Daily Archive: July 30, 2015

1

ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ: ಭಾಗ-2

Share Button

2. ಪಂಚಲಿಂಗ ಸ್ಥಳ ಕೃತಿಗಳು : ಶಿವನನ್ನು ಭೂತಗಳ ಅಧಿಪತಿ ಎನ್ನುವುದುಂಟು. ಹಾಗೆಯೇ ಪಂಚಭೂತಗಳು ಅವನ ಅಧೀನಕ್ಕೊಳಪಟ್ಟವು. ಹಾಗಾಗಿಯೇ ತಿಳಿದವರು ಹೇಳುವುದುಂಟು ಈ ಜಗವು ಶಿವಮಯವು ಎಂದು. ಈ ಒಂದು ತತ್ವವನ್ನು ಪ್ರತಿಪಾದಿಸುವ ಐದುಲಿಂಗಗಳೇ ಕಾಂಚೀಪುರದಲ್ಲಿರುವ ಪೃಥ್ವೀಲಿಂಗ , ತಿರುವನೈ ಕಾವಲ್‌ನಲ್ಲಿರುವ ಅಪ್ಪು(ಜಲ)ಲಿಂಗ , ತಿರುವಣ್ಣಾಮಲೈಯಲ್ಲಿರುವ ತೇಜೋ(ಅಗ್ನಿ)ಲಿಂಗ ,...

0

ಉಜ್ಜಯಿನಿಯ   ಮಹಾಕಾಳನಿಗೊಂದು   ಭಕ್ತಿಪೂರ್ವಕ   ನಮನ

Share Button

ಮಧ್ಯಪ್ರದೇಶದ   ಭೋಪಾಲ್ ನಲ್ಲಿ  ಅಂತರ್ ರಾಷ್ಟ್ರೀಯ  ಸಮ್ಮೇಳನವೊಂದರಲ್ಲಿ  ಭಾಗವಹಿಸಿದ್ದೆವು   ನಾವು.   ನಮ್ಮ  ದಕ್ಷಿಣದ  ಹವೆಗೆ  ಹೊಂದಿಕೊಂಡಿದ್ದ   ನಮಗೆ   ಅಲ್ಲಿನ   ಹಿಮಗಡ್ಡೆಯಂಥ   ಛಳಿಗೆ,  ಆಗಾಗ  ಮಣ್ಣಿನ  ಕಪ್ ಗಳಲ್ಲಿ   ಒದಗಿಸುತ್ತಿದ್ದ  ಉತ್ಕೃಷ್ಟವಾದ  ಚಹಾ  ಸುಡು  ಸುಡುತ್ತಿದ್ದುದನ್ನೇ  ...

0

ಪಾಪಿ

Share Button

ಮನುಷ್ಯ ಪ್ರೀತಿಸುತ್ತಾನೆ ದ್ವೇಷಿಸುತ್ತಾನೆ ವ್ಯಾಮೋಹಗಳ ದಳ್ಳುರಿಯಲ್ಲಿ ದಹಿಸಿಕೊಳ್ಳುತ್ತಾನೆ ಪ್ರೀತಿಸುವಾಗ ಕವಿತೆ ಬರೆದು ದ್ವೇಷಿಸುವಾಗ ಕತ್ತಿ ಮಸೆದು ಅವುಡುಗಚ್ಚಿ ಯುದ್ದಕ್ಕೆ ನಿಲ್ಲುತ್ತಾನೆ ಅವಳಿಗಾಗಿ ಕವಿತೆ ಬರೆದವನು ಅವಳನ್ನು ಕತ್ತಿಯಲಿ ಇರಿಯಲೂ ಬಲ್ಲ ಕೊಲ್ಲಲು ಕೋವಿ ಹಿಡಿದ ಕೈಗಳಿಂದಲೇ ಅವಳ ಗಲ್ಲವನೊಲುಮೆಯಲ್ಲಿ ನೇವರಿಸಬಲ್ಲ ಪಾಪದ ಪಾಪಿ ಮನುಷ್ಯ ಪ್ರೀತಿಸುತ್ತಾನೆ ದ್ವೇಷಿಸುತ್ತಾನೆ...

Follow

Get every new post on this blog delivered to your Inbox.

Join other followers: