Monthly Archive: August 2014

3

ಜಾನಪದ ಲೋಕದಲ್ಲಿ ವಿಹಾರ

Share Button

ಮೈಸೂರು – ಬೆಂಗಳೂರಿನ ಹೆದ್ದಾರಿಯಲ್ಲಿ 2 ಗಂಟೆ ಪ್ರಯಾಣಿಸಿದಾಗ ‘ರಾಮನಗರ’ ಸಿಗುತ್ತದೆ. ಇಲ್ಲಿ ಸುಮಾರು 15 ಎಕರೆಯಷ್ಟು ವಿಸ್ತಾರವಾದ ಜಾಗದಲ್ಲಿ ನಿರ್ಮಿಸಲಾದ ‘ಜಾನಪದ ಲೋಕ’ ಬಹಳ ಸೊಗಸಾಗಿದೆ. ಇದು ಶ್ರೀ. ಎಚ್. ಎಲ್. ನಾಗೇಗೌಡರ ಕನಸಿನ ಕೂಸು. ಸುಂದರವಾದ ಕೊಂಬು-ಹರಿಗೆಗಳನ್ನೊಳಗೊಂಡ ಹೆಬ್ಬಾಗಿಲು ನಮ್ಮನ್ನು ಸಾಗತಿಸುತ್ತದೆ. ನಾವು ಅಲ್ಲಿಗೆ ಭೇಟಿ ಕೊಟ್ಟ...

5

ವಿಘ್ನೇಶ್ವರನಿಗೆ ಹಂಸಧ್ವನಿಯ ಆರತಿ….

Share Button

ಕಲಾವಿದರು ಕಛೇರಿಗೆ ಚಾಲನೆ ಕೊಟ್ಟು ಸಣ್ಣ ಆಲಾಪನೆಯೊಂದಿಗೆ ಗಾಯನವನ್ನು ಶುರುಹಚ್ಚಿದಾಗಲೇ ನೆರೆದ ಸಂಗೀತಾಸ್ವಾದಕರು ಕೃತಿ ಯಾವುದಿರಬಹುದೆಂದು ಲೆಕ್ಕ ಹಾಕುತ್ತಾ ಆಲಾಪನೆಯ ಗತಿಯನ್ನು ಅನುಸರಿಸುತ್ತಾರೆ. ಕರ್ಣಾಟ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಯಾವುದಾದರೂ ವರ್ಣ ಅಥವಾ ವಿಘ್ಹ್ನೇಶ್ವರನ ಸ್ತುತಿಸುವ ಕೀರ್ತನೆಯಿಂದ ಆರಂಭಿಸುವುದು ಕ್ರಮ. ಪ್ರಾರಂಭದಲ್ಲಿ ವಿಘ್ಹ್ನನಿವಾರಕನನ ಸ್ತುತಿಸಿ ಅನುಗ್ರಹೀತರಾಗುವ ನಂಬಿಕೆ ಒಂದು ಕಾರಣವಾಗಿದ್ದರೆ,...

4

ಪಾರಿವಾಳಕ್ಕಿಷ್ಟು ಜೋಳ..

Share Button

ರಾಜಸ್ಥಾನದ ಜೈಪುರದಲ್ಲಿ ನಾನು ಗಮನಿಸಿದಂತೆ ಅಗಲವಾದ ಸ್ವಚ್ಛವಾದ ರಸ್ತೆಗಳು, ದೊಡ್ಡದಾದ ವೃತ್ತಗಳು, ಅಲ್ಲಲ್ಲಿ ಕಾಣಿಸುವ ಪಾರಂಪರಿಕ ಕಟ್ಟಡಗಳು….ಇವುಗಳ ಜತೆಗೆ ಸ್ವಚ್ಛಂದವಾಗಿ ಹಾರಾಡುವ ಅಸಂಖ್ಯಾತ ಪಾರಿವಾಳಗಳು! ಬಹುಶ: ಅಲ್ಲಿಯ ಜನರಿಗೆ ಪಾರಿವಾಳಗಳಿಗೆ ಆಹಾರ ನೀಡುವುದು ಪುಣ್ಯಕಾರ್ಯ ಎಂಬ ನಂಬಿಕೆ ಇದೆಯೇನೊ. ಹಲವಾರು ವೃತ್ತಗಳಲ್ಲಿ, ಕಟ್ಟಡಗಳ ಮುಂಭಾಗದಲ್ಲಿ ಹಿಂಡು ಹಿಂಡು...

4

ಚೋರ್ ಕೋ ಪಕಡೋ…

Share Button

ಪುಣೆಯ ಪ್ರಸಿದ್ಧ ಹೊಟೆಲ್ ಗಿಜಿಗುಡುತಿತ್ತು. ಸುರೇಶನೂ ಅಲ್ಲಿದ್ದ ರೇಶಿಮಿ ಪರಕಾರ ಪೋಲಕ ಹಾಕಿಕೊಂಡು ಅವನ ಮಗಳು ಓಡಾಡುತಿದ್ಲು. ಗೊಂಬಿಹಂಗ ಕಾಣತಿದ್ಲು. ಮಗಳ ಚೆಲುವನ್ನು ಕಣ್ಣಾಗ ತುಂಬಿಕೂತ. ಅಲ್ಲೇ ಹೆಂಗಸರ ನಡುವೆ ಇದ್ದ ಹೆಂಡತಿ ಕಡೆ ಆಗಾಗ ನೋಡುತ್ತ ತನ್ನ ಮಾಮಾಗೋಳ ಜೊತೆ ಬದಲಾದ ಹುಬ್ಬಳ್ಳಿ ಬಗ್ಗೆ ಹೇಳತಿದ್ದ...

2

‘ಬಸೂ’ ಪರಿಚಯಿಸಿದ ಹೊಸ ಲೋಕ..

Share Button

ಕಳೆದ 1998-99 ರಲ್ಲಿ ನಾನೊಂದು ಪುಟ್ಟ ಪತ್ರಿಕೆ(ಮಹಾಕೂಟ)ಯನ್ನು ಬಾದಾಮಿಯಿಂದ ಹುಟ್ಟು ಹಾಕಿದೆ. ನನ್ನ ಇನ್ನೊರ್ವ ಹಿರಿಯ ಗೆಳಯ ಎಂ.ಎಂ.ಬಸಯ್ಯನಿಂದ ‘ಬಸೂ’ (ಬಸವರಾಜ ಸೂಳಿಭಾವಿ) ಅವರ ಸಂಪರ್ಕವಾಯಿತು. ಆಗ ಬಸೂ ಸಾರಥ್ಯದಲ್ಲಿ ಗದಗ ನಗರದಿಂದ ಪ್ರಕಟವಾಗುವ ‘ಲಡಾಯಿ’ ಪತ್ರಿಕೆ ನಮ್ಮ ಉತ್ತರ ಕರ್ನಾಟಕದಲ್ಲಿಯೇ ಬಲು ಜನಪ್ರಿಯವಾಗಿತ್ತು. ಅವರ ಹೋರಾಟದ...

9

‘ಬೆಪ್ಪಾಲೆ ‘ ಮರ..ಬೆಪ್ಪಾದೆ??

Share Button

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರಕೃತಿ ನಡಿಗೆಯಲ್ಲಿ ಪಾಲ್ಗೊಂಡಿದ್ದಾಗ ವಿಶಿಷ್ಟವಾದ ಕಾಯಿಯೊಂದು ಕಾಣ ಸಿಕ್ಕಿತು. ಎರಡು ಬೀನ್ಸ್ ಗಳನ್ನು ಗಮ್ ಹಾಕಿ ಜೋಡಿಸಿದಂತೆ ಅಥವಾ ಕಿವಿಗೆ ಹಾಕುವ ದೊಡ್ಡ ಲೋಲಾಕಿನಂತೆ ಇತ್ತು ಈ ಕಾಯಿ. ಕಿತ್ತಾಗ ಕೈಗೆ ಬಿಳಿ ಅಂಟು ಮೆತ್ತಿಕೊಂಡಿತು. ಇದು ‘ಬೆಪ್ಪಾಲೆ’ ಮರದ ಕಾಯಿ ಎಂದರು,...

2

ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ

Share Button

ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ. ಸಂಸ್ಕೃತಿಯ ಹೊರತು ನಾಗರಿಕತೆಯಾಗಲಿ, ಧರ್ಮವಾಗಲಿ ಬೆಳೆಯಲಾರದು. ಇವು ಕೊಂಡಿಯಿದ್ದಂತೆ. ಹಾಗಾಗಿ ಒಂದು ಕೊಂಡಿ ತಪ್ಪಿದರೂ ಸಂಸ್ಕೃತಿಗೆಯೇ ಪೆಟ್ಟು. ಭಾರತದ ಮೊದಲನೇಯ ಪ್ರಧಾನಿ ಜವಹರಲಾಲ್ ನೆಹರೂರವರು ನಮ್ಮ ದೇಶವನ್ನು ’ಕರಗಿಸುವ ಮೂಸೆ’ ಎಂಬುವುದಾಗಿ ಬಣ್ಣಿಸಿದ್ದರು; ಅರ್ಥಾತ್ ಹಲವು ಜಾತಿ, ಧರ್ಮಗಳನ್ನು...

15

ಬಾಳು ಬೆಳಗುವ ‘ಬಾಳೆ’

Share Button

  ಬಾಳೆ ಹಣ್ಣನ್ನು ತಿನ್ನದವರು ಯಾರಿದ್ದಾರೆ೦ದು ಕೇಳಿದರೆ ಖ೦ಡಿತವಾಗಿ ಇರಲಾರರು.ಏಕೆ೦ದರೆ ಬಾಳೆಹಣ್ಣು ಎಲ್ಲರಿಗೂ ಕೈಗೆಟಕುವ ಹಣ್ಣು.ಎಲ್ಲಾ ಸಮಯದಲ್ಲೂ ದೊರಕುವ ಹಣ್ಣು. ಯಾವುದೇ ಶುಭ ಕಾರ್ಯಗಳಿರಲಿ,ಅಪರ ಕಾರ್ಯಗಳಿರಲಿ,ದೇವಸ್ಥಾನ,ದೈವಸ್ಥಾನ ಗಳಿರಲಿ ಬಾಳೆಹಣ್ಣು ಬೇಕೇಬೇಕು.ಅದನ್ನು ತಿನ್ನಲು ಕೂಡಾ ಯಾವುದೇ ಶ್ರಮ ಪಡಬೇಕಿಲ್ಲ. ಎಳೆಯ ಮಕ್ಕಳಿ೦ದ ಮುದುಕರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಯಾವುದಾದರು ಶ್ರಮದ...

7

ಸೂರ್ಯನೆಷ್ಟು ರಸಿಕಾ!

Share Button

ಸೂರ್ಯನು ಸುಡುತ್ತಿದ್ದನು, ಅವನ ಹೃದಯ ತಣ್ಣಗಾಗಿಸಲು, ನಾನೊಂದು ಕವನ ಗೀಚಿದೆ. ಸೂರ್ಯನು ತಂಪಾಗುತ್ತಾ ಕೆಂಪಾಗಿ, ಸರಿದನು ಮೋಡದ ಮರೆಗೆ  ಆ ವಿರಹವ ತಾಳದೆ, ಅನುಭವದ ಹೆಣೆಯ ಹೆಣೆದು, ಮುಸುಕಾದ ಮೋಡದಿ, ಧರೆಗಿಳಿದು ಮಳೆಯಾಗಿ, ಕವನವ ಬರೆದ ಕೈಗಳನು ಚುಂಬಿಸಿದವು, ಆಹಾ! ಇವನೆಷ್ಟು ರಸಿಕಾ!  – ಸ್ನೇಹಾ ಪ್ರಸನ್ನ...

4

‘ಗಂಧಸಾಲೆ’ಯ ಸುಗಂಧ

Share Button

  ಗಂಧಸಾಲೆ ಅಂದರೆ ಅದು ಸುವಾಸನಾಯುಕ್ತವಾದ ಭತ್ತದ ತಳಿ. ಈ ಭತ್ತದ ಬೀಜ ಬಿತ್ತಿ ಪೈರು ಬೆಳೆದು ಕದಿರು ಕಟ್ಟಿದಾಗ ಉಂಟಲ್ಲಾ, ಆಗ ಬೀಸುವ ಗಾಳಿ ವಿಶಿಷ್ಟ ಸುಗಂಧವನ್ನು ಸುತ್ತಮುತ್ತ ಹರಡುತ್ತದೆ.ಈ ಸುವಾಸನೆ  ಇನ್ನೂ ಇನ್ನೂ ಹೀರಿಕೊಳ್ಳಬೇಕು ಎನ್ನಿಸುವ ಅಹ್ಲಾದತೆ ಮೂಡಿಸುತ್ತದೆ.ಇದರ ಮೂಲ ತಿಳಿದವರಿಗೆ ಅಕ್ಕಪಕ್ಕದಲ್ಲೇ  ಗಂಧಸಾಲೆ...

Follow

Get every new post on this blog delivered to your Inbox.

Join other followers: