Daily Archive: December 18, 2014
ಡಿಸೆಂಬರ್ 13, 2014 ರಂದು, ಕುಮಟಾ ರೈಲ್ವೇ ಸ್ಟೇಶನ್ ನಲ್ಲಿ ಮೈಸೂರಿಗೆ ಹೋಗಲೆಂದು ರೈಲ್ ನ ಆಗಮನದ ನಿರೀಕ್ಷೆಯಲ್ಲಿದ್ದೆವು. ತೂಕಡಿಸಿಕೊಂಡು ಕುಳಿತಿದ್ದಾಗ ಇದ್ದಕ್ಕಿದ್ದಂತೆ ರೈಲುಹಳಿಗಳ ಮೇಲೆ ಹಲವಾರು ಲಾರಿಗಳು ವ್ಯಾಗನ್ ಮೇಲೆ! ನಿದ್ದೆಯಿಂದೆದ್ದು ಕ್ಯಾಮೆರಾ ತೆಗೆಯುವಷ್ಟರಲ್ಲಿ ವ್ಯಾಗನ್ ಹೊರಟುಹೋಗಿತ್ತು. ಹಳಿಗಳ ಮೇಲೆ ಹಲವಾರು ಲಾರಿಗಳು.…ಏನಿದರ ಹಿನ್ನೆಲೆ...
‘ಮಕ್ಕಳು ಎಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಷ್ಯ ಶಿಶು’ ಎಂದು ಆಪ್ಯಾಯಮಾನವಾಗಿ ಬರೆಯುತ್ತಾರೆ ರಾಷ್ಟ್ರಕವಿ ಕುವೆಂಪು. ಹಾಗೆಯೇ ‘ಅಳುವ ಕಂದನ ತುಟಿಯು ಹವಳದ ಕುಡಿಹಂಗ ಕುಡಿಹುಬ್ಬು ಬೇವಿನ ಎಸಳಂಗ’ ಎನ್ನುತ್ತಾಳೆ ಜನಪದ ತಾಯಿ. ಹೌದು. ಮಾತೃತ್ವವೆನ್ನುವುದು...
ಸಾಸಿವೆಗಿಂತಲೂ ಕಿರಿದು ನುಣುಪುಗೆನ್ನೆಯ ಮೇಲೆ ಪಡಿಮೂಡಿದ ಮೊಡವೆ ಕೆಂಪಗೆ ಮುಖ ಊದಿಸಿಕೊಂಡು ಕುಳಿತ್ತದ್ದು ನೋಡಿದರೆ.. ಥೇಟ್ ಹಿರಿಯತ್ತೆಯದ್ದೇ ಬಿಂಕ. ಗಾತ್ರದಿಂದ ಯಾವುದನ್ನೂ ಅಳೆಯಲಾಗುವುದಿಲ್ಲವೆಂಬುದು ಮನದಟ್ಟಾಗುತ್ತಿದೆ ನಿಚ್ಚಳ. ಸುಖ ದು;ಖ ಜೊತೆಗೆ ಕಣ್ಣಿಗೆ ನಿಲುಕದ ನೋವೂ… ಹುಟ್ಟಡಗಿಸಿಬಿಡುವೆನೆಂದು ಬೇರು ಸಮೇತ ಚಿವುಟಿದರೆ.. ಪರಿವಾರ ಸಮೇತ ವಕ್ಕರಿಸಿದ್ದು...
ಬನ್ನಿ ಯಾರಾದರೂ ಎತ್ತಿಕೊಳ್ಳಿ, ಶಿಲ್ಪವಾಗಿಸಿ, ಕಪ್ಪು ಕಲ್ಲಿನಂತೆ ನಾನು ಗರ್ಭಗುಡಿಯ ಸೇರಬೇಕು, ಶಿಲ್ಪವಾಗಬೇಕು. ದೂಪ-ದೀಪ, ನೈವೇದ್ಯ, ಹೂವು ಎಲ್ಲದರಿಂದ ನಾ ಸಿಂಗಾರಗೊಳ್ಳಬೇಕು. ಮಂತ್ರ-ಘೋಷ, ಗಂಟೆ, ವಾದ್ಯ ವೃಂದದ ನಡುವೆ ಪ್ರಸನ್ನಳಾಗಬೇಕು. ಆಕಾರಕೊಡಿ ನನಗೆ ನಾ ಶಿಲ್ಪವಾಗಬೇಕು. ಮಣ್ಣೊಳಗೆ ಮಣ್ಣಾಗಿ ಸೇರಲಾರೆ ನಾನು. ಸೂರಿಗೆ ಹೊರೆಯಾಗಿ ಬದುಕಲಾರೆ ನಾನು....
ನಿಮ್ಮ ಅನಿಸಿಕೆಗಳು…