Monthly Archive: February 2017

1

ಉಪ್ಪಿಟ್ಟಿನ ರೊಟ್ಟಿ ಅವತಾರ – ಉಪ್ಪಿಟ್ರೊಟ್ಟಿ !

Share Button

  ಅತೀ ಸುಲಭವಾಗಿ, ಬೇಗನೆ ತಯಾರಿಸಬಹುದಾದ, ಒಂದೆರಡು ಸಾಮಗ್ರಿಗಳಿಲ್ಲದಿದ್ದರೂ ರುಚಿಗೆಡದ, ನಿತ್ಯದ ಉಪಾಹಾರಕ್ಕೂ ಸರಿ, ಸಮಾರಂಭದ ದೊಡ್ಡ ಪ್ರಮಾಣದಲ್ಲಿ ತಯಾರಿಕೆಗೂ ಸೈ ಎನಿಸುವ ……..ಹೀಗೆ ಹಲವಾರು ವೈಶಿಷ್ಟ್ಯಗಳಿದ್ದರೂ ಅತ್ಯಂತ ಹೆಚ್ಚು ಅವಹೇಳನೆಗೆ ಗುರಿಯಾಗುವ ಸರಳ ತಿನಿಸು ‘ಉಪ್ಪಿಟ್ಟು’. ಇನ್ನು ಬೆಳಗ್ಗೆ ಮಾಡಿದ ಉಪ್ಪಿಟ್ಟು ಮಿಕ್ಕಿದರೆ, ಅದನ್ನು ಪುನ:...

0

ತಾಯೊಡಲು

Share Button

ತಾಯ ಒಡಲೊಳಗಿಂದ ಮಡಿಲೊಳಾಡೊ ಕಂದ ಅಮ್ಮ ಎಂಬೊಂದು ಮಾತಿಂದ ತಾಯಿಗೆ ಜಗದಾನಂದ ಹಡೆದ ನೋವೆಲ್ಲಾ ಕಂದನ ನಗುವಿಂದ ಮಾಯ ಮಗುವ ಮುಖ ನೋಡುತಲೆ ಕಳೆವಳಮ್ಮ ತನ್ನೆಲ್ಲಾ ಸಮಯ ಅಳುವ ಕಂದನ ಕೂಗಿಗೆ ಎದೆಯಾಲುಕ್ಕುವುದು ಆ ಘಳಿಗೆ ಹಾಲ ಕುಡಿದು ಮಲಗೊ ಕಂದ ನೋಡಿ ಸವಿಯಬೇಕು ಆ ಆನಂದ...

4

ಷಾಪಿಂಗ್‌ನ ಮೋಡಿ

Share Button

‘ಹಳ್ಳಿ ಮೇಲೋ ಪೇಟೆ ಮೇಲೋ’ ಎನ್ನುವುದು ಅನಾದಿ ಕಾಲದಿಂದಲೂ ಚರ್ಚೆಯ ವಿಷಯ. ಭಾರತದ ಬೆನ್ನೆಲುಬು ಹಳ್ಳಿಗಳು ಎಂದೇನೇ ಹೇಳಲಿ ಹೆಚ್ಚುತ್ತಿರುವ ನಗರೀಕರಣ ದೇಶದ ಆರ್ಥಿಕ, ಸಾಂಸ್ಕೃತಿಕ, ಭಾವ ಜಗತ್ತನ್ನೇ ಬದಲಾಯಿಸಿದೆ. ಇದು ನಿಚ್ಚಳವಾಗಿ ಕಾಣಿಸುತ್ತಿರುವುದು ನಮ್ಮ ಉದ್ಯೋಗ ಆಯ್ಕೆಗಳಲ್ಲಿ ಹಾಗೂ ಖರ್ಚು ಮಾಡುವ ವಿಧಾನದಲ್ಲಿ ಮಿತವ್ಯಯ, ಸರಳ...

2

ಪ್ರೇಮಿಯೂ, ಪ್ರಾರ್ಥನೆಯೂ

Share Button

  ಅವಳು ಆಗಮಿಸುವಾಗಲೆಲ್ಲ ನನ್ನೊಳಗೆ ಉಸುರುತ್ತವೇಕೆ ಆಸೆ ಕಂಡಾಗ ಇವಳ ನಡೆಯ ಹುರುಪು ಹೃದಯದೊಳಗೇಕಿಷ್ಟು ಬಿಸುಪು . ‘ ಸ್ಪುರಿಸಿ ಅವಳಾಗಮನದ ಬೆಳಕು ಒಳಗಿನಾಸೆ ದರ್ಶನವಾಗಬಹುದೆ! ಯಾರವಳ ಮೆಚ್ಚು ತಿಳಿಯಬಹುದೆ ಗಟ್ಟಿ ಗುಟ್ಟು ನಿಚ್ಚಳವಾಗಬಹುದೆ?  . ಸುಡುವಯಸ್ಸು ಜಾರಿದ ನಡು ವಯಸ್ಸಿನ ಜಾಣೆ ಈ ಮಂದಸ್ಮಿತೆ ತುಟಿ ಪದಗಳನರಳಿಸುವ...

2

ಭಾಷೆಗೆ ನಿಲುಕದ ಭಾವ..

Share Button

ಸಾಮಾನ್ಯವಾಗಿ ಚಾರಣ/ನಡಿಗೆಯ ಸಮಯದಲ್ಲಿ ಸುಸ್ತಾದರೆ/ಬಾಯಾರಿದರೆ ತಿನ್ನುವುದಕ್ಕಿರಲೆಂದು ಒಂದಿಷ್ಟು ಚಾಕೋಲೇಟ್ಸ್ ಅನ್ನು ನನ್ನ ಕೈಚೀಲದಲ್ಲಿ ಇಟ್ಟುಕೊಳ್ಳುವುದು ನನ್ನ ಅಭ್ಯಾಸ. ಡಿಸೆಂಬರ್ 31,2016 ದಂದು ಒಡಿಶಾದ ಲೂನಾಪಾನಿಯ ಹಳ್ಳಿಯನ್ನು ದಾಟಿ, ‘ಚಿಲಿಕಾ ಸರೋವರ’ದ ಕಡೆಗೆ ನಡೆಯುತ್ತಿದ್ದೆವು. ಅಲ್ಲಿ ಕನಿಷ್ಟ 30 ವರ್ಷಗಳ ಹಿಂದಿನ ಅಪ್ಪಟ ಹಳ್ಳಿಯ ಚಿತ್ರಣವಿತ್ತು. ಗಲ್ಲಿಗಳಲ್ಲಿ ಆಟವಾಡುತ್ತಿದ್ದ...

0

ಹಸಿರು ಬಟಾಣಿ – ಅಕ್ಕಿಯ ಉಂಡೆ.

Share Button

ಈಗ ಹಸಿರು ಬಟಾಣಿಕಾಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂದು ಬೆಳಗಿನ ತಿಂಡಿಗೆ ಹಸಿಬಟಾಣಿ, ಕ್ಯಾರೆಟ್, ಒಗ್ಗರಣೆ ಸೇರಿಸಿದ ಅಕ್ಕಿಯ ಉಂಡೆ. ತಯಾರಿಸುವ ವಿಧಾನ: 4 ಕಪ್ ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಲ್ಲಿ ನೆನೆಸಿ. ನೆನೆದ ಅಕ್ಕಿಗೆ 2 ಚಮಚ ಕಾಯಿ ತುರಿ, 2 ಹಸಿರುಮೆಣಸಿನಕಾಯಿ ಸೇರಿಸಿ ತರಿತರಿಯಾಗಿ...

9

ದಮ್ಮಾಮ್ ನಮ್ಮನು ಕರೆದಾಗ…

Share Button

  ಕೆಲವು ವರ್ಷಗಳಿಂದ ನನ್ನ ದೊಡ್ಡ ಮಗಳು, ಅಳಿಯ ಮತ್ತು ಮೊಮ್ಮಗಳು ಬೆಂಗಳೂರಿನಲ್ಲಿ ವಾಸವಾಗಿದ್ದರು. ಅಳಿಯನಿಗೆ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾದ ದಮ್ಮಾಮ್ ಗೆ ಹೋಗಬೇಕಿದೆ ಅಂತ ತಿಳಿದಾಗ ಕಸಿವಿಸಿಯಾಗಿತ್ತು .ಅಲ್ಲಿನ ನಿಯಮಗಳು ಕಠಿಣ, ಹವಾಮಾನ ಚೆನ್ನಾಗಿಲ್ಲ, ಸ್ತ್ರೀಯರಿಗೆ ಸ್ವಾತಂತ್ಯ್ರವಿಲ್ಲ ಇತ್ಯಾದಿ ಅವರಿವರಿಂದ ಕೇಳಿ ತಿಳಿದಿದ್ದ ನನಗೆ...

0

ಬುದ್ಧನನ್ನು ಧ್ಯಾನಿಸುವ ಬಾದಾಮಿಯ ಶರಣಗೌಡ..

Share Button

  ಬುದ್ಧನ ಸಂದೇಶಗಳು, ನಿಲುವುಗಳು, ತತ್ವಗಳು ಹಲವರಿಗೆ ಹಲವು ಬಗೆಯಲಿ ಕಾಡಿವೆ, ಕಚ್ಚಿವೆ, ಚುಚ್ಚಿ ಎಚ್ಚರಿಸಿವೆ. ಕಿರಾತಕ ಅಂಗುಲಿಮಾಲನಂತವರೆ ಬುದ್ಧನಿಗೆ ಶರಣಾಗಿ ಹೊಸ ಮನುಷ್ಯನಾದ ಕತೆ ನಮಗೆಲ್ಲ ಗೊತ್ತಿದೆ. ದಲಿತ ಸಮುದಾಯದಲ್ಲೊಂದು ಅರಿವಿನ ಹಣತೆ ಹಚ್ಚಿಟ್ಟ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡಾ ಬೌದ್ಧಧರ್ಮಕ್ಕೆ ಮತಾಂತರಗೊಂಡ ಇತಿಹಾಸವು ನಮ್ಮ...

0

ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 11

Share Button

  ಬೆಳಗ್ಗೆ (23-09-2016) ಬೇಗ ಏಳುವ ಸಂದರ್ಭ ಇಲ್ಲದೆ ಇದ್ದರೂ ಆರೂವರೆಗೆ ಎಚ್ಚರ ಆಯಿತು. ಎದ್ದು ನಿತ್ಯವಿಧಿ ಪೂರೈಸಿ ನಾನೂ ಹೇಮಮಾಲಾ ಹೊರಗೆ ಹೋದೆವು. ಹೇಮಮಾಲಾ ಅವರು ಚಹಾ ಕುಡಿದರು. ಅಲ್ಲಿ ರಸ್ಕ್ ತೆಗೆದುಕೊಂಡು ಬಂದು ಎಲ್ಲರಿಗೂ ಹಂಚಿದರು. ನಮ್ಮ ಇಬ್ಬರು ಅನ್ನಪೂರ್ಣೆಯರು ಚಿತ್ರಾನ್ನ ಮಾಡಿದ್ದನ್ನು ತಿಂದು...

0

ಬಾಲ್ಯ-ಜೀವನ.

Share Button

ಬಾಲ್ಯ-ಜೀವನ ಮನೆ ಅಂಗಳದ ಕೈ ತೋಟದಲಿ ಅರಳಿನಿಂತ ಬಗೆ ಬಗೆಯ ಹೂವುಗಳ ಚಲವು ಚಿತ್ತಾರಕೆ ಸೊತು ಮರುಳಾಗಿತ್ತು ನನ್ನ ಮನ. ವಿದ ವಿದ ಹೂವುಗಳ ಆಕರ್ಷಣೆಗೆ ಹಾರಿಬಂದ ಬಣ್ಣ ಬಣ್ಣದ ಚಿಟ್ಟಗಳ ಕಂಡು ನೆನಪಾಯ್ತು ನನಗೆ ಚಿಟ್ಟೆಹಿಡಿಯಲು ಹೋಗಿ ಬಿದ್ದೆದ್ದು ಪರದಾಡಿದ ನನ್ನ ಬಾಲ್ಯದಾ ಜೀವನ.  ...

Follow

Get every new post on this blog delivered to your Inbox.

Join other followers: