Daily Archive: December 1, 2016
ತಮ್ಮೆಲ್ಲಾ ಭಾವಲಹರಿಗಳನ್ನು ಭಾವಚಿತ್ರ ಮತ್ತು ಭೂದೃಶ್ಯ ಚಿತ್ರಗಳ ಮೂಲಕ ಅದ್ಭುತವಾಗಿ ಬಿಂಬಿಸುತ್ತಿರುವ ಪಿ.ಜಯರಾಮ್ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಮಿಕ್ಕೇರಿ ಗ್ರಾಮದಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಬಾಲ್ಯದಲ್ಲಿಯೇ ಪೋಲಿಯೊ ಕಾಯಿಲೆಗೆ ತುತ್ತಾಗಿ ತಮ್ಮ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದರೂ ಧೃತಿಗೆಡದೆ ತೆವಳುತ್ತಾ ಪ್ರಾಥಮಿಕ ಶಾಲೆಗೆ ಹೋಗಿದ್ದಾರೆ. ನಡೆಯಲು ಬಾರದಿದ್ದರೂ...
ಮಾತುಗಳೆಲ್ಲ ಮುಗಿದು ನೀರವ ಮೌನ ನಿರಾಳತೆಯ ಬಾವ ಬೇಕಾಗಲಿಲ್ಲ ಕತ್ತರಿಸಲು ಮಾರುದ್ದದಕೊಡಲಿ ಸಂಬಂದವ ಸಾಕಿತ್ತು ಒಂದೇ ಮಾತು ಹಾಳಾಗಿ ಹೋಗು ತಥಾಸ್ತು ಅಂದರೇನು? ಅಶ್ವಿನಿ ದೇವತೆಗಳು! . ತಿರುಗಿನಡೆದ ಬೆನ್ನಿಗಿರಲಿಲ್ಲ ಕಾಳಜಿ ಒದ್ದೆಯಾದ ಕಣ್ಣುಗಳ ಕಾಣಲು. ಕಷ್ಟಕಷ್ಟ! ಕಾಪಾಡಿಕೊಳ್ಳುವುದು ಹಾಗೆ ನೋಡಿದರೆ ಸಂಬಂದಗಳ ಕೆಲವನ್ನು ಕಾಪಾಡಬೇಕು...
ಚಳಿಗಾಲ ಆರಂಭವಾಗಿದೆ. ಬಿಸಿಬಿಸಿಯಾಗಿ, ರುಚಿರುಚಿಯಾಗಿ, ಆರೋಗ್ಯಕ್ಕೆ ಹಿತಕರವಾದ ಸೂಪ್ ಅನ್ನು ಸವಿಯಲು ಸಕಾಲ. ‘ರಾಗಿ ಸೂಪ್ ‘ ನ ತಯಾರಿಕಾ ವಿಧಾನ ಇಲ್ಲಿದೆ : ಒಂದು ಕ್ಯಾರೆಟ್, 5-6 ಬೀನ್ಸ್ ಚಿಕ್ಕ ಕ್ಯಾಬೇಜಿನ ಹೋಳು, ಒಂದು ಈರುಳ್ಳಿ, ಒಂದು ಹಸಿರುಮೆಣಸಿನಕಾಯಿ, ಸ್ವಲ್ಪ ಕರಿಬೇವಿನ ಎಲೆಗಳು..ಇವಿಷ್ಟನ್ನು ಚಿಕ್ಕದಾಗಿ...
ಜಾನಕಿಛಟ್ಟಿ ಬೆಳಗ್ಗೆ ( 14.09.16) 4.15 ಕ್ಕೆ ಎದ್ದು ತಯಾರಾದೆವು. 5.15 ಕ್ಕೆ ವಸತಿಗೃಹದ ಲೆಕ್ಕ ಚುಕ್ತಾಮಾಡಿ ಬಸ್ ಹತ್ತಿದೆವು. ಬಹುಶಃ ಎರಡು ಸಾವಿರ ರೂ. ಆದದ್ದೆಂದು ಕಾಣುತ್ತದೆ. ಜಾನಕಿಛಟ್ಟಿಗೆ ಹೋಗುವ ದಾರಿಯಲ್ಲಿ ನಸುಕಿನಲ್ಲೇ ಕುದುರೆಗಳು ಸಾಗುವುದು ಕಂಡಿತು. ಯಮುನೋತ್ರಿಗೆ ಭಕ್ತಾದಿಗಳನ್ನು ಕರೆದೊಯ್ಯಲು ಎಷ್ಟು ದೂರದಿಂದ ಪ್ರತಿದಿನ...
ನಿಮ್ಮ ಅನಿಸಿಕೆಗಳು…