ಸೂರ್ಯನೆಷ್ಟು ರಸಿಕಾ!
ಸೂರ್ಯನು ಸುಡುತ್ತಿದ್ದನು, ಅವನ ಹೃದಯ ತಣ್ಣಗಾಗಿಸಲು, ನಾನೊಂದು ಕವನ ಗೀಚಿದೆ. ಸೂರ್ಯನು ತಂಪಾಗುತ್ತಾ ಕೆಂಪಾಗಿ, ಸರಿದನು ಮೋಡದ ಮರೆಗೆ ಆ ವಿರಹವ ತಾಳದೆ, ಅನುಭವದ ಹೆಣೆಯ ಹೆಣೆದು, ಮುಸುಕಾದ ಮೋಡದಿ, ಧರೆಗಿಳಿದು ಮಳೆಯಾಗಿ, ಕವನವ ಬರೆದ ಕೈಗಳನು ಚುಂಬಿಸಿದವು, ಆಹಾ! ಇವನೆಷ್ಟು ರಸಿಕಾ! – ಸ್ನೇಹಾ ಪ್ರಸನ್ನ...
ನಿಮ್ಮ ಅನಿಸಿಕೆಗಳು…