್ಟು ಹಿಂದೆ ನಡೆದ ಘಟನೆ.  ನಾನಾಗ 9 ನೇ ತರಗತಿಯಲ್ಲಿ ಓದುತ್ತಿದ್ದೆ.  ನಮ್ಮದೊಂದು ಕನ್ನಡ ಮೀಡಿಯಂನ ಅನುದಾನಿತ ಶಾಲೆ.  ಇದ್ದ ಸುಮಾರು ಶಿಕ್ಷಕಿಯರುಗಳು ಗಂಭಿರ ಮುಖಮುದ್ರೆಯಿಂದಲೇ ಇರುತ್ತಿದ್ದರು.  ನಮ್ಮಲ್ಲಿದ್ದ ವಿಜ್ಞಾನ ಶಿಕ್ಷಕಿಗೆ ಮದುವೆಯಾಗಿ ವರ್ಗಾವಣೆ ತೆಗೆದುಕೊಂಡು ಹೊರಟು ಹೋದರು.  ಅವರ ಜಾಗಕ್ಕೆ...

11

ದೋಸೆ ವೈವಿಧ್ಯ

Share Button

ದೋಸೆಯೆಂದರೆ ಇಷ್ಟ ಪಡದವರು ಬಹಳ ಕಡಿಮೆ. ದಿನವೂ ದೋಸೆ ಕೊಟ್ಟರೂ ತಿನ್ನುವ ಭೂಪರೂ ಇದ್ದಾರೆ ಅಂದರೆ ಆಶ್ಚರ್ಯವೇನಿಲ್ಲ. ಈಗ ನಾನು ಸ್ವಲ್ಪ ವಿಭಿನ್ನ ಬಗೆಯ ಮೂರು ದೋಸೆಗಳ ರೆಸಿಪಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮಾಡಿ ತಿಂದು ಹೇಗೆನಿಸಿತು ಹೇಳ್ತೀರಲ್ವಾ? ಬೆಂಡೆಕಾಯಿ ದೋಸೆ ಆಶ್ಟರ್ಯನಾ? ದೋಸೆಗೆ ಬೆಂಡೆಕಾಯಿ ನೆಂಚಿಗೆ ಮಾಡಬಹುದುˌಆದರೆ...

18

ಮನೆಮದ್ದು. ಹಿರಿಯರಿಂದ ರೂಢಿಗತವಾಗಿ ಬಂದ ಔಷಧೋಪಚಾರ.

Share Button

ಮನೆಮದ್ದು ಎಂದರೆ ಮನೆಯಲ್ಲೇ ತಯಾರಿಸಬಹುದಾದ ಔಷಧ. ಹಿಂದೆ ಇಷ್ಟೊಂದೆಲ್ಲ ಅಸ್ಪತ್ರೆಗಳು, ಖಾಸಗಿ ಕ್ಲಿನಿಕ್‌ಗಳು ಇರಲಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳ ಊರುಗಳಲ್ಲಿ ಯಾವುದೇ ಸೌಲಭ್ಯವಿರಲಿಲ್ಲ. ಅಂಥಹ ಸಮಯದಲ್ಲಿ ಹಿರಿಯರಾದ ಕೆಲವರು ತಮ್ಮ ಹಿರಿಯರಿಂದ ಕೇಳಿದ್ದ, ಕಂಡಿದ್ದ ಮನೆಯಲ್ಲೇ ಖಾಯಿಲೆಗಳಿಗೆ ಮಾಡಬಹುದಾದ ಔಷಧೋಪಚಾರದ ಬಗ್ಗೆ ತಿಳಿಸಿಕೊಡುತ್ತಿದ್ದರು ಜನರು ಅದನ್ನು ಪಾಲಿಸುತ್ತಿದ್ದರು....

22

ದೋಸೆಯಾಸೆ

Share Button

ದೋಸೆಯ ರುಚಿ ಯಾರಿಗೆ ಗೊತ್ತಿಲ್ಲ? ತಿನ್ನದೇ ಇರುವ ಪಾಪಿಗಳು ಯಾರಿಹರು? ಅದರಲೂ ಮಸಾಲೆ ದೋಸೆಯನ್ನು ಆಸ್ವಾದಿಸದ ನಾಲಗೆಯದು ನಿಜಕೂ ಜಡ ಮತ್ತು ಬಡ! ಪುತಿನ ಅವರು ಮಸಾಲೆ ದೋಸೆಯನ್ನು ಕುರಿತು ಬಹು ಸುಂದರವಾದ ಲಲಿತ ಪ್ರಬಂಧವನ್ನು ಬರೆದಾಗ ಒಂದು ಪುಟ್ಟ ಆಕ್ಷೇಪಣೆಯೂ ಎದ್ದಿತ್ತು. ‘ಹಳ್ಳಿಗಳಲ್ಲಿ ಬರಗಾಲ ಬಂದಿದೆಯೆಂದು...

Follow

Get every new post on this blog delivered to your Inbox.

Join other followers: