ಪಪ್ಪೀ ಬೇಡ. ಅಮ್ಮಾ ಬೈತಾರೆ!
ಕೆಲ ತಿಂಗಳುಗಳ ಹಿಂದೆ ಅಕ್ಕನ ಮನೆಗೆ ಹೋಗಿದ್ದೆ. ನಾನು ಹೋದ ಕೂಡಲೇ ನನ್ನ ಅಕ್ಕನ ಮಕ್ಕಳಾದ ಪುಟ್ಟಿ(ವಿವೇಕ್) ಹಾಗು ಪಿಣ್ಣಾ(ಅರುಣ ರಶ್ಮಿ) ಅಕ್ಕರೆಯಿಂದ ಬರ ಮಾಡಿಕೊಂಡರು.ಪಕ್ಕದಲ್ಲಿ ಬಂದು ಕೂತ ಪಿಣ್ಣಾ, ನನ್ನ ಭುಜಕ್ಕೆ ಒರಗಿ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದಳು. ನಾನೂ ಪ್ರೀತಿಯಿಂದ ಅವಳ ತಲೆಯನ್ನು ಮುಟ್ಟಿ ಮಾತನಾಡಿಸಿದೆ....
ನಿಮ್ಮ ಅನಿಸಿಕೆಗಳು…