Daily Archive: March 31, 2016

0

ಗಾಢವಿಷಾದದ ಬಟ್ಟಲೊಳಗೆ ಮುಖವನದ್ದಿ!

Share Button

ನಾನು ಬದುಕಲೋ ಬೇಡವೊ ಎನ್ನುವ ಗಾಢ ವಿಷಾದದ ದ್ವಂದ್ವದಲ್ಲಿ ಮತ್ತು ಚರ್ಮ ಸೀಳಿ ಮೈಯೊಳಗೆ ನುಗ್ಗಿ ನನ್ನ ಹಸಿಮಾಂಸವ ಸುಡುತ್ತಿರುವೀ! ಬಿಸಿಲ ಧಗೆಯಲ್ಲಿ ಕೂತಿರುವಾಗ ನಿನ್ನ ಮುಖ ಮಾತ್ರ ನೆನಪಿಗೆ ಬರುತ್ತೆ ಹಸಿದ ಹಸುಗೂಸಿಗದರ ತಾಯ ಮುಖ ನೆನಪಾದಂತೆ – ಸುಮ್ಮನೇ ಬಿಳಿಗೋಡೆಯ ನಿಟ್ಟಿಸುತ್ತೇನೆ ಕಿಟಕಿಯಿಂದ ರಾಚಿದ...

7

ನಡೆದು ನೋಡಾ ವಾಡೆ ಮಲ್ಲೇಶ್ವರ ಬೆಟ್ಟದ ಸೊಬಗ

Share Button

ಮೈಸೂರಿನ ವಾರ್ತಾಭವನದ ಬಳಿಯಿಂದ ನಾವು 22  ಮಂದಿ ಸಣ್ಣ ಬಸ್ಸಿನಲ್ಲಿ 28-02-2016 ರಂದು ಬೆಳಗ್ಗೆ 6.30  ಗಂಟೆಗೆ ವಾಡೆ ಮಲ್ಲೇಶ್ವರದ ಕಡೆಗೆ ಹೊರಟೆವು. ಮೈಸೂರು ಬೆಂಗಳೂರು ದಾರಿಯಲ್ಲಿ ಸಾಗಿ ಚನ್ನಪಟ್ಟಣದ ಬಳಿ ಬಲಕ್ಕೆ ಹೊರಳಿ ಹಲಗೂರು ಮಾರ್ಗವಾಗಿ ಮುಂದುವರಿದು ಕೋಡಂಬಳ್ಳಿ ಕೆರೆ ಏರಿ ಮೇಲೆ ಸಾಗಿದೆವು. ಕೋಡಂಬಳ್ಳಿ ಕೆರೆ...

6

‘ಕಟ್ ಮಂಡಿಗೆ’

Share Button

ಜೈನಕಾಶಿಯೆಂದು ಪ್ರಸಿದ್ಧವಾದ ಮೂಡುಬಿದಿರೆಯಿಂದ, ನನ್ನ ತಂಗಿ ತಂದ ಸ್ಪೆಷಲ್ ಸ್ವೀಟ್ ಇದು. ಇದರ ಹೆಸರು ‘ಕಟ್ ಮಂಡಿಗೆ’ಯಂತೆ. ಬಿಳಿ ಬಣ್ಣದ ಕರವಸ್ತ್ರವನ್ನು ಚೌಕಾಕಾರದಲ್ಲಿ ಮಡಚಿ ಇಟ್ಟಂತೆ ಕಾಣಿಸುತ್ತಿದ್ದ ಈ ಸಿಹಿ ತಿನಿಸು, ಬಹಳ ತೆಳುವಾದ ಪದರಗಳನ್ನು ಹೊಂದಿತ್ತು. ತುಪ್ಪದ ಪರಿಮಳ ಢಾಳಾಗಿದ್ದು, ಬೂರಾ ಸಕ್ಕರೆಯ ಲೇಪವಿತ್ತು. ಹಾಗೆಯೇ...

1

ಅಂಗಳದಂಚಿನ ಕನವರಿಕೆಗಳು

Share Button

‘ವರ್ತಮಾನ ಬಿಕ್ಕಟ್ಟುಗಳನ್ನು ಮರೆಯುವುದಕ್ಕೆ ಬಾಲ್ಯಕ್ಕೆ ಹೆರಳಿಕೊಳ್ಳುವುದೂ ಒಂದು ತಂತ್ರ’. ಸ್ಮಿತಾ ಅಮೃತರಾಜರ ಅಂಗಳದಂಚಿನ ಕನವರಿಕೆಗಳು ಕೃತಿಯ ಮುನ್ನುಡಿಯಲ್ಲಿ ಪುರುಷೋತ್ತಮ ಬಿಳಿಮಲೆಯವರ ಅರ್ಥಗರ್ಭಿತ ಸಾಲುಗಳಿವು. ಕೊಡಗು ಜಿಲ್ಲೆಯ, ಮಡಿಕೇರಿ ತಾಲೂಕಿನ ಚೆಂಬು ಎಂಬ ಪ್ರಕೃತಿಯ ಮಡಿಲಲ್ಲಿ ಅವಿತುಕೊಳ್ಳದೆ ಸಾಹಿತ್ಯ ಕಳಸವನ್ನು ಇರಿಸುವುದರ ಮೂಲಕ ತನ್ನ ಇರುವಿಕೆಯನ್ನು ಸಾಕ್ಷೀಕರಿಸಿದ್ದಾರೆ ಸ್ಮಿತಾ....

4

ಪಿತ್ತಜನಕಾಂಗ (ಲಿವರ್) ದಾನ..

Share Button

ಆಕೆ ನನ್ನ ಸಹೋದ್ಯೋಗಿ. ನಲುವತ್ತರ ಆಸುಪಾಸಿನ ವಯಸ್ಸು. ಸಾಧುಸ್ವಭಾವದವಳು, ಬಹಳ ದೈವಭಕ್ತೆ. ಬ್ಯಾಂಕೊಂದರಲ್ಲಿ ಉದ್ಯೋಗದಲ್ಲಿದ್ದ ಪತಿ, ಕಾಲೇಜಿನಲ್ಲಿ ಓದುತ್ತಿರುವ ಮಗ, ಸ್ವಂತ ಮನೆ ಹೊಂದಿದ್ದು ತೃಪ್ತ ಜೀವನ ನಡೆಸುತ್ತಿದ್ದರು. ಈ ಸಂಸಾರಕ್ಕೆ ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ತಾಪತ್ರಯಗಳು ಎದುರಾದದ್ದು ಮನೆಯ ಯಜಮಾನನ ಅನಾರೋಗ್ಯದ ಮೂಲಕ. ಹಲವಾರು...

2

ಹಾಯ್ಕುಗಳು

Share Button

ಅಳು ಚೆನ್ನಾಗಿ ತೊಲಗಲಿ ಲವಣ ಉಳಿಸಿ ನೀರ || . ಕಂಬನಿ ಬಿತ್ತು ಉಪ್ಪು ಫಸಲ ಕೊಯ್ಲು ಕಣ್ಣಿನ್ನು ವಾಸಿ || . ಕಣ್ಣ ಹಡಗು ಲಂಗರು ರೆಪ್ಪೆಯಲಿ ಚಲಿಸೊಳಗೆ || .  ಮಳೆ ಕಂಬನಿ ಹನಿ ಹನಿ ಸುರಿಯೆ ಇಳೆ ಕಂಪನಿ.. || . ಕಂಬಳಿ...

Follow

Get every new post on this blog delivered to your Inbox.

Join other followers: