Daily Archive: June 11, 2015

8

ದಾರಿಗುಂಟ ನೆನಪುಗಳು..

Share Button

ಮಾನವನು ಸೇರಿದಂತೆ ಕೈ ಕಾಲು ಇರುವ ಎಲ್ಲಾ ಪ್ರಾಣಿಗಳು ಸಹಜವಾಗಿ ಚಲಿಸುತ್ತವೆ.ಚಲಿಸುವುದು ಸಜೀವಿಗಳ ಸಹಜ ಧರ್ಮ. ಹಾಗಾಗಿ ಅವುಗಳು ಚಲಿಸಲು,ಜೀವಿಸಲು ತಮ್ಮ ಗುಣ ಧರ್ಮ,ಸ್ವಭಾವಗಳಿಗನುಸಾರವಾಗಿ ತಮ್ಮದೇ ಆದ ದಾರಿ ಆಯ್ಕೆ ಮಾಡಿಕೊಳ್ಳುತ್ತವೆ.ಮನುಷ್ಯ ಗುಡ್ಡ,ಕಾಡು ಕಡಿದು ಸಮತಟ್ಟು ಮಾಡಿ ತಮಗೆ ನಡೆಯಲು ಅನುಕೂಲವಾಗುವಂತಹ ದಾರಿಯನ್ನು ಮಾಡಿ ಅದನ್ನು ಬಳಸಿಕೊಂಡ....

5

ತಾಂಬೂಲ

Share Button

ಭಾರತೀಯ ಸಂಸ್ಕೃತಿಯ ಸಾಮಾಜಿಕ-ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯನ್ನು ಗಮನಿಸಿದಾಗ ‘ತಾಂಬೂಲ’ ಇವೆಲ್ಲವುಗಳಲ್ಲಿ ಹಾಸುಹೊಕ್ಕಾಗಿ ಇಂದಿಗೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಪುರಾಣಗಳಿಂದ ಹಿಡಿದು ಇತಿಹಾಸದವರೆವಿಗೂ ಮನುಷ್ಯ-ದೈವ, ಅತಿಥಿ-ಅತಿಥೇಯ, ಗಂಡು-ಹೆಣ್ಣು ಹೀಗೆ ಜೀವನದ ವಿವಿಧ ಸಂಬಂಧಗಳೊಡನೆ ತಾಂಬೂಲ ಗುರುತಿಸಲ್ಪಡುತ್ತದೆ. ಜನನದಿಂದ ಮರಣದವರೆಗಿನ ಷೋಡಶ ಸಂಸ್ಕಾರಗಳು ತಾಂಬೂಲದಿಂದ ಹೊರತಾಗಿ ಇಲ್ಲವೇ ಇಲ್ಲ. ‘ಭಾವದಂತೆ ದೇವ’...

3

ರಾತ್ರಿ ಪಯಣವೆಂಬ ಮಾಯಾಲೋಕದಲ್ಲಿ

Share Button

ನನಗೆ ಅಚ್ಚರಿ ತರುವ ಅನೇಕ ವಿಷಯಗಳಲ್ಲಿ ಧೂಮ್ರ ಶಕಟದಲ್ಲಿನ ನಿಶಾಚರ (ರಾತ್ರೆ ಬಸ್ಸಿನ ) ಪಯಣವೂ ಒಂದು. ಇದರಲ್ಲೇನಿದೆ ಮಹಾ ಅಂತ ನೀವು ಹುಬ್ಬೇರಿಸಿದಿರಾದರೆ ಈ ಬರಹ ಪೂರ್ತಿಯಾಗಿ ಓದಿ  ತಿಳಿಸಿ. ಅಂದರೆ ಬರೇ ಲೆಕ್ಕಾಚಾರದ ಸರಾಸರಿಗಾಗಿ  30 ಅಂಕಣಗಳಲ್ಲಿ ಗಂಟೆಗೆ 5  ಬಸ್ಸು  ಅಂತ ಗಣನೆಗೆ ತೆಗೆದುಕೊಂಡರೂ...

2

ಮಳೆ ಮತ್ತು ಇಳೆಯ ಮೊಹಬ್ಬತ್ತ…

Share Button

ಮಳೆ ಮಳೆ ಮಳೆ ಮಳೆಯಂದ ನೇಗಿಲಯೋಗಿಯ ಮನಿಯ ಮುಂದ ಮಿಂಚುತ್ತ ಗುಡುಗುತ್ತ ಮೇಘದೊಳಗಿಂದ ವರುಣನಾಗಿ ನೀ ಬರುವೆ ಮೇಲಿಂದ ಹನಿಯಾಗಿ ಧರೆಗಿಳಿದು ಬರುವಾಗ ಹೊಲದೊಳಗ ಝರಿಯಾಗಿ ಸುರುವಾಗಿ ಸರೋವರವಾಗಿ ಹರಿಯುತ್ತ ಓಡುತ್ತ ಬಳಕುತ್ತ ಬಾಗುತ್ತ ಒಡ್ಡುಗಳ ಹತ್ತುತ್ತ ಅಕ್ಕ ತಂಗಿಯರನ್ನೆಲ್ಲ ಕೂಡಿಸಿಕೊಂಡ ಒಂದಾಗಿ ಕೆರೆಯ ಕೋಡಿಯ ಒಡಕೊಂಡ...

7

ಒಂದು ಬೆಕ್ಕಿನ ಕಥೆ..

Share Button

ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿತು, ಸರಿಯಾಗಿ ಶ್ರವಣ, ಗ್ರಹಣ, ಸ್ಮರಣ ಮತ್ತು ಮನನ ಮಾಡುತ್ತಿದ್ದರೆ ವಿದ್ಯೆ ಸಿದ್ಧಿಸುತ್ತದೆ, ಇಲ್ಲವಾದರೆ ಅದು ‘ಶ್ರಾದ್ಧದಂದು ಶಾಸ್ತ್ರಕ್ಕೆ ಬೆಕ್ಕು ಕಟ್ಟಿದಂತೆ’ ಎಂದು ಈವತ್ತು ಕೇಳಿದೆ. ಹಾಗಾದರೆ ”ಒಂದು ಬೆಕ್ಕಿನ ಕಥೆ”ಯನ್ನು ಕೇಳಲು ಆಸಕ್ತಿಯಿದೆಯೇ ? ಸಂಪ್ರದಾಯಸ್ಥ ಕುಟುಂಬದ ಮನೆಯ ಯಜಮಾನರೊಬ್ಬರು ಎಲ್ಲಾ...

4

“ದೇವರ ಸಾಲ”

Share Button

ಮಗನ ಹುಟ್ಟುಹಬ್ಬದಂದು ಆನೆಗುಡ್ಡೆ , ಧರ್ಮಸ್ಥಳ, ಹೊರನಾಡು, ಸುಬ್ರಹ್ಮಣ್ಯ….ಹೀಗೆ ದೇವಸ್ಥಾನಗಳಿಗೆ  ಕಿರುಕಾಣಿಕೆಯನ್ನು M.O. ಮಾಡುವ ಪರಿಪಾಠ ಹಲವು ವರ್ಷಗಳಿಂದ ನಡೆದುಬಂದಿದೆ. ಹಾಗೆಯೇ ಕುಟುಂಬದಲ್ಲಿ ಏನಾದರೂ ಆಪತ್ತು ಬಂದಾಗ, ಅಥವಾ ಶುಭಕಾರ್ಯದ ಮೊದಲು ವಿಶೇಷ ಪ್ರಾರ್ಥನಾ ರೂಪವಾಗಿ ದೇವರ ಬಳಿ ದುಡ್ಡು ತೆಗೆದಿಡುವುದೂ ಇದೆ. ಈ ಸಲ ದೇವರ...

2

‘ಶಿಪ್ ಆಫ್ ಥಿಸಿಸ್’

Share Button

ಏಷ್ಯಿನ್ ಫಿಲಾಸಫಿಯಲ್ಲಿ ‘ಶಿಪ್ ಆಫ್ ಥಿಸಿಸ್’ ಅನ್ನೊ ವಿಷಯದಲ್ಲಿ ಹೀಗೆ ಹೇಳುತ್ತದೆಯಂತೆ ಒಂದು ಹಡಗಿನ ಬಿಡಿಭಾಗಗಳು ಸವೆಯುತ್ತಿದಂತೆ ಅದನ್ನು ಬದಲಾಯಿಸುತ್ತಾ ಹೋಗುತ್ತೇವೆ. ಹೀಗೆ ಬದಲಾಯಿಸುತ್ತಾ ಹೋದಂತೆ ಕಡೆಗೊಮ್ಮೆ ಇಡೀ ಹಡಗು ಹೊಸ ಬಿಡಿ ಭಾಗಗಳನ್ನು ಪಡೆದುಕೊಳ್ಳುತ್ತದೆ, ಅದರಲ್ಲಿ ಹಳೆಯ ಒಂದು ಬಿಡಿ ಭಾಗವು ಇರುವುದಿಲ್ಲ ಹಾಗಾದರೆ ಆ...

Follow

Get every new post on this blog delivered to your Inbox.

Join other followers: