Monthly Archive: January 2015

5

ಗೆಳತಿಯರೆ ಆತ್ಮವಿಶ್ವಾಸಕ್ಕಿ೦ತ ಶಕ್ತಿ ಬೇರೊ೦ದಿಲ್ಲ….

Share Button

ಆಧೀರರಾಗಬೇಡಿ ವಯಸ್ಸು ನಲವತ್ತು, ಮುಟ್ಟು ನಿಲ್ಲುವ ಸಮಯವೆ೦ದು, ದೇಹದಲ್ಲಿ ಬದಲಾವಣೆ ಅಷ್ಟೆ, ಕಳೆದುಕೊಳ್ಳಬೇಡಿ ಆತ್ಮವಿಶ್ವಾಸ ಎ೦ದೆ೦ದು,ನೆನಪಿಸಿಕೊಳ್ಳಿ ನಿಮ್ಮ ಸ೦ತೋಷದ ಕ್ಷಣಗಳನ್ನು ಒ೦ದರ ಹಿ೦ದೊ೦ದು. ಚಿಕ್ಕವಳಾಗಿದ್ದಾಗ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಉದ್ದಲ೦ಗ ಹಾಕಿಕೊ೦ಡು ನಾನೇ ಚೆ೦ದ ಎ೦ದು ಬೀಗಿದ್ದು,ಪೇರಳೆ ಮರ ಹತ್ತಿ ಹಣ್ಣಾದ ಪೇರಳೆ ಕಿತ್ತು ತಾನು ತಿ೦ದು ಕಾಯಿ ಪೇರಳೆ...

3

ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 2

Share Button

ಕರಿಕಲ್ಲಿನತ್ತ ಲಕ್ಷ್ಯ ನಮ್ಮ ತಂಡದ 37 ಮಂದಿಯಲ್ಲದೆ ಸ್ಥಳಿಯರೇ ಆದ ಇಬ್ಬರು ರಾಮಚಂದ್ರರು ನಮಗೆ ಮಾರ್ಗದರ್ಶಕರಾಗಿ ಸೇರಿದರು. ನಿಧಾನವಾಗಿ ಸಾಗಿದೆವು. ಒಬ್ಬ ರಾಮಚಂದ್ರ ಮುಂದಾಳು. ಅವನನ್ನು ದಾಟಿ ಯಾರೂ ಮುಂದೆ ಹೋಗಬಾರದು. ಹಿಂದಾಳು ಇನ್ನೊಬ್ಬ ರಾಮಚಂದ್ರ. ಅವನ ಹಿಂದೆ ಯಾರೂ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಅವನದು. ದಟ್ಟ ಕಾಡು....

4

ಪೇಡಾ….ಬೇಡಾ ಅನ್ನೋರು ಉಂಟೇ?

Share Button

    ಬೇಡಾ ಅನ್ನೋರು ಉಂಟೆ…ಪೇಡಾ….ಬೇಡಾ ಅನ್ನೋರು ಉಂಟೇ? ಧಾರವಾಡದ ಸಿಗ್ನೇಚರ್ ಸ್ವೀಟ್ ‘ಪೇಡಾ’. ಪೇಡಾ ತಯಾರಕರು ಹಲವು ಮಂದಿ ಇರಬಹುದಾದರು ‘ಬಾಬುಸಿಂಗ್ ಠಾಕೂರ್ ಪೇಡಾ’ ಮಂಚೂಣಿಯಲ್ಲಿದೆ ಮತ್ತು ತನ್ನದೇ ಆದ ಚರಿತ್ರೆಯನ್ನೂ ಹೊಂದಿದೆ.ಉತ್ತರಪ್ರದೇಶದಿಂದ ಸುಮಾರು 150 ವರ್ಷಗಳ ಹಿಂದೆ ಧಾರವಾಡಕ್ಕೆ ವಲಸೆ ಬಂದಿದ್ದ ಠಾಕೂರ್ ವಂಶದ...

0

ತನೋಟ್ ಮಾತಾ ಮಂದಿರ..

Share Button

  ದೂರದರ್ಶನದ ಚಾನೆಲ್ ಒಂದರಲ್ಲಿ, ರಾಜಸ್ಥಾನದ ಜೈಸಲ್ಮೇರ್ ನ ಗಡಿಯಲ್ಲಿರುವ ‘ತನೋಟ್ ಮಾತಾ ಮಂದಿರ‘ದ ಬಗ್ಗೆ ಸಾಕ್ಷ್ಯಚಿತ್ರ ಪ್ರಸಾರವಾಗಿತ್ತು. ನೆನಪಿನ ಸುರುಳಿ ಬಿಚ್ಚಿಕೊಂಡಿತು……..2013 ರ ಡಿಸೆಂಬರ್ ತಿಂಗಳಲ್ಲಿ, ನಾವು ಯೂತ್ ಹಾಸ್ಟೆಲ್ ಅಸೋಸಿಯೇಷನ್ ನವರು ಆಯೋಜಿಸಿದ್ದ ಚಾರಣ ಕಾರ್ಯಕ್ರಮಕ್ಕಾಗಿ ಜೈಸಲ್ಮೇರ್ ಗೆ ಹೋಗಿದ್ದೆವು. ಅದರ ಮುಂದುವರಿದ ಭಾಗವಾಗಿ...

ಹೇಮಮಾಲಾ ಬಿ, ಮೈಸೂರು. 4

ಸಾಹಿತ್ಯ-ಸಂಭ್ರಮ-ಸಂಗೀತಗಳ ಸಂಗಮ

Share Button

    ಇತ್ತೀಚೆಗೆ ನನಗೆ ಅಂಟಿಕೊಂಡ ಗೀಳು ಕನ್ನಡದಲ್ಲಿ ತೋಚಿದಂತೆ ಗೀಚುವುದು. ಇದರ ಅಭಿವ್ಯಕ್ತಿಗೆ ವೇದಿಕೆಯಾಗಿ ‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿದ್ದಾಯಿತು. ಸಮಾನಾಸಕ್ತರೂ,  ಫೇಸ್ ಬುಕ್ ಗೆಳೆಯ/ಗೆಳತಿಯರೂ  ಈ ಹವ್ಯಾಸಕ್ಕೆ ತಾವೂ  ಕೈಜೋಡಿಸಿ, ನೀರೆರೆದು ಪೋಷಿಸಿದರು ಎಂದು ಹೇಳಿಕೊಳ್ಳಲು ಸಡಗರವಾಗುತ್ತಿದೆ. ಇದರ ಮುಂದುವರಿದ ಭಾಗವೋ ಎಂಬಂತೆ, ಹುಬ್ಬಳ್ಳಿಯಲ್ಲಿರುವ ಶ್ರೀ ರಂಗಣ್ಣ...

7

ಇರುವೆ ವೃತ್ತಾಂತ

Share Button

  ನನಗೆ ಇತ್ತೀಚೆಗೆ ಈ ಇರುವೆಯ ಬಗ್ಗೆ ಒ೦ದು ರೀತಿಯ ತಾತ್ಸಾರ.ಅದು ಮೈ ಮೇಲೆ ಹರಿದು ಹೋಗುತ್ತಿದ್ದರೂ ಅದರ ಕಡೆ ಕೈ ಮಾಡಿ ಉಜ್ಜಿ ತೀಡಿ ನುರಿಯುವುದು ಹೋಗಲಿ ಅದರ ಕಡೆಗೆ ನಾ ಮುಖವೂ ತಿರುಗಿಸದಷ್ಟು ಅಸಡ್ಡೆ..ಅದಕ್ಕೂ ಅಷ್ಟೇ ನನ್ನ ಗೊಡವೆಯೇ ಇದ್ದಂತಿಲ್ಲ. ನಿನ್ನ ಮೈ ಮೇಲೆ...

1

ಮಾಯಾಕೋಲ

Share Button

  ದೇವರಗುಡ್ಡೆ ಗ್ರಾಮದ ಕಾಡಿನ ಮಧ್ಯೆ ಇರುವ ಪಂಜುರ್ಲಿ ದೈವದ ಸಾನ(ದೈವದ ದೇವಸ್ಥಾನ) ದಲ್ಲಿ ತೆಂಬರೆ,ನಾಗಸ್ವರ,ಡೋಲುಗಳ ಸದ್ದು ಮುಗಿಲು ಮುಟ್ಟಿತ್ತು. ಕದೋನಿ, ಗರ್ನಾಲ್ಗಳು ಕಿವಿಗಡಚಿಕ್ಕುವಂತೆ ಅಪ್ಪಳಿಸುತ್ತಿದ್ದವು. ಇಡೀ ಗ್ರಾಮದ ಎಲ್ಲಾ ಜನರೂ ಅಲ್ಲಿ ನೆರೆದಿದ್ದರು.ಅಲ್ಲದೇ ಪರವೂರಿನ ಅನೇಕ ಗ್ರಾಮಸ್ಥರು, ಸ್ನೇಹಿತರು, ಬಂಧು ಬಳಗದವರು ಆಗಮಿಸಿದ್ದರು. ಸಮಯ ಮಧ್ಯರಾತ್ರಿಯ...

6

ರಾತ್ರೋರಾತ್ರಿಯಲ್ಲಾದ ಜ್ಞಾನೋದಯ!!

Share Button

  2103ರ ಡಿಸೆಂಬರ್ 26ಕ್ಕೆ ಕಾರವಾರ ರೈಲಿನಲ್ಲಿ “ಗೋಕರ್ಣ ಬೀಚ್ ಟ್ರಕ್ಕಿಂಗ್” ಪ್ರಯುಕ್ತ (11  ಜನರ ತಂಡ) ಹೊನ್ನಾವರಕ್ಕೆ ಬಂದಿಳಿದಾಗ ಸೂರ್ಯ ನೆತ್ತಿಯ ಮೇಲಿದ್ದ. ಶರಾವತಿ ನದಿ ಸಮುದ್ರ ಸೇರುವ ಪ್ರದೇಶದಲ್ಲಿ ಮೂಗೋಡು ಕಡೆಯ ಹಳ್ಳಿಗೆ ಹೋಗುವ ಡಿಂಗಿಯಲ್ಲಿ ಒಂದುವರೆ ಗಂಟೆ ದೋಣಿ ವಿಹಾರ. ನಂತರ ಹೊನ್ನಾವರದಿಂದ...

0

ಮಾತು ಬೇಕಿಲ್ಲ!

Share Button

ಮೌನವಾಗಿದ್ದ ಬುದ್ದ ಮಾತಾಡಲಿಲ್ಲ ನಾಲ್ಕು ಮನೆಗಳ ಬಗ್ಗೆ ಎಂಟುದಾರಿಗಳ ಬಗ್ಗೆ! ಕಾಯುತ್ತ ಕುಳಿತಿದ್ದರು ಶಿಷ್ಯರು ಮಳೆಗೆ ಕಾದ ಇಳೆಯ ಹಾಗೆ ಮುಗುಳ್ನಕ್ಕ ಬುದ್ದ ಎದ್ದ ಅರ್ಥವಾಯಿತೆ? ಎಲ್ಲರಿಗೂ ಅಂದ ಎಲ್ಲವೂ ಅಡಗಿರುವುದಿಲ್ಲಿ ಹೂವು ಅರಳುವ ಗಳಿಗೆಯಲ್ಲಿ ಚಣ ಮಾತ್ರದ ಸತ್ಯ ತಿಳಿಯಲು ಕಾಯುವಿಕೆ ನಿರಂತರವೆನ್ನುವ ಸತ್ಯದಲ್ಲಿ! ಮಾತಾಡದೇ...

1

ಕುಂತಿಯ ಒಡಲು

Share Button

    ದಟ್ಟಡವಿ  ಕಾಡುಪ್ರಾಣಿ ,ಮುಳ್ಳುಗಳ ಸರಮಾಲೆ ಪಾದುಕೆಗಳೇ ಇಲ್ಲದ ಕಾಲುಗಳು ನೊರಜುಕಲ್ಲುಗಳ ಮೇಲೆ. ಐವರು ಶೂರಪುತ್ರರಿದ್ದರೂ, ರಕ್ಕಸರ ಭಯದ ನೆರಳಿನ ಮಾಲೆ ಎದೆಯುದ್ದ ಬೆಳೆದ ಮಕ್ಕಳನು ಸೆರಗಿನಲಿ ಮುಚ್ಚಿಡಲಾರದೆ ಯಾವ ಊರು ಯಾವ ಕೇರಿ ಸುತ್ತಿದೆಯೋ! ಕಿರಿಚಿದ್ದು ಅರಚಿದ್ದು ಬಿಕ್ಕಿದ್ದು ಎಷ್ಟೋ ಸಾರಿ ನಕ್ಕಿದ್ದು  ಎಷ್ಟು...

Follow

Get every new post on this blog delivered to your Inbox.

Join other followers: