Daily Archive: March 3, 2016
ಈಗ ತಾನೇ ಮಾರ್ಚ್ ಕಾಲಿರಿಸಿದೆ. ಆದರೂ ಈಗಲೇ ಸೆಕೆ, ಧಗೆ ಆರಂಭವಾಗಿದೆ. ಮೊನ್ನೆ ಭಾನುವಾರ, ಚನ್ನಪಟ್ಟಣದ ಸಮೀಪದಲ್ಲಿರುವ ‘ವಾಡೆ ಮಲ್ಲೇಶ್ವರ ಬೆಟ್ಟ’ಕ್ಕೆ ಚಾರಣ ಕೈಗೊಂಡಿದ್ದೆವು. ಕಲ್ಲು ಬಂಡೆಗಳಿಂದ ಕೂಡಿದ್ದ ಆ ಬೆಟ್ಟದಲ್ಲಿ ಗಿಡಮರಗಳು ಒಣಗಿ ಕಾಡು ಭಣಗುಡುತಿತ್ತು. ಹೀಗಿದ್ದರೂ, ಅಲ್ಲಲ್ಲಿ ಬಿಳಿಮಲ್ಲಿಗೆಯಂತೆ ಕಂಗೊಳಿಸುತ್ತಿದ್ದ ಸುವಾಸನಾಭರಿತವಾದ ‘ಕೊಡಸಿಗೆ’ ಹೂ...
ಯಾಕೆ ಸ್ವಲ್ಪ ಪ್ರೀತಿ ಬೆಳೆಸಿಕೊಳ್ಳಬಾರದು? ಒಂದಿಷ್ಟು ಕರುಣೆ ಆವಾಹಿಸಿಕೊಳ್ಳಬಾರದು? ಯಾಕೆ ಅಂತ:ಕರಣದ ಮಾತು ಕೇಳಿಸಿಕೊಳ್ಳಬಾರದು? ಯಾಕೆ ಹಾಲುಗಲ್ಲದ ಹಸುಳೆಯ ಅಳುವ ಆಲಿಸಬಾರದು? ದಿಗಿಟ್ಟು ಬಂದೂಕು ಬಾಂಬುಗಳ ಸದ್ದನು ಕೇಳಿಸಿಕೊಳ್ಳಬಾರದೇಕೆ ಹೃದಯಗಳ ಬಡಿತವ ಕಾಣಿಸುತಿಲ್ಲವೇ ಮನುಕುಲದ ಅಂತ್ಯದ ಚಿತ್ರ ಕೇಳಿಸುತಿಲ್ಲವೇ ಅಂತ್ಯಕಾಲದ ಆಕ್ರಂದನದ ಚೀತ್ಕಾರ ಯಾಕೆ? ಯಾಕೆ? ಯಾಕಿಂತಹ...
ಸೀತಾಳ ತಾಯಿ ಕಾಯಿಲೆಯಿಂದ ಮಲಗಿದಲ್ಲೇ ಆಗಿ ತಿಂಗಳಾಗಿತ್ತು. ಎದ್ದು ಕೂರಲೂ ಶಕ್ತಿ ಇಲ್ಲದ ಆ ವೃದ್ಧ ಜೀವಕ್ಕೆ ಮಲಗಿದ ಕಡೆಯಲ್ಲೇ ಎಲ್ಲ ನೋಡಿಕೊಳ್ಳಬೇಕಾದ ಅವಸ್ಥೆ. ಆಕೆ ಅಧ್ಯಾಪಕಿ. ಇದ್ದ ರಜಾ ಖಾಲಿ ಆಗಿತ್ತು. ತನ್ನ ಕಷ್ಟದ ಕಾಲದಲ್ಲಿ ಕೈ ಹಿಡಿದು ತಾಯಿ ಅವಲಂಬನೆ ಕೊಟ್ಟ...
ವರಕವಿ ಡಾ ದ . ರಾ. ಬೇಂದ್ರೆ ಅವರ ವ್ಯಂಗ್ಯ ಚಿತ್ರ , ಹಾಗೂ” ಕಾರ್ಟೂನ ಸುಗ್ಗಿ- ನೋಡಿ ಹಿಗ್ಗಿ ” ಎಂಬ ಸ್ಲೋಗನ ದೊಂದಿಗೆ ಮುದ್ರಿತವಾದ ಆಮಂತ್ರಣ ಪತ್ರಿಕೆ ಸೊಗಸಾಗಿತ್ತು, ದಿನಾಂಕ 22-02-2016 ರಂದು ಬೆಳಿಗ್ಗೆ 11-00 ಘಂಟೆಗೆ ಧಾರವಾಡದ ,ಕರ್ನಾಟಕ ಕಾಲೇಜು ರಸ್ತೆಯಲ್ಲಿಯ ಆರ್ಟ ಗ್ಯಾಲರಿ ಯಲ್ಲಿ...
ಕೃಷ್ಣಾ ಮತ್ತು ಮಲಪ್ರಭಾ ನದಿ ಸಂಗಮಿಸುವ ಕ್ಡೇತ್ರವಾದ ಕೂಡಲ ಸಂಗಮವು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟಿನಿಂದ ಸುಮಾರು 35 ಕಿ.ಮಿ.ದೂರದಲ್ಲಿದೆ. ಇದು ಬಸವಣ್ಣನವರ ಐಕ್ಯ ಸ್ಥಳವಾಗಿದ್ದು, ಲಿಂಗಾಯತ ಧರ್ಮದ ಪ್ರಮುಖ ಕ್ಷೇತ್ರವಾಗಿದೆ. ಐಕ್ಯಮಂಟಪವು ಮೊದಲು ನೆಲಮಟ್ಟದಲ್ಲಿ ಇತ್ತಂತೆ. ಆಲಮಟ್ಟಿ ಜಲಾಶಯವು ನಿರ್ಮಾಣಗೊಂಡಾಗ, ಅದರ ಹಿನ್ನೀರಿನ ವ್ಯಾಪ್ತಿಯಲ್ಲಿ ಈ...
ನಿಮ್ಮ ಅನಿಸಿಕೆಗಳು…