Daily Archive: August 9, 2014

13

ಅಕ್ಕಿಮುಡಿ ಕಂಡೀರಾ?

Share Button

    ಈಗಿನಂತೆ ಪ್ಲಾಸ್ಟಿಕ್ ಬ್ಯಾಗ್ ಗಳು, ತರಾವರಿ ಡ್ರಮ್ ಗಳು ಅವಿಷ್ಕಾರವಾಗುವ ಮೊದಲು ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಇಲಿ-ಹೆಗ್ಗಣ ತಿನ್ನದಂತೆ, ಹುಳ-ಹುಫ್ಫಟೆ ಬಾರದಂತೆ, ತೇವಾಂಶಕ್ಕೆ ಕೆಡದಂತೆ ಹೇಗೆ ಶೇಖರಿಸಿ ಇಡುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರ ‘ಅಕ್ಕಿ ಮುಡಿ’.  ಮುಡಿ ಅಕ್ಕಿ ಎಂದರೆ 40...

4

ನ್ಯಾನೋ..ಕೆಂಪು ಕೊಡೆಯ ಹುಡುಗಿ..ಸಾಕ್ಷಿ ಎಲ್ಲಿದೆ?

Share Button

    1. ಕೆಂಪು ಕೊಡೆಯ ಹುಡುಗಿ ದಿನವೂ ಸಿಗ್ನಲ್ ಬಳಿ ಬಂದಾಗ, ಕೆಂಪು ಕೊಡೆ ಹಿಡಿದ ಪುಟಾಣಿ ಹುಡುಗಿ ಕಾಣಿಸುತ್ತಿದ್ದಳು. ಪುಟ್ಟಪುಟ್ಟ ಹೆಜ್ಜೆಯಿಟ್ಟು ಓಡೋಡಿ ರಸ್ತೆ ದಾಟುತ್ತಿದ್ದಳು. ಅವಳ ಪುಟ್ಟ ಕಿವಿಗೆ ದೊಡ್ಡ ಹಿಯರಿಂಗ್ ಮೆಶಿನ್. ಅದೊಂದು ಕರಾಳ ದಿನ…!  ಯಾರೋ ಪುಂಡ ನಿಯಮ ಮುರಿದ; ಜೋರಾಗಿ ಹಾರನ್ ಹೊಡೆದು, ಬೈಕ್ ಓಡಿಸಿದ. ಕೆಂಪು ಕೊಡೆಯ ಹುಡುಗಿ ದಾಟುತ್ತಿದ್ದಳು….! ಏನಾಯಿತೆಂದು ಅರಿವಾಗುವಷ್ಟರಲ್ಲಿ ಹೆಣವಾಗಿದ್ದಳು. ಕೊಡೆ ಇನ್ನೂ ಕೆಂಪಗಾಗಿತ್ತು….! ಅವಳ ಶಾಲೆಯ ಚೀಲದಿಂದ ಹಿಯರಿಂಗ್ ಮೆಶಿನ್ ರಸ್ತೆಗೆ ಬಿದ್ದಿತ್ತು…..! *********************************************************************             2. ಸಾಕ್ಷಿ ಎಲ್ಲಿದೆ…? ಶೌರ್ಯನ ಕೊಲೆಯಾಗಿತ್ತು. ಕ್ರೌರ್ಯ ಕಟಕಟೆಯಲ್ಲಿ ನಿಂತಿದ್ದ. ಕೊಲೆ ಕಣ್ಣಾರೆ ನೋಡಿದವಳು ಶಾಂತಿ; ನ್ಯಾಯಾಲಯದಲ್ಲೂ ಮಾತಾಡಲಿಲ್ಲ…! ಕ್ರೌರ್ಯ ಬಿಡುಗಡೆಯಾದ. ಮತ್ತೆ...

Follow

Get every new post on this blog delivered to your Inbox.

Join other followers: