Monthly Archive: March 2017

0

ಪಾದುಕ ಪ್ರಸಂಗ

Share Button

ಬರಿಗಾಲಲ್ಲಿ ನಡೆಯುವ ಕಾಲದ ಅಧ್ಯಾಯ ಅದು ಯಾವಾಗಲೋ ಸಂದು ಓಬಿರಾಯನ ಕಾಲವಾಯಿತೋ ಏನೋ. ಈಗ ಪಾದಕ್ಕೊಂದು ಪಾದುಕೆ ಬೇಕೇ ಬೇಕು. ಇನ್ನೂ ಸರಿಯಾಗಿ ನಡೆಯಲು ಬಾರದ ಎಳೆ ಪಾಪುವಿನ ಗುಲಾಬಿ ಬಣ್ಣದ ಪಾದಕ್ಕೆ ಕೂಡ ಗೊಂಬೆ ಗೊಂಬೆ ಚಿತ್ರದ ಪಾದುಕೆ ತೊಡಿಸಿ ಸಂಭ್ರಮಿಸುತ್ತಾರೆ.ಹಾಗಾಗಿ ಪಾದುಕೆಯೊಂದು ಪಾದದ ಅನಿವಾರ್ಯತೆಯೋ...

0

ಇಲ್ಲ,ಇಲ್ಲ,ಇಲ್ಲವೇ ಇಲ್ಲ!

Share Button

  ದು:ಖವಾಗಿತ್ತು,ಆಕಾಶದತ್ತ ನೋಡಿದೆ ಮುನಿಸಿಕೊಂಡಂತಿದ್ದ ನಕ್ಷತ್ರಗಳು  ಹೊಳೆಯಲೇ ಇಲ್ಲ!   ದು:ಖವಾಗಿತ್ತು,ಕಡಲಿನತ್ತ ನೋಡಿದೆ ತೆಪ್ಪಗಾಗಿದ್ದವು ಅಲೆಗಳು ಅಪ್ಪಳಿಸಲೇ ಇಲ್ಲ!   ದು:ಖವಾಗಿತ್ತು,ಬಯಲ ಕಡೆ ನೋಡಿದೆ ಸತ್ತಪ್ರಾಣಿ ಕುಕ್ಕುತ್ತಿದ್ದವು ಹಸಿದ ಹದ್ದುಗಳು!   ದು:ಖವಾಗಿತ್ತು,ಕವಿತೆಯ ಕಡೆ ನೋಡಿದೆ ಬಚ್ಚಿಟ್ಟುಕೊಂಡಿತ್ತು ಅವಳ ಸೆರಗಿನೊಳು!      – ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ...

3

‘ಮಳೆ ನಿಂತಾಗ’ – ಕೆ. ಎಮ್. ಅನ್ಸಾರಿ ಅವರ ಕವನ ಸಂಕಲನ

Share Button

  ಕವಿತೆಯ ಸೊಲ್ಲೊಂದು ನಮಗೆ ಯಾಕೆ ಆಪ್ತವಾಗುತ್ತದೆ? ಕವಿತೆಯ ಮೂಲ ಸೆಲೆ ಯಾವುದು? ಪ್ರೀತಿಯೇ? ಪ್ರೇಮವೇ? ವಿರಹವೇ? ಅದಕ್ಕೂ ಮೀರಿದ ಅನುಭಾವವೇ? ಕವಿತೆ ಕಟ್ಟುವ ಕವಿ ಮನಸು ಅನುಭವಗಳನ್ನು ಪರಿಭಾವಿಸುವ ವಿಧ ಯಾವುದು? ಹೀಗ್ವೆ ಕವಿ‌ಎ, ಕವಿತೆ ಹುಟ್ಟುವ ಸಮಯ ಇವು ಸಾಹಿತ್ಯ ವಿಮರ್ಶಕರಾದಿಯಾಗಿ ಜನ ಸಾಮಾನ್ಯರನ್ನೂ...

2

ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 2

Share Button

  ಮುಕ್ತಿನಾಥವು ಶಕ್ತಿಪೀಠವೂ ಹೌದು . ಪೌರಾಣಿಕ ಕತೆಯ ಪ್ರಕಾರ, ದಕ್ಷನು ಕೈಗೊಂಡ ಯಜ್ಞಕ್ಕೆ ತನ್ನನ್ನು ಮತ್ತು ಶಿವನನ್ನು ಆಹ್ವಾನಿಸಿದ ಕಾರಣ ಅವಮಾನಿತಳಾದ ಸತಿದೇವಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣಾರ್ಪಣೆ ಮಾಡಿದ್ದಳು. ಸತಿಯ ಮೃತ ದೇಹವನ್ನು ಹೊತ್ತುಕೊಂಡು ಶಿವನು ಕಾಡು ಮೇಡು ಅಲೆಯುತ್ತಿದ್ದಾಗ ಆಕೆಯ ಶರೀರದ ಭಾಗಗಳು ಬಿದ್ದ...

3

ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 1

Share Button

ನಮ್ಮ ನೆರೆ ರಾಷ್ಟ್ರವಾದ ನೇಪಾಳದಲ್ಲಿ ಮಾನವ ನಿರ್ಮಿತ ಅನುಕೂಲತೆಗಳು ಕಡಿಮೆ ಇದೆಯಾದರೂ, ಪ್ರಾಕೃತಿಕ ಸೊಬಗು ಮೊಗೆದಷ್ಟೂ ಮುಗಿಯದು. ನೇಪಾಳ ಪ್ರವಾಸದ ದಾರಿಯಲ್ಲಿ ದೃಷ್ಟಿ ಹಾಯಿಸಿದಲ್ಲೆಲ್ಲ ಹಸಿರು ಬೆಟ್ಟ, ಕಂದು ಬಣ್ಣದ ಪರ್ವತ ಅಥವಾ ಹಿಮಕಿರೀಟ ತೊಟ್ಟ ಹಿಮಾಲಯದ ಬೆಟ್ಟಗಳು. ಅಲ್ಲಲ್ಲಿ ಕಾಣಸಿಗುವ ಪ್ರಪಾತಗಳು, ಕಣಿವೆಗಳು. ಇವುಗಳ ಮಧ್ಯೆ ಆಗೊಮ್ಮೆ,...

0

ನುಗ್ಗೆಕಾಯಿಯ ಸೂಪ್

Share Button

ಹಸಿವನ್ನು ಹೆಚ್ಚಿಸುವ ವಿವಿಧ ಸೂಪ್ ಗಳು ನಾಲಿಗೆಗೂ ರುಚಿ, ಆರೋಗ್ಯಕ್ಕೂ ಹಿತ. ವರ್ಷದ ಹೆಚ್ಚಿನ ಋತುಗಳಲ್ಲೂ  ಸಿಗುವ ಸುಗ್ಗೆಕಾಯಿಯ ಸೂಪ್ ಮಾಡಿ ಕುಡಿಯಬಹುದು: ಬೇಕಾಗಿರುವ ಸಾಮಗ್ರಿಗಳು: ನುಗ್ಗೆಕಾಯಿ : 5 ತುಪ್ಪ : 2 ಚಮಚ ಅಕ್ಕಿ ಹಿಟ್ಟು :  1 ಚಮಚ  (ಅಕ್ಕಿ ಹಿಟ್ಟಿನ ಬದಲು...

0

ಹೆಮ್ಮರವಾಗುವುದಿಲ್ಲ!

Share Button

  ಎಷ್ಟೊಂದು ಪ್ರೀತಿಸಿದೆವೆಂದರೆ ಬಂಧಿಸಿಟ್ಟ ಅನುಭವವಾಗಿ ಸರಳುಗಳ ಕತ್ತರಿಸಿಕೊಳ್ಳಲು ಹರಿತವಾದ ಗರಗಸ ಅರಸಿ, ಸೋತು ಮಾತುಗಳನೇ ಬಳಸಿಕೊಂಡೆವು! ಕತ್ತರಿಸಿಕೊಂಡ ಬಳಿಕ ಸರಳುಗಳ ನಿರಾಳರಾಗಿ ಬೆಳೆಯುತ್ತ ಹೋದೆವು. ಪರಸ್ಪರರ  ನೆರಳಿನ ನರಳಾಟವಿರದೆ.   ನಿಜ, ನೆರಳಲ್ಲಿ ಬೀಜ ಮೊಳಕೆಯೊಡೆಯುವುದಿಲ್ಲ ಒಡೆದರೂ ಸಸಿ ಹೆಮ್ಮರವಾಗುವುದಿಲ್ಲ!    – ಕು.ಸ.ಮಧುಸೂದನ ನಾಯರ್...

2

ಕಪ್ಪು ಹುಡುಗಿ: ಸಂಗೀತಾ ರವಿರಾಜ್ ಅವರ ಗದ್ಯ ಸಂಕಲನ

Share Button

  ‘ಸಂಗೀತಾ ರವಿರಾಜ್ ‘ ಇತ್ತೀಚೆಗೆ ಕೇಳಿ ಬರುತ್ತಿರುವ ಯುವ ಬರಹಗಾರ್ತಿಯರಲ್ಲಿ ಪ್ರಮುಖರು. ಮಡಿಕೇರಿಯ ‘ಚೆಂಬು’ ಎಂಬ ಪುಟ್ಟ ಗ್ರಾಮ ಇವರದು. ವೃತ್ತಿಯಿಂದ ಶಿಕ್ಷಕಿಯಾಗಿರುವ ಈಕೆಯ ಕವಿತೆಗಳು, ಲೇಖನಗಳು ತಮ್ಮ ಸ್ವಂತಿಕೆ, ಧನಾತ್ಮಕ ದೃಷ್ಟಿಕೋನದಿಂದ, ಜಗತ್ತಿನ ಬಗ್ಗೆ, ಸಾಹಿತ್ಯದ ಬಗ್ಗೆ ತನ್ನದೇ ಆದ ಸ್ಪಷ್ಟ ತಿಳುವಳಿಕೆಯಿಂದ ಗಮನ...

16

ಮನೋಲ್ಲಾಸದ ಹಿರಿಮೆ – ಕುಕ್ಕರಹಳ್ಳಿ

Share Button

  ಬೆಳಿಗ್ಗೆ 5.45. ’ಓಹ್! ತಡವಾಯಿತಲ್ಲಾ! ಇನ್ನೂ ತಡ ಮಾಡಿದರೆ ಖಂಡಿತಾ ಸಿಗುವುದಿಲ್ಲ’ ಎಂದುಕೊಳ್ಳುತ್ತಾ ತಕ್ಷಣ ಎದ್ದು ತಯಾರಾಗಿ ಬೂಟ್ ಧರಿಸಿ ಹೊರಡುತ್ತಲೇ 6 ಘಂಟೆ. ಮನೆಯಿಂದ ಹೊರಡುತ್ತಲೇ ಓಡುತ್ತಾ ಸಾಗಿ 10 ನಿಮಿಷಗಳ ಒಳಗಾಗಿ ಸೇರಬೇಕಾದ ಸ್ಥಳ ಸೇರಿದೆ. ’ಸದ್ಯ, ಸರಿಯಾದ ಸಮಯಕ್ಕೆ ಬಂದಿದ್ದೇನೆ!’ ಎಂದು ಕೊಳ್ಳುತ್ತಿರುವಾಗಲೇ...

3

ಲುಂಬಿನಿ…ಗೌತಮ ಬುದ್ಧನ ಜನ್ಮಸ್ಥಳ

Share Button

  26 ಫೆಬ್ರವರಿ 2017 ರಂದು ನೇಪಾಳದ ಕಟ್ಮಂಡುವಿಗೆ ವಿದಾಯ ಹೇಳಿ ಭಾರತಕ್ಕೆ ಮರಳುವ ದಾರಿಯಲ್ಲಿ ‘ಲುಂಬಿನಿ’ಯನ್ನು ವೀಕ್ಷಿಸಿ, ಸಂಜೆ ಭಾರತದ ಸೋನಾಲಿ ಬಾರ್ಡರ್ ನಲ್ಲಿ ವಿಶ್ರಾಂತಿ ಎಂದು ನಮ್ಮ ಪ್ರವಾಸದ ಆಯೋಜಕರು ತಿಳಿಸಿದಾಗ ರೋಮಾಂಚನವಾಯಿತು. ‘ಲುಂಬಿನಿ’ ಎಂಬ ಹೆಸರಿನಲ್ಲಿಯೇ ಅದೆಷ್ಟು ಆಕರ್ಷಣೆಯಿದೆ! ಬೌದ್ಧ ಧರ್ಮವನ್ನು ಹುಟ್ಟುಹಾಕಿದ...

Follow

Get every new post on this blog delivered to your Inbox.

Join other followers: