Category: ಪುಸ್ತಕ-ನೋಟ

4

ಮರುಳು ಮಾಡುವ ಶಾಯಿರಿಗಳು

Share Button

ಗದಗನ ಪ್ರಸಿದ್ದ ಶಾಯಿರಿ ಕವಿ ಮರುಳಸಿದ್ಧಪ್ಪ ದೊಡ್ಡಮನಿ ಅವರ ಹೊಸ ಪುಸ್ತಕ ”ಎದೆಯಾಗಿನ ಮಾತು” ಶಾಯರಿಗಳ ಪುಸ್ತಕ ನನ್ನ ಕೈಸೇರಿತು.ಪುಸ್ತಕವನ್ನು ಓದಿದೆ. ಕನ್ನಡ ನಾಡಿನ ಜನರ ಮನ-ಮನೆಗಳನ್ನು ಸೇರಿ ಗೆದ್ದಿದೆ.  ಇದಕ್ಕಾಗಿ ಕವಿಮಿತ್ರ   ಶಾಯರಿಗಳ ಸರದಾರ ಶ್ರೀ ಮರುಳಸಿದ್ಧಪ್ಪ ದೊಡ್ಡಮನಿಯವರಿಗೆ ಅಭಿನಂದನೆಗಳು. ಶಾಯರಿಗಳು ಓದಲು ಹೆಚ್ಚು ಸಮಯ...

5

‘ಅರುಂಧತಿ’ (ಕಥಾ ಸಂಕಲನ), ಲೇಖಕರು :- ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ

Share Button

ಪುಸ್ತಕ :- ಅರುಂಧತಿ (ಕಥಾ ಸಂಕಲನ)ಲೇಖಕರು :- ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿಪ್ರಕಾಶಕರು :- ನ್ಯೂ ವೇವ್ ಬುಕ್ಸ್ಪುಟಗಳು :-164ಬೆಲೆ :- 180/- “ಪ್ರೀತಿ” ಸಮಯ, ಸಂಧರ್ಭ, ಪರಿಸ್ಥಿತಿಗಳನ್ನು  ನೋಡಿ ಹುಟ್ಟಿಕೊಳ್ಳುವುದಿಲ್ಲ.  ಇದೊಂದು ನವಿರಾದ ಮನಸ್ಸಿನ ಭಾವ.  ಕೆಲವೊಂದು ಪರಿಸ್ಥಿತಿಗಳು ಬದುಕಲ್ಲಿ ಹೇಗೆ ಬರುತ್ತವೆ ಎಂದರೆ ಮನಸ್ಸಿನಲ್ಲಿ...

4

ಮನಕೆ ಮುದ ನೀಡುವ ಕಾವ್ಯ

Share Button

ಸಹೋದರಿ ವಿಶಾಲಾ ಆರಾದ್ಯರವರ ನಾ.ನೀ ಅನ್ನುವ ಅಪರೂಪದ ಕಾವ್ಯಾನುಸಂದಾನದ ಪ್ರೇಮವನ್ನೆ ಉಸಿರಾಡಿರುವ ಅಪಾರವಾದ ಜೀವ ಪ್ರೀತಿಯ ಕಾವ್ಯ ಸೇಲೆಯೇ ನಾ ನೀ ಇಲ್ಲಿನ ಕವಿತೆಗಳು ಪ್ರೀತಿಯನ್ನು ಸ್ಪುರಿಸುವ ಸದಾ ಹದಗೊಂಡ ಹೃದಯಕ್ಕೆ ಮುದ ನೀಡುವ ಇವರ ಕಾವ್ಯದ ಪರಿ ಓದುಗನನ್ನು ಸದಾ ಸೆಳೆಯುತ್ತದೆ. ಇಲ್ಲಿ ಪ್ರೀತಿ ಪ್ರೇಮದ...

8

ಲೇಖಕಿ ಪದ್ಮಾ ಆನಂದ್ ಅವರ ಎರಡು ಕೃತಿಗಳ ಲೋಕಾರ್ಪಣೆ

Share Button

ಸುಕುಮಾರ ಭಾವಗಳ ಅನಾವರಣಕ್ಕೊಂದು ವೇದಿಕೆಯಾಗಿ, ನೂರಕ್ಕೂ ಹೆಚ್ಚಿನ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆ ಮಾತಾಗಿರುವ ಮೈಸೂರು ಸಾಹಿತ್ಯ ದಾಸೋಹದ ಅಡಿಯಲ್ಲಿ ಈ ವೇದಿಕೆಯ ನಿರ್ವಾಹಕರಲ್ಲಿ ಒಬ್ಬರಾದ ಶ್ರೀಮತಿ ಪದ್ಮಾ ಆನಂದ್ ಅವರ ಎರಡು ಪುಸ್ತಕಗಳು ಇದೇ ತಿಂಗಳು 16 ರ ಭಾನುವಾರದಂದು ಮೈಸೂರಿನ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್...

3

ಪುಸ್ತಕ ಪರಿಚಯ: ‘ಅರಿವಿನ ಕಡಲು ಸರ್ವಜ್ಞ’ – ಪ್ರೊ.ಪದ್ಮಿನಿ ಹೆಗಡೆ

Share Button

ನಲ್ನುಡಿ ”ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ| ಧಾರುಣಿಯು‌ ಎಲ್ಲಾ ಕುಲ ದೈವ” ಎಂದು ಸಾರಿದ ಸರ್ವಜ್ಞ ವಿಶ್ವಕುಟುಂಬಿ. ಪ್ರಪಂಚವನ್ನೇ ಪರಮಾತ್ಮನನ್ನಾಗಿ ಕಂಡು ಪೂಜಿಸಿದಾತ. ಈ ಮಹಂತನ ಬಾಲ್ಯದ ಬದುಕೊಂದು ದುರಂತ ಗಾಥೆ. ಇವನ ಅಪ್ಪ‌ ಅವ್ವನೆಂದು ತರ್ಕಿಸಲಾದ ಬಸವರಸ- ಕುಂಬಾರ ಮಾಳಿಯ ಪ್ರಣಯ ದಂತಕಥೆ ಸತ್ಯವೋ ಸುಳ್ಳೋ...

4

ಪುಸ್ತಕ ಪರಿಚಯ ‘ಗೀತರೂಪಕ’ : ಶ್ರೀ ಗಜಾನನ‌ ಈಶ್ವರ ಹೆಗಡೆ

Share Button

ಮುನ್ನುಡಿಹಿರಿಯರಾದ ಶ್ರೀ ಗಜಾನನ‌ ಈಶ್ವರ ಹೆಗಡೆಯವರು ಈಗಾಗಲೆ ಶ್ರೀಕಲ್ಪ, ರಸರಾಮಾಯಣ, ಲೋಕಶಂಕರ, ಸಮಾಜಮುಖಿ, ದಾರಿಯ ತಿರುವಿನ ದೀಪಗಳ ಚಿತ್ತಾರ ಕೃತಿಗಳ ಮೂಲಕ ತಮ್ಮ ಸೃಜನಶಕ್ತಿಯ ಸ್ವರೂಪದರ್ಶನದ ಬಗೆ ಯಾವುದು‌ ಎಂಬುದನ್ನು ಅನಾವರಣಗೊಳಿಸಿದ್ದಾರೆ. ಬಹುಕಾಲದ ನಿಡುಬಾಳಿನ ಚಿಂತನೆಯ ಫಲಗಳು ಇದೀಗ ಬ್ರಹ್ಮಕಮಲಗಳಾಗಿ ಅರಳಿವೆಯೇನೋ ಎಂಬಂತೆ ಈ ಕೃತಿಗಳು ಒಡಮೂಡಿವೆ....

7

ಕೃತಿ ಪರಿಚಯ : ‘ಕಾಣದ ಗ್ರಾಮಕ್ಕೆ ಕೈಮರ’, ಲೇಖಕರು: ಕೆ.ರಮೇಶ್

Share Button

ಕಾಣದ ಗ್ರಾಮಕ್ಕೆ ಕೈಮರ ಯಾರು? ಯಾವುದು?ಊರಿಂಗೆ ದಾರಿಯನು ಆರು ತೋರಿದಡೇನುಸಾರಾಯದ ನಿಜವ ತೋರುವ ಗುರುವು ತಾನಾರಾದಡೇನು ಸರ್ವಜ್ಞ ಸರ್ವಜ್ಞನ ಈ ತ್ರಿಪದಿಯು ನೆನಪಾಗಲು ಕಾರಣ ಆತ್ಮೀಯರಾದ ಕೆ.ರಮೇಶ್ ಅವರ ಕೃತಿ ‘ಕಾಣದ ಗ್ರಾಮಕ್ಕೆ ಕೈಮರ‘. ಇದೊಂದು ವಿಶೇಷ ಕೃತಿ. 2018ರಲ್ಲಿ ಕೆ.ರಮೇಶ್ ಅವರು ಭಾರತದ 108 ವಿಶಿಷ್ಟ...

8

ಕೃತಿ ಪರಿಚಯ:’ನೆನಪಿನ ಹೆಜ್ಜೆಗಳು’, ಡಾ.ಎಸ್.ಸುಧಾ ರಮೇಶ್‌

Share Button

ಡಾ.ಎಸ್.ಸುಧಾರಮೇಶ್‌ ಅವರ‌ ಆತ್ಮಕಥನ “ನೆನಪಿನ ಹೆಜ್ಜೆಗಳು” ಕೃತಿ ಪರಿಚಯ: ಅಕ್ಕಿಯೊಳಗನ್ನವನು ಮೊದಲಾರು ಕಂಡವನು? ।ಅಕ್ಕರದ ಬರಹಕ್ಕೆ ಮೊದಲಿಗನದಾರು? ॥ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ ।ದಕ್ಕುವುದೆ ನಿನಗೆ ಜಸ? – ಮಂಕುತಿಮ್ಮ ಎಂಬ ಆಚಾರ್‍ಯ ಡಿವಿಜಿಯವರ ಕಗ್ಗದ ಸಾಲುಗಳನ್ನು ಸ್ಮರಿಸುತ್ತ, ವಾಗಾರ್ಥವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇಜಗತ: ಪಿತರೌ ವಂದೇ ಪಾರ್ವತಿ...

7

ನಾ ಮೆಚ್ಚಿದ ಕೃತಿಯಲ್ಲಿ ಇಷ್ಟವಾದ ಪಾತ್ರ :’ಸುಮನ್’

Share Button

ಕಾದಂಬರಿ :-‘ಸುಮನ್ಲೇಖಕರು :-ಶ್ರೀಮತಿ ಸುಚೇತಾ ಗೌತಮ್ಪ್ರಕಟಗೊಂಡದ್ದು :-‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯಲ್ಲಿ “ಸುಮನ್” – ಶ್ರೀಮತಿ ಸುಚೇತಾ ಗೌತಮ್  ಅವರ ಈ ಕಾದಂಬರಿಯನ್ನು ನಾನು ಓದಿದ್ದು ಹೇಮಮಾಲಾ ಬಿ ಮೈಸೂರು ಇವರು ನಡೆಸುತ್ತಿರುವ ಬ್ಲಾಗ್/ ಅಂತರ್ಜಾಲ ಪತ್ರಿಕೆ ಸುರಹೊನ್ನೇಯಲ್ಲಿ.  ಇದು ಪುಸ್ತಕದ ರೂಪದಲ್ಲಿ ಇದೆಯೋ  ಇಲ್ಲ.  ಒಟ್ಟು 19...

4

ಪುಸ್ತಕ :- ದೃಷ್ಟಿ -ಸೃಷ್ಟಿ (ಅಂಕಣ ಬರಹಗಳು)

Share Button

ಪುಸ್ತಕ :- ದೃಷ್ಟಿ -ಸೃಷ್ಟಿ (ಅಂಕಣ ಬರಹಗಳು)ಲೇಖಕರು :- ಬಿ. ನರಸಿಂಗ ರಾವ್ ಕಾಸರಗೋಡುಪುಟಗಳು :- 284+10ಬೆಲೆ :- 250/-  ನಮ್ಮ ಗಡಿನಾಡಿನಲ್ಲಿ ಬಿ. ನರಸಿಂಗರಾವ್ ಅನ್ನುವ ಒಬ್ಬರು ಒಳ್ಳೆಯ ಬರಹಗಾರರು, ಲೇಖಕರು ಇದ್ದಾರೆ ಅನ್ನುವ ಪರಿಚಯ ಆದದ್ದು ನನಗೆ ಹವ್ಯಾಸಿ ಗಾಯಕಿ,  ಯಾವಾಗಲೂ ಒಳ್ಳೆಯದನ್ನು ಪ್ರೋತ್ಸಾಹಿಸಿ,...

Follow

Get every new post on this blog delivered to your Inbox.

Join other followers: