Monthly Archive: June 2014

0

ಗಾಂಧಿ

Share Button

ವೃತ್ತಿಯಲಿ ವಕೀಲನಾಗಿ ಪ್ರವೃತ್ತಿಯಲಿ ನೇಕಾರನಾಗಿ ಬದುಕಿದ ಮೋಹನದಾಸನೆಂಬ ಮುದುಕ ಬಿಟ್ಟು ಹೋದ ಚರಕಗಳಿಂದು ನಿಶ್ಯಬ್ದವಾಗಿವೆ ನೂಲುವ ಕೈಗಳಿಗೆ ಕಾಯುತಿವೆ ನೂಲಬೇಕಾದ ಕೈಗಳಲಿ ಕೆಲವು ಕಂಪ್ಯೂಟರಿನ ಕೀಬೋರ್ಡಿನಲಿ ಕಳೆದು ಹೋಗಿವೆ ಇನ್ನುಳಿದವು ಕೋವಿ ಹಿಡಿದು ಕಾಡು ಸೇರಿವೆ!       – ಕು.ಸ.ಮಧುಸೂದನ್ +182

4

ಸೀರೆ ಮತ್ತು ನೀರೆ

Share Button

    ಹೆಣ್ಣಿಗೆ ನೂರಾರು ನಮೂನೆಯ ವೈವಿಧ್ಯಮಯ ಬಟ್ಟೆಗಳಿದ್ದರು ಪ್ರಸ್ತುತ ಸೀರೆಯೆ ಉಡುಪುಗಳ ಅನಭಿಷಕ್ತ ದೊರೆಯಾಗಿ ಉಳಿದುಕೊಂಡಿದೆ. ಎಂದಿಗೂ ಔಟ್ ಆಫ್ ಪ್ಯಾಷನ್ ಆಗದೆ ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಸೀರೆ ಇಂದಿಗು ಪಟ್ಟದರಸಿಯಾಗಿ ಮೆರೆಯುತ್ತಿದೆ. ಸೀರೆಗಳ ಮೇಲಿನ ಹೆಚ್ಚಿನ ಚಿತ್ರಗಳು ಎಲೆ, ಹೂವು, ಬಳ್ಳಿ ಹೀಗೆ...

4

ಕುಪ್ಪಳಿ-ಕವಿಮನೆ-ಕವಿಶೈಲ

Share Button

  ನವೆಂಬರ್ 07-08, 2014 ರಂದು, ಮೈಸೂರಿನ ಯೈ. ಎಚ್.ಎ.ಐ ತಂಡದವರು , ಶಿವಮೊಗ್ಗ ಜಿಲ್ಲೆಯಲ್ಲಿರುವ ಕವಲೇದುರ್ಗ ಮತ್ತು ಕುಂದಾದ್ರಿ ಬೆಟ್ಟಕ್ಕೆ  ಚಾರಣ ಕಾರ್ಯಕ್ರಮವನ್ನು ಅಯೋಜಿಸಿದ್ದರು. ತಂಡದ ಎಲ್ಲರೂ ಅತ್ಯಂತ ಯಶಸ್ವಿಯಾಗಿ ಚಾರಣವನ್ನು ಪೂರೈಸಿದ ಬಳಿಕ, ನಮ್ಮ ಕಾರ್ಯಕ್ರಮದ ಆಯೋಜಕರು, ಚಾರಣದ ಜತೆಗೆ ಸಿಹಿಹೂರಣವಾಗಿ,  ಅನಿರೀಕ್ಷಿತವಾಗಿ “ಊಟದ  ನಂತರ...

1

ಚೀನಾದಲ್ಲಿ ಚಹಾ ….

Share Button

2012 ರ  ಮಾರ್ಚ್ ತಿಂಗಳಲ್ಲಿ ಕಾರ್ಯ ನಿಮಿತ್ತ ಚೀನಾದ ಶಾಂಘೈ ಗೆ ಹೋಗಿದ್ದೆ. ನಾನು ಓದಿ ತಿಳಿದಂತೆ, ಚಹಾ, ರೇಶ್ಮೆ ಹಾಗೂ ಪಿಂಗಾಣಿ ಪಾತ್ರೆಗಳ ಉಗಮಸ್ಥಾನ ಚೀನಾ. ಚೀನಾದ ಚಹಾಕ್ಕೆ ಶತಮಾನಗಳ ಇತಿಹಾಸವಿದೆ. . ಚಹಾ ಸೇವನೆಯು ಚೀನಾದ ಭೋಜನದ ಅವಿಭಾಜ್ಯ ಅಂಗ. ಇದರಲ್ಲಿ ಹಲವು ಬಗೆ. ತಯಾರಿ ಪದ್ಧತಿ ಬಹಳ...

1

ಕಡೆಗೋಲನ್ನು ಕಡೆಗಣಿಸಬಹುದೇ?

Share Button

  ವಿವಿಧ ಬಣ್ಣ ಹಾಗೂ ಸ್ವಾದಗಳ ಮೊಸರು ಮಜ್ಜಿಗೆಯ ಅವತರಣಿಕೆಗಳು ಪ್ಯಾಕೆಟ್ ಗಳಲ್ಲಿ ಲಭ್ಯವಿರುವ ಈ ಕಾಲದಲ್ಲಿ, ರಸ್ತೆ ಬದಿಯ ಮನೆಯೊಂದರಲ್ಲಿ ಒಬ್ಬರು ಕಡೆಗೋಲಿನಲ್ಲಿ ಮೊಸರನ್ನು ಕಡೆಯುವುದು ಕಂಡಾಗ, ಕಾಲಚಕ್ರವನ್ನು ಸುಮಾರು 30 ವರ್ಷ ಹಿಂದಕ್ಕೆ ತಿರುಗಿಸಿದಂತಾಯಿತು.              ...

3

ಸಂತೆಗೆ ಹೋದನು ಭೀಮಣ್ಣ..

Share Button

ನಿನ್ನೆ ಚಾಮರಾಜನಗರ ಜಿಲ್ಲೆಯ ‘ನಾಗಮಲೆ’ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದೆವು. ಈ ಬೆಟ್ಟವು, ದಂತಚೋರ ವೀರಪ್ಪನ್ ನ ಅಡಗುದಾಣವಾಗಿದ್ದ ಮಲೈಮಹದೇಶ್ವರ ಬೆಟ್ಟದಿಂದ 14 ಕಿ.ಮಿ ದೂರದಲ್ಲಿದೆ. ಇಲ್ಲಿ ಬದುಕು ನಿಜಕ್ಕೂ ಕಷ್ಟ. ಕನಿಷ್ಟ ಅನುಕೂಲತೆಗಳಿಲ್ಲದ ಈ ಊರಿಗೆ ಸಾಮಾನು-ಸರಂಜಾಮುಗಳನ್ನು ಕತ್ತೆಗಳ ಮೂಲಕ ಸಾಗಿಸುತ್ತಿರುವುದು ಕಂಡುಬಂತು.      ಏನನ್ನೂ ಹೊರದೆ...

4

ಪ್ರಯಾಗದ ಸಿಹಿ ಕಹಿ ನೆನಪುಗಳು..

Share Button

    ಅಲಹಾಬಾದಿಗೆ ಕಾರ್ಯ ನಿಮಿತ್ತ ಹೋಗಿದ್ದೆವು .ಪ್ರಸಿದ್ದ ತ್ರಿವೇಣಿ ಸಂಗಮ  ಸ್ಠಳವಾದ ಪ್ರಯಾಗ ನೋಡಬಂದಿದ್ದೆವು .ಗಂಗಾ,ಯಮುನಾ ,ಸರಸ್ವತಿ ಸಂಗಮದ ಅಪೂರ್ವ ಪಾವಿತ್ರ್ಯದ ತಾಣ.ದೋಣಿಯವನನ್ನುಕರೆದು ಏರಿದ್ದೆವು.ಅಪರೂಪದ ಬಿಳಿಯ ಹಕ್ಕಿಗಳು ಆಹಾರದಾಸೆಯಿಂದ ಜೊತೆ ಜೊತೆಗೆ ಈಜುತ್ತಾ ಬರುತ್ತಿದ್ದುವು. ನಿರ್ಜನವಾಗಿದ್ದ ಜಾಗ.ಸಂಜೆಯ ಹೊತ್ತು .ಸುಮಾರು ದೂರ ಬಂದಾಗ ತ್ರಿವೇಣಿ ಸಂಗಮ...

2

ಎಂಜಾಯಿಂಗ್ ದ ವೆದರ್…ಬೀರೋತ್ಸವ!

Share Button

ಎರಡು ವರ್ಷಗಳ ಹಿಂದೆ ಮಾರ್ಚ್ ತಿಂಗಳಲ್ಲಿ, ಜರ್ಮನಿಯಲ್ಲಿರುವ ಹೆಡ್ ಆಫೀಸ್ ಗೆ  ಹೋಗಿದ್ದೆ. ನಮ್ಮ ಕಾರ್ಯಕ್ರಮ  ಸಂಜೆ ನಾಲ್ಕು ವರೆ ಗಂಟೆಗೆ ಮುಗಿದಿತ್ತು. ಆಲ್ಲಿನ ಸಹೋದ್ಯೋಗಿಗಳು ಈವತ್ತು ಹವೆ ತುಂಬಾ ಚೆನ್ನಾಗಿದೆ,ಹಾಗಾಗಿ ನಾವು ನಿಮ್ಮನ್ನು ‘ಸೆಂಟರ್ ಒಫ್ ಮ್ಯೂನಿಕ್‘ ‘ ಗೆ ಕರೆದೊಯ್ಯುತ್ತೇವೆ, ಲೆಟ್ ಅಸ್ ಎಂಜಾಯ್...

ಹೇಮಮಾಲಾ ಬಿ, ಮೈಸೂರು. 2

‘ಸುರಹೊನ್ನೆ’ಗೊಂದು ನವಿಲು ಗರಿ!

Share Button

ಸುಮಾರು ಆರು ತಿಂಗಳ ಮಗು ಅಂಬೆಗಾಲಿಕ್ಕಲು ಹವಣಿಸುತ್ತದೆ. ಕೈಗೆ ಸಿಕ್ಕಿದುದನ್ನು ಪರಿಶೀಲಿಸುವ ಕುತೂಹಲ ಪ್ರದರ್ಶಿಸುತ್ತದೆ. ನಮ್ಮ ಅಂತರ್ಜಾಲ ‘ಸುರಹೊನ್ನೆ’ ಗೆ ಈಗ ಆರು ತಿಂಗಳಿನ ಮಗುವಿನ ಪ್ರಯೋಗಶೀಲತೆ! ‘ಸುರಹೊನ್ನೆ’ ಆರಂಭವಾದಲ್ಲಿಂದ ಇಂದಿನ ವರೆಗೂ ಏನಾದರೊಂದು ವಿಭಿನ್ನವಾಗಿ ಮಾಡುವ ಹುಮ್ಮಸ್ಸಿದೆ. ವಿನ್ಯಾಸ ಬದಲಿಸುತ್ತಿರುತ್ತೇವೆ, ಹೊಸ ಅಂಕಣಗಳನ್ನು ಶುರು ಮಾಡಿದ್ದೇವೆ....

3

ಕಸದಿಂದ ಅದ್ಭುತ ಸೃಷ್ಟಿ.. ರಾಕ್ ಗಾರ್ಡನ್

Share Button

‘ಕಸದಿಂದ ರಸ’ ಎಂಬ ಮಾತನ್ನು ರುಜುವಾತುಗೊಳಿಸುವ ಹಲವರು ಪ್ರಯತ್ನಗಳನ್ನು ನಮ್ಮ  ಸುತ್ತುಮುತ್ತಲು ಗಮನಿಸಿರುತ್ತೇವೆ. ಕಸದಿಂದಲೇ ಸೃಷ್ಟಿಸಿರುವ ಅದ್ಭುತ ಚಂಡಿಘಢದ ‘ರಾಕ್ ಗಾರ್ಡನ್’. ಅದೂ ಅಂತಿಂಥ ಕಸವಲ್ಲ,  ಕೈಗಾರಿಕೆಗಳಲ್ಲಿ  ನಿರುಪಯುಕ್ತವಾದ ಪದಾರ್ಥಗಳು, ಒಡೆದ ಗಾಜಿನ ಚೂರುಗಳು, ಮಡಿಕೆ ಕುಡಿಕೆಗಳು, ಪೈಪುಗಳು, ಬೆಣಚು ಕಲ್ಲುಗಳು ಇತ್ಯಾದಿ ‘ಕಸಗಳು’ ಇಲ್ಲಿ ಗಾರೆಯೊಂದಿಗೆ...

Follow

Get every new post on this blog delivered to your Inbox.

Join other followers: