Daily Archive: September 7, 2017

2

ಮುನ್ಷಿ ಪ್ರೇಮಚಂದ್ ಅವರ ಕಥಾಲೋಕ

Share Button

ಕಿರಿದರಲ್ಲಿ ಹಿರಿದಾದ ಅರ್ಥ ಹೊಳೆಯುವ ಸಣ್ಣ ಕತೆಗಳಿಗೆ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಕಾದಂಬರಿಯ ಝಲಕು, ಕವಿತೆಯ ಲಾಸ್ಯ, ಲಯ ಎರಡನ್ನೂ ಏಕಕಾಲದಲ್ಲಿ ಒಳಗೊಳ್ಳಬಹುದಾದ ಅನಂತ ಸಾಧ್ಯತೆಗಳುಳ್ಳ ಕಲಾಪ್ರಕಾರವೇ ಸಣ್ಣಕತೆ. ಸಣ್ಣಕತೆಗಳನ್ನು ಓದಲು ಹೆಚ್ಚು ಸಮಯ ಬೇಡದಿರುವ ಕಾರಣ, ಅಂತೆಯೇ ಕವಿತೆಯಷ್ಟು ಅರ್ಥೈಸಿಕೊಳ್ಳಲು ಕ್ಲಿಷ್ಟತೆ ಇರದ ಕಾರಣ, ಅವುಗಳು...

0

ರವಿ ಬರುವ ಹಾದಿಯಲ್ಲಿ…

Share Button

  ಕಣ್ಣು ತೆರೆಯಿತೊಂದು ಹಗಲು ಬಣ್ಣ ಬಳಿದ ಹೊನ್ನ ಮುಗಿಲು ರವಿಯು ಬರುವ ಹಾದಿಯಲ್ಲಿ ಇಬ್ಬನಿ ಮಿನುಗಿತು ಎಲೆಎಲೆಯಲ್ಲಿ ಇರುಳಿನೊಡೆಯ ಚಂದಿರಗೆ ವಿಶ್ರಾಂತಿ ನೀಡಲು ಬಂದ ಭಾಸ್ಕರ ಕವಿದ ಕತ್ತಲೆಗೆ ಮುಕ್ತಿ ಹಾಡಿ ಬೆಳಕಿನೊಸಗೆ ತಂದ ನೇಸರ ಮುದುಡಿದ ತಾವರೆಯು ನಕ್ಕಿತು ಅಲೆಗಳಿಗೆ ಹೊಂಬಣ್ಣ ಬಳಿಯಿತು ಮರಗಿಡಗಳ...

2

ಗಣೇಶನ ಮೆರವಣಿಗೆಯೂ…ಹಾಸ್ಟೆಲ್ ಗಣೇಶನೂ

Share Button

ಪ್ರತಿವರ್ಷದಂತೆ ಈ ಬಾರಿಯೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಗಣೇಶನ ಹಬ್ಬವನ್ನು ಎಲ್ಲೆಡೆ ವಿವಿಧ ರೀತಿಯಲ್ಲಿ ಆಚರಿಸಲಾಯಿತು. ದೇವಾಲಯಗಳಲ್ಲಿ ಹೋಮ ಹವನಗಳು, ಮನೆಗಳಲ್ಲಿ  ಗಣಪತಿಯನ್ನು ಮೂರ್ತಿಯನ್ನು ಕೂರಿಸಿ, ಪೂಜಿಸಿ, ವಿವಿಧ ನೈವೇದ್ಯಗಳನ್ನು ಸಮರ್ಪಿಸಿ ಸಂಭ್ರಮಿಸಿದ್ದಾಯಿತು. ಸಾಮೂಹಿಕವಾಗಿ ಬಡಾವಣೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ  ಈ ಹಬ್ಬವನ್ನು ಆಚರಿಸುವಾಗ  ಗಣೇಶನ...

1

ಆಚಾರ್ಯ ದೇವೋ ಭವ!

Share Button

ಅಂಜಿಕೆಗಳಿರದೇ ಅತ್ತರೂ ಬಿಡದೇ ಅಮಿತೋತ್ಸಾಹದಿ ಅನುದಿನ ಖುಷಿಯಲಿ ಕಲಿಸುವ ಗುರುವಿಗೆ ನಮನ ಅರಿವೆ ಇಲ್ಲದಾಗ ಅಕ್ಷರರಥವೇರಿಸಿ ಅರಿವು ಮೂಡಿಸಿ ಅನ್ನದ ಹಾದಿಯನು ತೋರಿದ ಗುರುವೇ ನಮನ ಆರಕ್ಕೇರಿಸುತಲೇ ಅಲ್ಲಿಂದಿಳಿಯದಿರು ಅರಮನೆ ಕನಸಿನಲಿ ಅಲುಗಾಡದೆ ನಡೆದು ಗೆಲ್ಲೆಂದ ಗುರುವಿಗೆ ನಮನ ಅಂಗಳದಲ್ಲೋಡಿಸಿ ಅಂಕಣಗಳನ್ನಡಿಸಿ ಅದೆಷ್ಟೆಷ್ಟೋ ಆಡಿಸಿ ಅಂತಿಮ ಮೆಟ್ಟಲೇರಿಸಿ...

0

ಗುರುವೇ ನಿನಗಿದೋ ಪ್ರಣಾಮಗಳು..

Share Button

ಅಕ್ಷರ ಕಲಿಸಿ ಅರಿವನು ಮೂಡಿಸಿ ಅಂಜಿಕೆ ತೊಡೆದ ಓ ಗುರುವೇ ನಿನಗಿದೋ ಎನ್ನಯ ವಂದನೆಯು ಅಕ್ಷರ ಪಥದಲಿ ಮುನ್ನಡೆಸಿ ಅರಿಯದೆ ಮಾಡಿದ ತಪ್ಪನು ಮನ್ನಿಸಿ ಅರಿವಿನ ದೀಪವ ಬೆಳಗುತಲಿ ಅರಳಿಸಿದೇ ನೀ ಜೀವನ ಜ್ಯೋತಿ. ಅಕ್ಕರೆಯಿಂದಲೆ ಅಹಮನು ಕಿತ್ತು ಅಜ್ಞಾನದ ಕೊಡಕೆ ಜ್ಞಾನ್ನವನೀಯಲು ಅಷ್ಟಿಷ್ಟಲ್ಲ ನೀ ಬಂದ...

2

ಅಪೂರ್ವ-ರಂಗಪ್ರವೇಶ

Share Button

ಭಾನುವಾರ (03/09/2017) ಸಂಜೆ, ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಕುಮಾರಿ ಅಪೂರ್ವ ಅವರ ಭರತನಾಟ್ಯ ರಂಗಪ್ರವೇಶವು ಬಹಳ ಸೊಗಸಾಗಿ ನೆರವೇರಿತು. ಈಕೆ ಮೈಸೂರಿನ ನೃತ್ಯಗಿರಿ ಸಂಸ್ಥೆಯ ಖ್ಯಾತ ವಿದುಷಿ ಕೃಪಾ ಫಡ್ಕೆ ಅವರ ಶಿಷ್ಯೆ. ನಮ್ಮ ಸ್ನೇಹಿತರಾದ ಪೂರ್ಣಿಮಾ ಮತ್ತು ಸುರೇಶ್ ಅವರ ಪುತ್ರಿ. ಚಂದನ ವಾಹಿನಿಯ...

Follow

Get every new post on this blog delivered to your Inbox.

Join other followers: