Monthly Archive: February 2015

4

ಚಂದಿರನೇತಕೆ ಓಡುವನಮ್ಮ…ಪುಷ್ಪಾ ನಾಗತಿಹಳ್ಳಿ

Share Button

ಈ ವಾರಾಂತ್ಯದಂದು, ಶ್ರೀಮತಿ ಪುಷ್ಪಾ ನಾಗತಿಹಳ್ಳಿಯವರು ಬರೆದ ಚಂದಿರನೇತಕೆ ಓಡುವನಮ್ಮ ಎಂಬ ಬಾಲ್ಯಕಾಲದ ಕಥನವನ್ನು ಓದಲೆಂದು ಕೈಗೆತ್ತಿಕೊಂಡಿದ್ದೆ. ಈಗ ಒಂದು ಬಾರಿ ಓದಿ ಮುಗಿಸಿದೆ. ಈ ಪುಸ್ತಕವು  ಓದಿಸಿಕೊಂಡು ಹೋಯಿತು  ಎನ್ನುವ ಬದಲು ನಾನೂ ಪುಸ್ತಕದೊಂದಿಗೆ ‘ಓಡಿಕೊಂಡು ಹೋದೆ’ ಎಂದರೆ ಹೆಚ್ಚು ಸೂಕ್ತ ಎನಿಸುತ್ತದೆ. ನಾಗತಿಹಳ್ಳಿಯ ಹಳೆಮನೆ, ಹೊಸಮನೆ, ತೊಟ್ಟಿಮನೆ, ದಬಾನು...

ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 3

Share Button

ಮೋತಿಗುಡ್ಡದಿಂದ ಯಾಣದೆಡೆಗೆ 12-12-2014  ಬೆಳಗ್ಗೆ 6 ಗಂಟೆಗೆ ಚಹಾ. ನಾವು ಕೆಲವಾರು ಮಂದಿ ಭಾಸ್ಕರ ಹೆಗಡೆಯವರ ತೋಟಕ್ಕೆ ಹೋದೆವು. ಅವರು ಅಲ್ಲಿ ಜಲವಿದ್ಯುತ್‌ಗಾಗಿ ಟರ್ಬೈನ್ ಹಾಕಿದ್ದರು. ಅದನ್ನು ನೋಡಿ ವಾಪಾಸಾದೆವು. ತಿಂಡಿಗೆ ಇಡ್ಲಿ ಚಟ್ನಿ, ಸಾಂಬಾರು. ಚಪಾತಿ ಪಲ್ಯ ಬುತ್ತಿಗೆ ಹಾಕಿಸಿಕೊಂಡೆವು. ನಿನ್ನೆ ರಾತ್ರೆ ನಾವು ಕೆಲವರು ಮನೆಯೊಳಗೆ...

4

ಶಿಕ್ಷಣದ ವ್ಯಾಪಾರೀಕರಣಕ್ಕೆ ಯಾರು ಕಾರಣ?

Share Button

  ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿನ ವ್ಯಂಗ್ಯಚಿತ್ರವೊಂದು ನನ್ನ ಗಮನ ಸೆಳೆಯಿತು.ಅದರಲ್ಲಿ ಹೆಂಡತಿ ಗಂಡನಿಗೆ ಈ ರೀತಿ ಹೇಳುತ್ತಾಳೆ. “ರೀ ಪಕ್ಕದ ಮನೆಯವರು ಅವರ ಮಗುವನ್ನ ಎಲ್.ಕೆ.ಜಿ.ಗೆ ಒಂದು ಲಕ್ಷ ರೂಪಾಯಿ ಕೊಟ್ಟು ಪ್ರತಿಷ್ಠಿತ ಕಾನ್ವೆಂಟ್ ಶಾಲೆಗೆ ಸೇರಿಸಿದ್ದಾರೆ.ನಾವು ಸಾಲ ಮಾಡಿಯಾದರೂ ನಮ್ಮ ಮಗುವನ್ನು ಒಂದುವರೆ ಲಕ್ಷ ಫೀಸ್ ಕೊಟ್ಟು ಇನ್ನೊಂದು...

7

ಎಮ್ಮೆಗಳು, ನಾನು ಮತ್ತು ಕೆಸರು ಹೊಂಡ

Share Button

  ಬಾಲ್ಯದ ವೈವಿಧ್ಯಮಯ ನೆನಪುಗಳ ಮೆರವಣಿಗೆ ! ಬಾಲ್ಯದ ನೆನಪುಗಳೇ ಹಾಗೆ ಅಲ್ವಾ ?! ಸಮುದ್ರದ ಅಲೆಗಳ ಹಾಗೆ ಮತ್ತೆ ಮತ್ತೆ ಬರುತ್ತಾ ಇರುತ್ತವೆ. ಸಣ್ಣಗಿರುವಾಗ ಆ ಘಟನೆಗಳೆಲ್ಲ ವಿಶೇಷ ಹೇಳಿ ಅನಿಸಿದ್ದೆ ಇಲ್ಲ. ಈಗ ನೆನಸಿಕೊಂಡು, ಅದಕ್ಕೊಂದಿಷ್ಟು ಹಾಸ್ಯದ ಲೇಪ ಹಚ್ಚಿ ನೋಡುವಾಗ “ಎಂಥ ಅದ್ಭುತ...

12

81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು!

Share Button

  ಓಡೋಡಿ ಹೋಗಿ ಗೋಡೆ ಮುಟ್ಟಿ ವಾಪಸ್ ಬಂದವರಂತೆ, ಅರ್ಧ ದಿನದ ಮಟ್ಟಿಗೆ, ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಬಂದೆ. ಫೆಬ್ರವರಿ 2 ರಂದು, ಬೆಳಗ್ಗೆ, ಗೆಳತಿಯರಾದ ಶ್ಯಾಮಲಾ, ರುಕ್ಮಿಣಿಮಾಲಾ ಮತ್ತು ಸುಜಾತಾರೊಂದಿಗೆ ಮೈಸೂರು ಬಿಟ್ಟು, ಸುಮಾರು 80 ಕಿ.ಮೀ ದೂರದಲ್ಲಿರುವ ಶ್ರವಣಬೆಳಗೊಳ ತಲಪಿದಾಗ...

4

ಜಗವೆಲ್ಲ ನಗುತಿರಲಿ

Share Button

    ನಗುವುದು ಸಹಜ ಧರ್ಮ ನಗಿಸುವುದು ಪರಧರ್ಮ ನಗುವ ಕೇಳುತ ನಗುವುದತಿಶಯ ಧರ್ಮ   ಎಂದು ಡಿ.ವಿ.ಜಿ ಹೇಳಿರುವಂತೆ ನಗುವುದು ಒಂದು ಸಹಜ ಕ್ರಿಯೆ. ನಗು ಕವಿಯ ಕಾವ್ಯಕ್ಕೆ ಕಲಾಕಾರನ ಕುಂಚಕ್ಕೆ ನವ್ಯ ಸೆಲೆ. ನಗೆ ಸ್ನೇಹ ಸಂಬಂಧಗಳಿಗೆ ಸುಂದರವಾದ ಸೇತುವೆಯಿದ್ದಂತೆ. ಒಂದು ಸುಂದರವಾದ ನಗು...

4

ಬಯಲುನಾಟಕ – ಜತೆಗಿರುವನು ಚಂದಿರ

Share Button

ನಾಲ್ಕು ಶತಮಾನಗಳ ನಂತರವೂ ರಂಗಭೂಮಿಯ ಮೇಲೆ ತನ್ನ ಛಾಪನ್ನು ಇನ್ನೂ ಹೊಚ್ಚ ಹೊಸದೆಂಬಂತೆ ಉಳಿಸಿಕೊಂಡಿರುವ ಮಹಾನ್ ನಾಟಕಕಾರ ಮತ್ತು ಕವಿ ಷೇಕ್ಸ್ ಪಿಯರ್. ಷೇಕ್ಸ್ ಪಿಯರ್ ನ 450ನೇ ಜನ್ಮವರ್ಷದ ನೆನಪಿಗಾಗಿ,  ‘ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯು ಕಳೆದೆರಡು ದಿನಗಳಿಂದ,  ಮೈಸೂರಿನ ಸರಸ್ವತಿಪುರಂನಲ್ಲಿರುವ ಕೆ.ಜವರೇಗೌಡ ಉದ್ಯಾನವನದಲ್ಲಿ 5 ನೇ ಬಯಲು ನಾಟಕೋತ್ಸವವನ್ನು...

Follow

Get every new post on this blog delivered to your Inbox.

Join other followers: