Daily Archive: June 23, 2016

1

ಗುಬ್ಬಣ್ಣನ ದಶಾವತಾರ ಮತ್ತು ಇತರ ಪ್ರಹಸನಗಳು

Share Button

‘ಎಲ್ಲಾದರೂ ಇರು, ಎಂತಾದರೂ ಇರು; ಎಂದೆಂದಿಗು ನೀ ಕನ್ನಡವಾಗಿರು’ – ಎಂಬ ಕುವೆಂಪುರವರ ಕವಿವಾಣಿಯನ್ನು ನಾವೆಲ್ಲಾ ಕೇಳಿದ್ದೇವೆ. ಆಧುನಿಕತೆಯತ್ತ ದಾಪುಗಾಲಿಡಬೇಕಾದ  ಪ್ರಸ್ತುತ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು ಬಹಳ ಕಷ್ಟ, ಆದರೂ ಖಂಡಿತಾ ಸಾಧ್ಯವಿದೆ ಎಂದು  ಪ್ರಮಾಣೀಕರಿಸಿ ತೋರಿಸಿದವರು ಶ್ರೀ ನಾಗೇಶ, ಮೈಸೂರು. ಮೂಲತ: ಮೈಸೂರಿನವರಾದ ಶ್ರೀ...

3

ಮಲೆನಾಡ ಕೋಗಿಲೆ ಬಿ.ಕೆ. ಸುಮಿತ್ರಮ್ಮ…

Share Button

ಇದೊಂದು ಅಪರೂಪದ ಸಂದರ್ಭ.ನಾಡು ಕಂಡ ಅತ್ಯಂತ ಅಪರೂಪದ ಗಾಯಕಿ ಬಿ.ಕೆ.ಸುಮಿತ್ರಮ್ಮನಿಗೆ 75 ವಸಂತಗಳು ತುಂಬಿದ ಸಂಭ್ರಮದಲ್ಲಿ ನಾನು ಪಾಲ್ಗೊಂಡ ಕೆಲ ಕ್ಷಣಗಳನ್ನು ಬರವಣಿಗೆಯ ಮೂಲಕ ಓದುಗರೊಂದಿಗೆ ಹಂಚಿಕೊಳ್ಳುವ ಸದಾವಕಾಶ.ನಮ್ಮೂರು ತೀರ್ಥಹಳ್ಳಿ. ಅಲ್ಲಿ ಸಾಮಾನ್ಯವಾಗಿ ಶಾಲಾ ಕಾಲೇಜಿನ ದಿನಗಳ ನಡುವೆ ಬರುತ್ತಿದ್ದ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ನಾವು ದಾರಿಯಲ್ಲಿ ಕೇಳುತ್ತಿದ್ದ ಹಾಡುಗಳೆಂದರೆ, ನಂಬಿದೆನಿನ್ನಾ...

2

ದೀಪ ಹಚ್ಚಿಟ್ಟ ರಾತ್ರಿ: ಪ್ರಕಾಶ್ ಜಾಲಹಳ್ಳಿ ಅವರ ಗಜಲ್ ಗಳು

Share Button

“ದೀಪ ಹಚ್ಚಿಟ್ಟ ರಾತ್ರಿ“ ಪ್ರಕಾಶ್ ಜಾಲಹಳ್ಳಿ ಅವರ ಐವತ್ತು ಗಜಲ್ ಗಳ ಸಂಗ್ರಹ. ಈಗಾಗಲೇ ಸಾಹಿತ್ಯ ಕ್ಶೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ ಭರವಸೆಯ ಯುವ ಕವಿ. ಕತ್ತಲಿನ ಕಾಡಿಗೆ ಬಣ್ಣದ ನೀರವ ಮೌನದಲ್ಲಿ ಧ್ಯಾನಸ್ಠ ಹಣತೆಗಳ ಪಿಸುಮಾತಿನಂತೆಯೇ ಈ ಕವನಗಳು ತಮ್ಮ ಅನುಭವದ ಪ್ರಾಮಾಣಿಕತೆಯಿಂದ, ತಂತಿ ಮೀಟಿದ ನೋವ...

0

ಚುಕ್ಕೆ ಮತ್ತು ಮಕ್ಕಳು 

Share Button

‘ ಚುಕ್ಕಿ ಬಳಗದ  ಚಂದ್ರನಶಾಲೆ ಬಟ್ಟ ಬಯಲಿನ ಆಕಾಶ   | ರಾತ್ರಿ ಹೊತ್ತು ಸುರುವಾದ್ರದಕೆ ಬೆಳಗಿನ ವರೆಗೂ ಅವಕಾಶ |  ‘ ಆಟ ಆಡ್ತಾ ಕಲಿಯುವ ಚುಕ್ಕೆಗೆ ಬೇಸರವೆಂಬುದೆ ಗೊತ್ತಿಲ್ಲ | ಗಾಳಿ ಆಡದ ಕ್ಲಾಸ್ ರೂಮಲ್ಲಿ ಕೂಡಿ ಹಾಕಿದ ಭಯವಿಲ್ಲ |  ‘ ಟ್ಯೂಶನ್...

Follow

Get every new post on this blog delivered to your Inbox.

Join other followers: