Daily Archive: March 10, 2016

2

ಜೋಗತಿ ಜೋಳಿಗೆ : ಸಾರಾ ಅಬೂಬಕರ್ ಪ್ರಶಸ್ತಿ ವಿಜೇತ ಕೃತಿ

Share Button

ಹೊಸ ಅಲೆಯ ಬರಹಗಾರ್ತಿಯರಲ್ಲಿ ಅನುಪಮಾ ಪ್ರಸಾದ್ ಇತ್ತೀಚೆಗೆ ಕೇಳಿ ಬರುತ್ತಿರುವ ಹೆಸರು. ಶಿರಸಿ ಮೂಲದವರಾಗಿರುವ ಇವರು ಪ್ರಸ್ತುತ ಕಾಸರಗೋಡು ಸಮೀಪದ ಪೆರ್ಣೆಯಲ್ಲಿ ವಾಸವಾಗಿದ್ದಾರೆ. ‘ಚೇತನಾ’, ‘ಕರವೀರದ ಗಿಡ’, ‘ದೂರ ತೀರ’, ‘ಜೋಗತಿ ಜೋಳಿಗೆ’ ಇವರ ಕಥಾ ಸಂಕಲನಗಳು. ‘ಮನಸು ಮಾಯೆಯ ಹಿಂದೆ’ , ‘ಕೆನ್ನೀರು’ ಎಂಬ ರೇಡಿಯೋ...

0

ಎಷ್ಟು ಸುಲಭವಾಗಿ ಗೆದ್ದುಬಿಟ್ಟೆ

Share Button

  ಒಂದು ದಿನವೂ ಕತ್ತಿ ಹಿಡಿಯಲಿಲ್ಲ ಕವಚ ತೊಡಲಿಲ್ಲ ರಥವನೇರಲಿಲ್ಲ ಬಿಲ್ಲುಬಾಣಗಳನೆಸೆಯಲಿಲ್ಲ ಭರ್ಜಿಗಳ ಬೀಸಲಿಲ್ಲ ಯುದ್ದೋನ್ಮಾಧಿ ರಣಕೇಕೆ ಹಾಕಲಿಲ್ಲ! ಸುಮ್ಮನೇ! ಮುಗುಳ್ನಗುತ್ತ ಮಾತಾಡುತ್ತ ಕರುಣೆ ತುಂಬಿದ ಕಣ್ಣುಗಳಿಂದ ಶತ್ರುವ ನೋಡುತ್ತಲೇ ಗೆದ್ದುಬಿಟ್ಟೆ! ಹಾಗೆ ಗೆದ್ದದ್ದನ್ನು ಯಾವುದೇ ಆಸೆಯಿರದೆ ನಮ್ಮ ಕೈಗಿಟ್ಟು ನಡೆದುಬಿಟ್ಟೆ! ಮಾಡಿದರೆ ಯುದ್ದ ಮಾಡಬೇಕು ನಿನ್ನ...

 ವೈಶಿಷ್ಟ ಪೂರ್ಣ ಊರು  “ಕುಂದ ಗೋಳ “

Share Button

  ಸಂಗೀತ ,ಶಿಲ್ಪಕಲೆ ಹಾಗು ಸಾಮರಸ್ಯ ಭಾವನೆಗಳ ತವರೂರಾದ  “ನನ್ನ ಕುಂದಗೋಳ “ಕುರಿತು ಬರೆಯಲು ಹೆಮ್ಮೆ ಅನ್ನಿಸುತ್ತದೆ . ಪೂರ್ವದಲ್ಲಿ ಜಮಖಂಡಿ ಸಂಸ್ಥಾನಕ್ಕೆ ಒಳಪಟ್ಟ ಕುಂದಗೋಳವು ಈ ಕೆಳಗಿನ ಸಂಗತಿಗಳಿಗೆ ಪ್ರಸಿದ್ಧವಾಗಿದೆ. ಸಂಗೀತ :– ಗಾನ ಗಂಧರ್ವ, ಸವಾಯಿ ಗಂಧರ್ವರು(ಮೂಲ ಹೆಸರು -ರಾಮಭಾವೂ ಕುಂದಗೋಳಕರ ) ಜನಿಸಿದ...

3

ವಾಡೆ ಮಲ್ಲೇಶ್ವರ ಬೆಟ್ಟಕ್ಕೊಂದು ಸುತ್ತುಚಾರಣ

Share Button

  ಮೈಸೂರು ಕಡೆ ಜನರು ಹೇಳುವ ಮಾತಿನಂತೆ ” ಶಿವರಾತ್ರಿಗೆ ಚಳಿ ಶಿವ ಶಿವಾ ಅಂತ ಹೊರಟು ಹೋಗ್ತದೆೆ”. ಆದರೆ ಇನ್ನೂ ಫೆಬ್ರವರಿ ಕೊನೆಯ ವಾರದಲ್ಲಿಯೇ ಚಳಿ ಹೊರಟು ಹೋಗಿ, ಉರಿಬಿಸಿಲಿನ ಝಳ ಆರಂಭವಾಗಿದೆ ಎಂದು ಅನುಭವವೇದ್ಯವಾಯಿತು. ಸಾಮಾನ್ಯವಾಗಿ ಬೇಸಗೆಯಲ್ಲಿ, ಮನೆಯೊಳಗೆಯೇ ಇದ್ದು, ಲಭ್ಯವಿದ್ದಂತೆ ಫ್ಯಾನ್ ಅಥವಾ...

0

ಮನಸಲೆ ಮನಸಾಗುವೆ ನಾನು…

Share Button

ಮನಸಲೆ ಮನಸಾಗುವೆ ನಾನು, ಹೇಳು ನೀ ಹೇಗಳಿಸುವೆ ನೀನು ? ಕನಸಲಿ ಕನಸ ಕದಿವೆನಿನ್ನು, ಕಾಣದೆ ಹೇಗಿರುವೆ ನೀನು ? ಹೃದಯದ ಬಡಿತಕು ತಪ್ಪಿಸುವೆ, ಲಯಬದ್ದ ನಿಯಮ ಕಾಡುವೆ ಪ್ರೀತಿಯ ಸೂರಗಲ, ಮೀರಿದರು ಸಂಯಮ || ಮನಸಲೆ || ತಪ್ಪೇನು ನನ್ನದೀ ಎದೆಯ, ಗಡಿಯಾರ ಸರಕು ಅಡವಿಟ್ಟು...

4

ಸೋಪಿನ ಸ್ಕೋಪ್…

Share Button

ಸ್ನಾನ ಮಾಡಿ ಬಂದ ಮಗರಾಯ ‘ ನನ್ನ ಸೋಪ್ ಮುಗಿದಿದೆ..ಇನ್ನೊಂದು ತನ್ನಿ’ ಎಂದ. ಸುಮ್ಮನೆ ನಮ್ಮ ಬಾತ್ ರೂಮ್ ನತ್ತ ಕಣ್ಣು ಹಾಯಿಸಿದೆ. ಮೂರು ಸಾಬೂನು ಪೆಟ್ಟಿಗೆಗಳಲ್ಲಿ ಈಗಾಗಲೇ ಬಳಸುತ್ತಿದ್ದ ಮೂರು ಸೋಪುಗಳು ಇದ್ದುವು. ಒಂದರಲ್ಲಿ ಪತಂಜಲಿ ಸಂಸ್ಥೆಯ ಉತ್ಪನ್ನ ‘ಹಳದಿ -ಚಂದನ’ ಸೋಪು, ಇನ್ನೊಂದರಲ್ಲಿ ನಾನು...

0

ನಿನಗಾಗಿ ಕಾದಿರುವೇ ಓ ಒಲವೇ

Share Button

ಪ್ರೀತಿಯೆಂಬ ಬೆಳೆಯು ಮೊಳಕೆಯಲ್ಲೇ ಬಾಡುತ್ತಿರಲು ಮಳೆಯಾಗಿ ಆವರಿಸು ನೀನು   ಉಕ್ಕಿ ಹರಿಯುತ್ತಿರುವ ಕಣ್ಣೀರಿನ ನದಿಯು ಬತ್ತುವ ಮುನ್ನವೇ ಕಡಲಾಗಿ ಸೇರು ನನ್ನನು ನೀನು   ಬಾಳಿನ ಗಾಳಿಪಟದ ಸೂತ್ರವು ಕಡಿಯುವ ಮುನ್ನವೇ ಸೆರೆಯಾಗು ನನ್ನಲ್ಲಿ ನೀನು   ಜೀವನವೆಂಬ ಗಡಿಯಾರದ ಸಮಯವು ನಿಲ್ಲುವ ಮುನ್ನವೇ ಅದರ...

Follow

Get every new post on this blog delivered to your Inbox.

Join other followers: