Daily Archive: July 27, 2017

1

ದಂತ ಪುರಾಣ …

Share Button

ಮೊನ್ನೆ ನನ್ನ ಚಿಕ್ಕ ಮಗಳು ನನ್ನಲ್ಲಿ ಅವಳ ಹಲ್ಲೊಂದು ಸಡಿಲವಾಗಿ ಅಲುಗಾಡುತ್ತಿದೆ ದಂತ ವೈದ್ಯರ ಹತ್ತಿರ ಹೋಗಬೇಕು ಎಂದಳು.ಜೊತೆಗೆ ಮಡದಿಯಿಂದ ವಕಾಲತ್ತು .. ಬೇಗನೆ ಕಿತ್ತರೆ ಒಳ್ಳೆಯದು .. ಇಂದೇ ಹೋಗೋಣ … ನಾನು ದೀರ್ಘ ಶ್ವಾಸ ಬಿಟ್ಟು .. “ಅದೆಲ್ಲಾ ಬೇಡ .. ಬಾ ಹತ್ತಿರ...

0

ದಕ್ಷಿಣ ಕಾಶಿ ‘ಮಹಾಕೂಟ’ ಒಂದು ವಿಶಿಷ್ಟ ಪ್ರವಾಸಿ ತಾಣ.

Share Button

ಬಾದಾಮಿ ಚಾಲುಕ್ಯ ಅರಸರು ನಿರ್ಮಿಸಿದ ನಾಲ್ಕು ಪ್ರಮುಖ ಶಿಲ್ಪಕಲಾ ನೆಲೆಗಳಲ್ಲಿ ‘ಮಹಾಕೂಟ’ವು ಒಂದು. ಮಹಾಕೂಟದ ಸ್ತಂಭ ಶಾಸನವೊಂದರಲ್ಲಿ ‘ಮುಕುಟೇಶ್ವರ’ ಎಂದು ದಾಖಲಾಗಿರುವುದನ್ನು ಗಮನಿಸಿದರೆ ಮುಕುಟೇಶ್ವರ ಎಂಬ ಹೆಸರೆ ಮುಂದೆ ಮಹಾಕೂಟ/ ಮಹಾಕೂಟೇಶ್ವರ ಎಂದು ರೂಢಿಯಾಗಿರಬಹುದು. ಈ ಕ್ಷೇತ್ರವನ್ನು ‘ದಕ್ಷಿಣ ಕಾಶಿ’ ಅಂತಲೂ ಕರೆಯುತ್ತಾರೆ. ಚಾಲುಕ್ಯ ಅರಸರ ಮೂಲ...

10

ಮರೆಯಾಗದಿರಲಿ ಮುಂಡಿಗಡ್ದೆ

Share Button

“ಐನ್ ಏರ್ ತಿನ್ಪೇರ್? ಅವು ಬ್ರಹ್ಮಕಲಶೊಗು ಮಿನಿ ಆವು.”( ತುಳು ಭಾಷೆ)( ಅಂದರೆ: ಅದನ್ನ ಯಾರು ತಿನ್ನುತ್ತಾರೆ? ಬ್ರಹ್ಮಕಲಶೋತ್ಸವಕ್ಕೆ ಆಗ್ಬಹುದು) ಎನ್ನುವಷ್ಟರ ಮಟ್ಟಿಗೆ ಅಸಡ್ದೆಗೊಳಗಾದ ತರಕಾರಿ ಈ ಮುಂಡಿಗಡ್ಡೆ. ಹೌದು, ನೀವು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಯಾವುದೇ ದೇವಸ್ಥಾನಗಳ ಇಲ್ಲವೇ ದೈವಸ್ಥಾನಗಳ ಬ್ರಹ್ಮಕಲಶೋತ್ಸವಕ್ಕೆ ಹೋದಿರೆಂದರೆ( ಅಲ್ಲಿ ಎಲ್ಲ...

0

ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ

Share Button

ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ ಮಹಾಸ್ವಾಮಿ ಆ ಸಂಜೆ ನಿಮ್ಮಿಂದ ದೂರಾಗಿ ನಡೆದೆನಲ್ಲ ಆಗಿನಕಿಂತ ಕಾಡು ನುಂಗಿತ್ತು ನನ್ನ, ನೀಲಿ ಕಾಡು, ಮಹಾಸ್ವಾಮಿ ನೀಲಿ ಕಾಡು ಮತ್ತು ಮೇಲೆ ಪಶ್ಚಿಮದಲ್ಲಿ ಕಂದಿದ ಚುಕ್ಕಿಗಳು ನಾನು ನಗಲಿಲ್ಲ,ಚೂರೂ ಇಲ್ಲ, ಮಹಾಸ್ವಾಮಿ...

0

ಗ್ರೀಷ್ಮ ವಸಂತ

Share Button

ಬಾಳ ಗ್ರೀಷ್ಮದ ಪಥದೆ, ಪ್ರೀತಿ ಬದುಕಿನ ಮರವೇ ನಲ್ಲೆಯೊಲವಿನ ಮತ್ತೇ ನೆರಳಿನಂತೆ ಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇ ಒಲವಿನುಯ್ಯಾಲೆಯನೇ ಜೀಕಿದಂತೆ ಎದೆಯ ಭಾವನೆ ಬಸಿರು ರಾಗ ತಾನದ ಉಸಿರು ತನುವು ತನುವಲಿ ಬೆರೆತ ನೆನಪೆ ಹಸಿರು ಕಾಲ ಕಾಲಕೂ ನಿಲುವ ಮನದ ಬಯಲಲಿ ಸಿಗುವ ಅವಳ...

0

ಹೊಸ ನೀರು ಹಳೆ ಬೇರಿನ ಕಥೆ….

Share Button

ಹೊಸ ನೀರು ಹರಿದಾಗ ಸಹಜ ಹಳೆಬೇರ ಗುಳೆ ಹೋಗೊ ಭಯ ಕಟ್ಟಿ ಹಿಡಿದ ಮಣ್ಣಿನ ಹಿಂಟೆ ಕರಗಿ ನೀರಾಗುವ ದಾಯ ಆಳಕಿಳಿದಿಳಿದೂ ಕವಲು ಭದ್ರವಾಗಿದ್ದರೂ ಸುಭದ್ರ ಅಳುಕಿಗಳುಕು ಸಹಜ ಹಳತೆ ಒಳಿತಾಗಿದ್ದರು ನಿಜ… || ಬಿರುಸು ಹೊಸತಿನ ಧರ್ಮ ಬೀಸಿದಂತೆ ಬಿರುಗಾಳಿ ಅಲ್ಲೋಲಕಲ್ಲೋಲವಾದರೂ ಅಕಾಲಕಷ್ಟೆ ಅದರ ಪಾಳಿ...

7

ಸಹಜ ಯೋಗಾಸನಗಳು…

Share Button

ನಾವು ಚಿಕ್ಕವರಿರುವಾಗ ಓದು-ಬರಹ ಮಾಡಲು ಮಕ್ಕಳಿಗಾಗಿ ಪುಟಾಣಿ ಕುರ್ಚಿ-ಮೇಜು, ‘ಡಿಸೈನರ್ ಸ್ಟಡಿ ಟೇಬಲ್’ ಇವೆಲ್ಲಾ ಗೊತ್ತೇ ಇರಲಿಲ್ಲ. ನೆಲದ ಮೇಲೆ ಒಂದು ಚಾಪೆ ಹಾಸಿದರೂ ಆಯಿತು, ಇಲ್ಲದಿದ್ದರೂ ಸರಿ. ಕುಳಿತೋ, ಮಲಗಿಯೋ ಓದಿ-ಬರೆದು ಮಾಡುತ್ತಿದ್ದೆವು. ಇನ್ನು ಓದಲು ಕುಳಿತುಕೊಳ್ಳುತ್ತಿದ್ದ ಶೈಲಿಯನ್ನು ಈಗ ನೆನಪಿಸುವಾಗ ನಾವು ನಮಗರಿವಿಲ್ಲದೆಯೇ ಅದೆಷ್ಟು...

Follow

Get every new post on this blog delivered to your Inbox.

Join other followers: