Category: ಪುಸ್ತಕ-ನೋಟ

4

ಪುಸ್ತಕ :- ದೃಷ್ಟಿ -ಸೃಷ್ಟಿ (ಅಂಕಣ ಬರಹಗಳು)

Share Button

ಪುಸ್ತಕ :- ದೃಷ್ಟಿ -ಸೃಷ್ಟಿ (ಅಂಕಣ ಬರಹಗಳು)ಲೇಖಕರು :- ಬಿ. ನರಸಿಂಗ ರಾವ್ ಕಾಸರಗೋಡುಪುಟಗಳು :- 284+10ಬೆಲೆ :- 250/-  ನಮ್ಮ ಗಡಿನಾಡಿನಲ್ಲಿ ಬಿ. ನರಸಿಂಗರಾವ್ ಅನ್ನುವ ಒಬ್ಬರು ಒಳ್ಳೆಯ ಬರಹಗಾರರು, ಲೇಖಕರು ಇದ್ದಾರೆ ಅನ್ನುವ ಪರಿಚಯ ಆದದ್ದು ನನಗೆ ಹವ್ಯಾಸಿ ಗಾಯಕಿ,  ಯಾವಾಗಲೂ ಒಳ್ಳೆಯದನ್ನು ಪ್ರೋತ್ಸಾಹಿಸಿ,...

4

ಪುಸ್ತಕ ಪರಿಚಯ: ಪ್ರೀತಿಯ ಕರೆ ಕೇಳಿ (ಲಘು ಬರಹಗಳ ಸಂಗ್ರಹ)

Share Button

ಪುಸ್ತಕ :- ಪ್ರೀತಿಯ ಕರೆ ಕೇಳಿ (ಲಘು ಬರಹಗಳ ಸಂಗ್ರಹ)ಲೇಖಕರು :- ಡಾ. ಗಾಯತ್ರಿ ದೇವಿ ಸಜ್ಜನ್ಪ್ರಕಾಶಕರು :-ಜಿ ಬಿ ಬಿ ಪಬ್ಲಿಕೇಶನ್ಸ್ಪುಟಗಳು :- 156ಬೆಲೆ :- 150/. ‘ಸುರಹೊನ್ನೆ‘ ಅಂತರ್ಜಾಲ  ಪತ್ರಿಕೆಯ ಸಂಪಾದಕಿ ಹೇಮಮಾಲಾ ಬಿ ಮೈಸೂರು ಇವರು ಬರೆದ ಮುನ್ನುಡಿ ಪುಸ್ತಕದೊಳಗಿನ ತಿರುಳಿನ ಸೂಕ್ಷ್ಮ...

3

ಪುಸ್ತಕ ಪರಿಚಯ : ‘ಸ್ವಯಂಗತಂ’ ಲೇಖಕರು :- ಮುರಳೀಧರ ಕಾಸರಗೋಡು

Share Button

ಪುಸ್ತಕ :- ಸ್ವಯಂಗತಂ (ನೆನಪಿನ ಬುತ್ತಿ)ಲೇಖಕರು :- ಮುರಳೀಧರ ಕಾಸರಗೋಡುಪ್ರಕಾಶಕರು:- ವಿಜಯ ಸಂಗೀತ  ಪ್ರತಿಷ್ಠಾನ ತಾಳಿಪಡ್ಪು ಕಾಸರಗೋಡು. ‘ಸ್ವಯಂಗತಂ – ನೆನಪಿನ ಬುತ್ತಿ ‘  ಆತ್ಮಕಥನದ ಶೀರ್ಷಿಕೆಯೇ  ಬಹಳ ಆಕರ್ಷಕ, ಜೊತೆಗೆ  ಅದ್ಭುತ, ಯುವ ಚಿತ್ರಕಾರ ಪ್ರತೀಕ್ ಎಲ್ಲಂಗಳ ರಚಿಸಿರುವ ಸುಂದರವಾದ ಮುಖಪುಟ ಹೊಂದಿರುವ ಪುಸ್ತಕ ಎಂತಹವರನ್ನಾದರೂ ...

9

ಪುಸ್ತಕ ಪರಿಚಯ : ‘ಇಂಜಿಲಗೆರೆ   ಪೋಸ್ಟ್’

Share Button

ಸುನೀತಾ ಕುಶಾಲನಗರ ಇವರ   ‘ ಇಂಜಿಲಗೆರೆ ಪೋಸ್ಟ್ ‘  ಎಂಬ ವಿನೂತನ ಶೀರ್ಷಿಕೆ ಹೊತ್ತ , ಆಕರ್ಷಕ ಮುಖಪುಟದ ಕಥಾಸಂಕಲನ ಸಾರಸ್ವತ ಲೋಕಕ್ಕೆ  ಚಂದನೆಯ ಉಡುಗೊರೆ.  ಹತ್ತು ಕಥೆಗಳ ಗುಚ್ಚದ ಈ ಭಾವ ಪ್ರಪಂಚದಲ್ಲಿ ನೋವು ನಲಿವಿನ ಸಂಗಮವಿದೆ.   ಕೊಡಗಿನ ಪ್ರಾಕೃತಿಕ ದುರಂತಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ...

4

ಪುಸ್ತಕನೋಟ :’ಅಂತರಾಳ’, ಕಥಾಸಂಕಲನ ,ಲೇಖಕರು: ಶ್ರೀಮತಿ ಸಿ.ಎನ್.ಮುಕ್ತಾ.

Share Button

ಶ್ರೀಮತಿ ಸಿ.ಎನ್.ಮುಕ್ತಾರವರು ಹದಿನಾಲ್ಕು ಕಥಾಸಂಕಲನಗಳನ್ನು ಪ್ರಕಟಿಸಿ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಅವರ ಉತ್ಸಾಹ, ಸೃಜನಶೀಲತೆ ಇನ್ನೂ ಹೆಚ್ಚು ಕಥೆಗಳನ್ನು ಬರೆಯಲು ಅವರನ್ನು ಪ್ರೇರೇಪಿಸುತ್ತಿದೆ. ಇದಕ್ಕಾಗಿ ಅವರು ಅಭಿನಂದನೀಯರು. ಅಂತರಾಳ ಅವರ ಹದಿನೈದನೆಯ ಕಥಾಸಂಕಲನ. ಇದರಲ್ಲಿ ಹದಿನಾರು ಕಥೆಗಳಿವೆ. (ಕ್ರಮ ಸಂಖ್ಯೆ ತಪ್ಪಾಗಿ ಹದಿನೈದು ಎಂದಾಗಿದೆ.) ಇವರ ಕಥೆಗಳ ಓದಿನಿಂದ...

4

ಸಮಕಾಲೀನ ಮೌಲ್ಯಗಳಿಗೂ ಸ್ಪಂದಿಸುವ ಕೃತಿ : “ಗೌರಿ ಕಲ್ಯಾಣ”

Share Button

ತೆಲುಗಿನಲ್ಲಿ ಪುಟ್ಟಗಂಟಿ ಗೋಪಿಕೃಷ್ಣರ  “ಗೌರಿ ಕಳ್ಯಾಣಂ” ಕಾದಂಬರಿಯನ್ನು  ಕನ್ನಡಕ್ಕೆ ಅನುವಾದಿಸಿರುವವರು ಶ್ರೀಮತಿ ಟಿ.ಎಸ್.ಲಕ್ಷ್ಮೀದೇವಿಯವರು. ತೆಲುಗು ಮನೆ ಮಾತಾಗಿರುವ ಲಕ್ಷ್ಮೀದೇವಿಯವರು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಅನನ್ಯ ಕೊಡುಗೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ದಿ.ಟಿ.ಎಸ್.ವೆಂಕಣ್ಣಯ್ಯನವರ ಸೋದರ  ದಿ.ತ.ಸು. ಶಾಮರಾಯರ ಮಗಳು.  ಹೀಗಾಗಿ ಕನ್ನಡ ಭಾಷಾ ಶ್ರೀಮಂತಿಕೆ ಇವರಿಗೆ ಸಹಜವಾಗಿ ಮೈಗೂಡಿದೆ....

10

‘ವೈಜಯಂತಿಪುರ’…. ಕದಂಬ ಸಾಮ್ರಾಟ ಮಯೂರವರ್ಮನ ಚರಿತ್ರೆ

Share Button

‘ವೈಜಯಂತಿಪುರ’ ಕಾದಂಬರಿ. ಲೇಖಕರು: ಸಂತೋಷಕುಮಾರ ಮೆಹಂದಳೆ. ಒಂದು ರಾಜವಂಶವು ಹೊಚ್ಚ ಹೊಸದಾಗಿ ತಲೆಯೆತ್ತಿ ನೆಲೆಗೊಳ್ಳಬೇಕಾದರೆ ಅದು ರಾತೋರಾತ್ರಿ ಘಟಿಸಿರಬಹುದಾದ ಪವಾಡವಲ್ಲ. ಅದೊಂದು ಬಹುಕಾಲದ ಪ್ರಯತ್ನದ ಪ್ರಕ್ರಿಯೆ. ಅದಕ್ಕಾಗಿ ಪಡಬೇಕಾದ ಪರಿಶ್ರಮ, ತೆರಬೇಕಾದ ಬಲಿದಾನವು ಅಪಾರ. ಹಾಗೆ ಬೆಳೆದು ನಿಂತು ಕನ್ನಡ ನೆಲದ ಮೊದಲ ಸಾಮ್ರಾಜ್ಯವಾಗಿದ್ದು ಕದಂಬವಂಶದ ಮಯೂರವರ್ಮನ...

7

ಪುಸ್ತಕ ಪರಿಚಯ :ಆಯ್ದ ಹತ್ತು ಕಥೆಗಳು (ಅನುವಾದಿತ ಕಥಾ ಸಂಕಲನ)

Share Button

ಪುಸ್ತಕ:-  ಆಯ್ದ ಹತ್ತು ಕಥೆಗಳು ( ಅನುವಾದಿತ ಕಥಾ ಸಂಕಲನ)ಲೇಖಕರು:- ಮಾಲತಿ ಮುದಕವಿಪ್ರಕಾಶಕರು :- ಎನ್. ಕೆ. ಎಸ್. ಪ್ರಕಾಶನಬೆಲೆ :- 210 /- ಇಲ್ಲಿ ಮರಾಠಿ ಭಾಷೆಯಿಂದ ಆರಿಸಿ ಅನುವಾದಿಸಲ್ಪಟ್ಟ 10 ಕಥೆಗಳಿವೆ.   ಬೇರೆ ಭಾಷೆಗಳನ್ನು ಅರಿಯದ ಓದುಗರಿಗೆ ಹೀಗೆ  ಅನುವಾದಿಸಲ್ಪಟ್ಟ ಕಥೆ, ಬರಹಗಳು  ಬೇರೆ ...

5

ಅಮೆರಿಕವೆಂಬ ಮಾಯಾಲೋಕ (ಪುಸ್ತಕವೊಂದರ ಪರಿಚಯಾತ್ಮಕ ವಿಶ್ಲೇಷಣೆ)

Share Button

ಪುಸ್ತಕ : ‘ಸ್ವಲ್ಪ ನಗಿ ಪ್ಲೀಸ್… ‘, ಚೇತೋಹಾರಿ ಪ್ರಬಂಧಗಳ ಸಂಕಲನಲೇಖಕಿ : ಶ್ರೀಮತಿ ರೂಪ ಮಂಜುನಾಥ್ಶ್ರೀ ಸುದರ್ಶನ ಪ್ರಕಾಶನ, ಬೆಂಗಳೂರುಪ್ರಥಮ ಮುದ್ರಣ: 2022, ಬೆಲೆ: ರೂ. 440 ಒಟ್ಟು ಪುಟಗಳು: 390    ಅಮೆರಿಕದ ಅರಿಜ಼ೊನಾ ರಾಜ್ಯದ ಒಂದು ನಗರದಲ್ಲಿರುವ ತಮ್ಮ ಮಗ ಮತ್ತು ಸೊಸೆಯನ್ನು ನೋಡಿ...

6

‘ಕಾಡುವ ಗತ ಜೀವನದ ನೆರಳುಗಳು’

Share Button

ಕಾದಂಬರಿ: ‘ನೆರಳು‘ಲೇಖಕಿ : ಬಿ.ಆರ್. ನಾಗರತ್ನಜಾಗೃತಿ ಪ್ರಕಾಶನ ಶ್ರೀಮತಿ ಬಿ. ಆರ್. ನಾಗರತ್ನ ಅವರ ಎರಡನೆಯ ಕಾದಂಬರಿ ನೆರಳು. ಇನ್ನೂರಾ ಎಪ್ಪತ್ತಮೂರು ಪುಟಗಳ ಈ ಕಾದಂಬರಿ ಶ್ರೀಮತಿ ಹೇಮಮಾಲಾ ಅವರ `ಸುರಹೊನ್ನೆ’ ಇ-.ಮ್ಯಾಗಜೈನ್ನಲ್ಲಿ ಓದುಗರಿಗೆ ಈಗಾಗಲೇ ಪರಿಚಿತವಾದ ಕಾದಂಬರಿ. ಶ್ರೀಯುತ ಮೋಹನ್ ವರ್ಣೇಕರ್‌ಸರ್ ಅವರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ...

Follow

Get every new post on this blog delivered to your Inbox.

Join other followers: