Daily Archive: November 12, 2015

2

ದೀಪಾವಳಿ…

Share Button

  ಬೆಳಕಿನ ಹಕ್ಕಿ  ಬಣ್ಣ ಬಣ್ಣದ ಹಾಳೆಯ ಅಂಟಿಸಿ  ಮಾಡಿ ಆಕಾಶ ಪುಟ್ಟಿ | ಹಾರಿಸಲೆಂದು ತುಂಟರು ಕಲೆತರು ಗೆಳೆಯರ ಗುಂಪು ಕಟ್ಟಿ | ನಿಗಿ ನಿಗಿ ಬೆಂಕಿಯ ಕೆಂಡದ ಮೇಲೆ  ಬೇವಿನ ತಪ್ಪಲ ಹಾಕಿ | ಹೊಗೆಯನು ತುಂಬಿ ದೀಪ ಹಚ್ಚಿ  ತೇಲಿ ಬಿಟ್ಟರು ನೂಕಿ...

ಅನ್ನದ ಬಟ್ಟಲಿಗೆ ಸಾವಯವ ತರಕಾರಿಗಳು

Share Button

ಅನಿರೀಕ್ಷಿತವಾಗಿ   ಧಾರವಾಡ,  ಹಾಸನ   ಮತ್ತು  ಮೈಸೂರಿಗೆ   ಭೇಟಿ  ಕೊಡುವ   ಅವಕಾಶ ಕೂಡಿ  ಬಂದಿತ್ತು. ಧಾರವಾಡದ   ಮನೆಯ  ಅಂಗಳಕ್ಕೆ ಕಾಲಿಟ್ಟೊಡನೆ ಗಮನ  ಸೆಳೆದಿದ್ದು   ಮರದ ಗಾತ್ರಕ್ಕೆ  ಬೆಳೆದಿದ್ದ   ದಾಳಿಂಬೆ   ಗಿಡ.  ಜೊತೆಗೇ  ಮನೆಯ   ಸುತ್ತಲಿನ  ಸ್ವಲ್ಪ...

1

ಅಪಾತ್ರ ದಾನ

Share Button

ನನ್ನ ನಾಡಿನ ನೆಲದುದ್ದಕ್ಕೂ ನದಿಗಳ ಹರಿಸಿದೆ ಅವುಗಳ ಅಕ್ಕಪಕ್ಕದಲಿ ಹಸಿರಿನ ವನಸಿರಿಯನಿರಿಸಿದೆ ಹೆಸರೇ ತಿಳಿಯದ ಲಕ್ಷೆಪಲಕ್ಷ ಹೂಗಳ ಅರಳಿಸಿದೆ ಅವುಗಳ ಸುತ್ತಲೆಂದು ಬಣ್ಣಗಳ ಬಳಿದ ಚಿಟ್ಟೆಗಳ ಹುಟ್ಟಿಸಿ ಓಡಬಿಟ್ಟೆ ಅಷ್ಟಗಲದ ಭೂಮಿಯ ಚಾವಣಿಗೆ ನೀಲಿಯ ಬಳಿದು ಅಲ್ಲಿ ಹಾರಲೆಂದು ಹಕ್ಕಿಗಳ ಕಳಿಸಿಕೊಟ್ಟೆ! ವ್ಯವಧಾನವೆಲ್ಲಿತ್ತು? ಸವಿಯುವ ಸಮಾದಾನವೆಲ್ಲಿತ್ತು? ನಿನ್ನೊಲುಮೆಯ...

4

ಕಮರುವ ಕನಸುಗಳು

Share Button

“ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ ಗುಣವಿರುವ ಮನುಜರೆಲ್ಲ ಮಕ್ಕಳಂತೆ. ಮಕ್ಕಳಿಗೂ ದೇವರಿಗೂ ಭೇದವಿಲ್ಲ ಇಬ್ಬರ ಮನದಲೂ ಕಪಟವಿಲ್ಲ ‘ ಹೀಗೆ ಮುದ್ದು ಮುದ್ದಾದ ಹಾಡೊಂದನ್ನು ಕೇಳಿದ ನೆನಪು. ಎಲ್ಲ ಮಕ್ಕಳಿಗೂ ಈ ರೀತಿಯ ಮುಚ್ಚಟೆಯ ಬಾಲ್ಯ ಸಿಗುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ಈ...

0

ನಿಲ್ಲದಲೆದಾಟ

Share Button

  ಬಿಟ್ಟೆಲ್ಲೊ ಹೊರಡುವೆನು ಎಂದೆಲ್ಲೊ ದೂರಕೆ ಎಂದರಸಿ ಹೊರಟರೆ, ಬಂದು ಮತ್ತದೆ ತೀರ ದುಂದುವೆಚ್ಚದ ಬದುಕ ಸಂದಿ ಗೊಂದಿ ದಾಟಿಸಿ ಮತ್ತೆ ಕರೆ ತಂದಿತಲ್ಲ ಚಕ್ರವ್ಯೂಹದ ಹುನ್ನಾರ || ಜಯಿಸುವೆನೆಂದೇ ನಡೆದ ಅಶ್ವಮೇಧ ಯಾಗ ಬಿಚ್ಚಿದೆ ಯಾಗಾಶ್ವ ಹುರಿದುಂಬಿಸುತ ಭರದೆ ಪ್ರಾಯ ಮದ ರಾಗ ಪದ ಅನುರಣಿಸಿ...

2

ತ್ಯಾಗರಾಜರು-{ವಾಗ್ಗೇಯಕಾರರು}

Share Button

ಸಂಗೀತ ದಿಗ್ವಿಜಯರಾದ ತ್ಯಾಗರಾಜರು , ತ್ರಿಮೂರ್ತಿಗಳಲ್ಲಿ ಎರಡನೆಯವರು.ಋಷಿಗಳಂತೆ ಬಾಳಿ ,ಆಧ್ಯಾತ್ಮ ತತ್ವದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನು ಕಂಡ ನಾದಯೋಗಿಗಳೇ ತ್ಯಾಗರಾಜರು. ತಂಜಾವೂರು ಜಿಲ್ಲೆಯ ಕಾವೇರಿ ನದಿ ದಡದಲಿರುವ ತಿರುವಾವೂರಿನಲ್ಲಿ 1762ನೇ ಮೇ ತಿಂಗಳು 4ನೇ ತಾರೀಕಿಗೆ ಸರ್ವಜಿತ್ ಸಂವತ್ಸರದ ಚೈತ್ರಮಾಸದಲ್ಲಿ ಪುಷ್ಯ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ...

2

ನಿನ್ನನು ಗೆಲ್ಲಬಹುದು!

Share Button

  ಈ ಕಥೆಯ ಮುಖ್ಯ ಪಾತ್ರ ರಾಮಾಚಾರಿ ಎಂಬ ವಿದ್ಯಾವಂತ ಇಂಜಿನಿಯರ್. ಕಮಾಲಪುರ ಎಂಬ ನಗರದ  ಖಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಸ್ಥಾನದಲ್ಲಿ  ಕೆಲಸ ಮಾಡುತ್ತಿದ್ದನು. ಆದರೆ ಅವನ ಸ್ನೇಹತರಿಗಿಂತಲೂ ಸ್ವಲ್ಪ ಕಡಿಮೆಯದ್ದಾಗಿತ್ತು.ಕಮಾಲಪುರದಲ್ಲಿ ಒಬ್ಬನೇ ಒಂದು ಕೊಠಡಿಯನ್ನು ಬಾಡಿಗಿಗೆ ತೆಗೆದುಕೊಂಡು ಮಾಡಿಕೊಂಡು ವಾಸವಾಗಿದ್ದನು.  ರಾಮಾಚಾರಿಯು ಸ್ವಭಾವದಲ್ಲಿ ದಲ್ಲಿ  ಸ್ವಲ್ಪ ...

Follow

Get every new post on this blog delivered to your Inbox.

Join other followers: