Monthly Archive: February 2017

5

ಅಪರಿಚಿತ ಊರಲ್ಲಿ ಹಿತ್ತಾಳೆ ಪಾತ್ರೆ ತುಂಬಾ ಚಹಾ!

Share Button

ಚಾರಣದ ಉದ್ದೇಶದಿಂದ ತಿರುಗಾಡುವಾಗ ಅನಿರೀಕ್ಷಿತವಾಗಿ ಲಭಿಸುವ ಅನುಭವಗಳು ಸಾಕಷ್ಟು. 30 ಡಿಸೆಂಬರ್ 2016 ರಂದು, ಒಡಿಶಾದ ‘ಚಿಲಿಕಾ ಸರೋವರ’ದ ಪರಿಸರದಲ್ಲಿ 7 ಕಿ.ಮೀ ದೂರ ನಡೆಯುತ್ತಾ ‘ಮಾಲಿಂಗಪಟ್ಣ’ ಎಂಬ ಪುಟ್ಟ ಊರು ಸೇರಿದ ಮೇಲೆ, ಅಲ್ಲಿ ಚಹಾ ಕೇಳಿ ಪಡೆದ ಕಥೆಯಿದು.. ಮಧ್ಯಾಹ್ನ ಒಂದು ಗಂಟೆಗೆ ಮಾಲಿಂಗಪಟ್ಣ...

0

ನಲುಗಿದೆ ಹೃದಯ

Share Button

  ಕಾಣದ ಕೈಗಳ ನಡುವೆ ನಲುಗಿದೆ ಹೃದಯ ನಿನ್ನ ಕುಡಿ ನೋಟ ಇಂದು ಮಾಯವಾಗಿ ಹೋಗಿದೆ ಪ್ರತಿ ಗಳಿಗೆಯ ಜೊತೆಯಾಗಿ ಮುನ್ನೆಡೆಸಿದೆ ಆದರೂ ನೀ ನನ್ನ ಜೊತೆ ಇಲ್ಲವೆಂಬುದೆ ಬೇಸರದ ಸಂಗತಿ ಜೀವನ ಜೋಕಾಲಿಯ ತೂಗುವ ಕೈಗಳು ಇಂದು ಅದೃಶ್ಯವಾಗಿವೆ ಅದೇಕೋ ಗೊತ್ತಿಲ್ಲ ಇಂದು ನಿನ್ನ ನೆನಪುಗಳೆ...

3

ಬಹುಧಾನ್ಯದಿಂದ ಬಹುಧಾನ್ಯಕ್ಕೆ – ಆತ್ಮಕಥನ

Share Button

“ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ” ಅಂದಿದ್ದಾರೆ ಡಿ.ವಿ.ಜಿ ಯವರು. ಆದರೆ, ಈ ಮಾತಿನಂತೆ ಬಾಳಿ, ಬದುಕನ್ನೇ ಸಾಹಸಯಾತ್ರೆಯಾಗಿಸುವ ಛಲ, ಚೈತನ್ಯ ಇರುವವರು ಬಲು ವಿರಳ. ತಮ್ಮ ಜೀವನದುದ್ದಕ್ಕೂ ಸಂಕಷ್ಟಗಳು ಅವಿರತವಾಗಿ ಬಂದು ಅಪ್ಪಳಿಸಿದರೂ,...

4

ನಾಲ್ಕು ಹೆಜ್ಜೆ

Share Button

  ನೆನಪು  ಇಲ್ಲದ್ದು ಮೊದಲ ಹೆಜ್ಜೆಯಲ್ಲೆ ಬಿದ್ದು ಅಮ್ಮನ ಮುದ್ದಿಗೆ ಅತ್ತದ್ದು ನಾಲ್ಕು ಹೆಜ್ಜೆ ಇಟ್ಟು ಚಪ್ಪಾಳೆ ತಟ್ಟುವ ಅವಳ ಮುಟ್ಟಿ ನಕ್ಕದ್ದು ಓಡುವ ಧಾವಂತದಲ್ಲಿ ಹೊಸಿಲೆಡವಿ ಹಲ್ಲು ಮುರಿದದ್ದು ಅವಳು ಅತ್ತು ಧಾರೆಯಾದದ್ದು ನೋವೆಲ್ಲಿ ಎಂದು ವಿಲವಿಲಸಿದ್ದು.   ಅಸ್ಪಷ್ಟ ನೆನಪು ನಾನು ಹಠದ ಉದ್ಧಟನಾಗುತ್ತಿದ್ದದ್ದು...

0

ಉಳಿದುಹೋದೊಂದು ಪತ್ರ

Share Button

ಸಾವು ಎಲ್ಲವನ್ನು ಮೀರಿದ್ದು ಎನ್ನುವುದಾದರೆ, ನನ್ನ ಪಾಲಿಗೆ ನೆನೆಪು ನೋವು, ಸಂಕಟಗಳನ್ನು ಮೀರಿದ್ದು. ಅಂದು ಭಾನುವಾರ, ಹೊಟ್ಟೆ ತುಂಬ ಊಟ ಮಾಡಿ ಅಂಗಾತ ಮಲಗಿದ್ದೊಂದೇ ನೆನಪು. ಅದ್ಯಾವಾಗ ನಿದ್ದೆ ಹತ್ತಿತ್ತೊ “ ಪಾಪು ಏಳು 4:30 ಆಯ್ತು ಅದೆಷ್ಟೊತ್ ಮಲ್ಗ್ತೀಯ ಸೋಮಾರಿ” ಎಂದು ಅಮ್ಮ ಗೊಣಗುಟ್ಟಿದಾಗಲೇ ಎಚ್ಚರವಾದದ್ದು....

2

ಹಿಮ ನದಿಯ ಪಿಸುಮಾತುಗಳು

Share Button

  ಹಿಮ ನದಿಯ ಪಿಸುಮಾತುಗಳ ಮೂಲಕ ಕಾವ್ಯ ಲೋಕಕ್ಕೆ ದಾಖಲಾಗುತ್ತಿರುವ ಭರವಸೆಯ ಕವಯತ್ರಿ ಕೊಡಗಿನ ಕುಶಾಲನಗರದ ಸುನೀತಾ ಲೋಕೇಶ್, ತಮ್ಮ ಅಂತರಂಗದ ಅನಿಸಿಕೆಗಳನ್ನು ಇಲ್ಲಿ ಕಾವ್ಯ ಕುಸುಮವಾಗಿಸಿದ್ದಾರೆ.ಸ್ವಾತಿ ಮಳೆಯ ಯಾವುದೋ ಒಂದು ಹನಿಬಿಂದು ಮುತ್ತಾಗುವಂತೆ ಪ್ರೇಮ ಪತ್ರ ಬರೆದ ಹನಿಯೊಂದು ಸೇರಬೇಕಾದ ಒಲವ ಹೃದಯವನ್ನು ಹೊಕ್ಕು ಜೀವ...

0

ಸ್ನೇಹದ ಮರೆವು

Share Button

ಇಂದೇಕೋ ನನಗೆ ಬಹಳ ಬೇಸರ ತರಸಿದೆ ತಂಡ ಅಣ್ಣಯ್ಯ ಹೆಂಗಪ್ಪ ಅಂತ ಕೇಳ್ತಾ ಹೋಗಿರುತ್ತಿದ್ದ ಇಂದು ಅವನ ಕುಶಲತೆ ಸಹ ಮಾಯವಾಗಿ ಬಿಟ್ಟಿದೆ. ಹಾಗೆ ಏನೋ ಇಂದು ಪರವಾಗಿಲ್ಲ ಅಂತ ತಿಳಿದರೆ ಮನಸ್ಸು ಬಿಕ್ಕಿ ನರಳುತ್ತಿದ್ದಂತೆ ಕಾಣುವುದು. ಮನಸ್ಸಿನ ಲೋಕದಿ ದೂರವಾಗುವುದೆ ಎಂಬ ಪ್ರಶ್ನೆ ಉಲ್ಬಣಗೊಳ್ಳುವುದು ಸಾಮಾನ್ಯ...

Follow

Get every new post on this blog delivered to your Inbox.

Join other followers: