ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 3
ಮೋತಿಗುಡ್ಡದಿಂದ ಯಾಣದೆಡೆಗೆ 12-12-2014 ಬೆಳಗ್ಗೆ 6 ಗಂಟೆಗೆ ಚಹಾ. ನಾವು ಕೆಲವಾರು ಮಂದಿ ಭಾಸ್ಕರ ಹೆಗಡೆಯವರ ತೋಟಕ್ಕೆ ಹೋದೆವು. ಅವರು ಅಲ್ಲಿ ಜಲವಿದ್ಯುತ್‌ಗಾಗಿ ಟರ್ಬೈನ್ ಹಾಕಿದ್ದರು. ಅದನ್ನು ನೋಡಿ ವಾಪಾಸಾದೆವು. ತಿಂಡಿಗೆ ಇಡ್ಲಿ ಚಟ್ನಿ, ಸಾಂಬಾರು. ಚಪಾತಿ ಪಲ್ಯ ಬುತ್ತಿಗೆ ಹಾಕಿಸಿಕೊಂಡೆವು. ನಿನ್ನೆ ರಾತ್ರೆ ನಾವು ಕೆಲವರು ಮನೆಯೊಳಗೆ...
ನಿಮ್ಮ ಅನಿಸಿಕೆಗಳು…