ಹದಿನಾರು ಮುಖದ ಚಾವಡಿ
ಕಾಲಚಕ್ರವನ್ನು ಸುಮಾರು ವರ್ಷ ಹಿಂತಿರುಗಿಸಿ … ಹೆಡತಲೆ ಎಂಬೊಂದು ಊರು….ಊರಿಗೊಬ್ಬ ರಾಜ ಭೀಮಣ್ಣ ನಾಯಕ…ಆತನಿಗೊಬ್ಬಳು ರಾಣಿ…ಅವರಿಗೆ 16 ಹೆಣ್ಣು ಮಕ್ಕಳು. ಎಲ್ಲಾ ಹೆಣ್ಣು ಮಕ್ಕಳನ್ನು ಯುಕ್ತ ವಯಸ್ಸಿಗೆ ಮದುವೆ ಮಾಡಿಕೊಟ್ಟು, ಮಗಳಂದಿರು ಹಾಗೂ ಅಳಿಯಂದಿರೊಂದಿಗೆ ಆಗಾಗ್ಗೆ ಕುಶಲೋಪರಿ ನಡೆಸುತ್ತಾ ಮನೆಮಂದಿಯೆಲ್ಲ ಒಟ್ಟಾಗಿ ಸಂಭ್ರಮಿಸುವ ಆಸೆ ರಾಜನಿಗೆ. ಆಗ...
ನಿಮ್ಮ ಅನಿಸಿಕೆಗಳು…