Daily Archive: October 5, 2017
ಒಳ್ಳೆ ಚಾತಕ ಪಕ್ಷಿತರ ಕಾದು ಕುಳಿತೆ, ಕಾದದ್ದಾಯಿತು, ಕಾಯಬೇಕೆ ಇತರೆ ಮಾತು ಆಡು ಭಾಷೆಯಲ್ಲಿ ಬಹಳ ಪ್ರಸ್ತುತ. ಸಾಕಷ್ಟು ತಾಳ್ಮೆಯಿಂದ ಕಾಯಬೇಕಾದರೆ ಹಾಗೆ ಈ ಮಾತು ಬಂದುಬಿಡುತ್ತದೆ. ಇದಕ್ಕೆ ಕಾರಣ ನಮ್ಮ ಜನಪದದಲ್ಲಿ ಚಾತಕ ಪಕ್ಷಿ ಮಳೆ ನೀರಿಗಾಗಿ ಎಷ್ಟೆ ಬಾಯಾರಿಕೆಯಾದರೂ ಕಾದು ಕುಡಿಯುತ್ತದೆ ಎಂಬ ಉಲ್ಲೇಖವಿದೆ...
ಆಶ್ವೀಜ ಮಾಸದ ಹುಣ್ಣಿಮೆ ಬ೦ತೆ೦ದರೆ “ಮಹರ್ಷಿ ವಾಲ್ಮೀಕಿ” ಜಯ೦ತಿಯ ಸ೦ಭ್ರಮ. ಭೃಗುವ೦ಶದ ಮುನಿಯಾಗಿದ್ದ ಪ್ರಾಚೇತಸನಿಗೆ ಹತ್ತನೆಯ ಮಗುವಾಗಿ ರತ್ನಾಕರನ ಜನನ. ಅಚಾನಕ್ಕಾಗಿ ಕಾಡಿನಲ್ಲಿ ಕಳೆದುಹೋದ ರತ್ನಾಕರನಿಗೆ ಬೇಡರ ಸ೦ಗದಿ೦ದ ಮೂಲ ಸ೦ಸ್ಕಾರಗಳೆಲ್ಲವೂ ಮರೆತು ಬೇಟೆಗಾರನಾಗಲು, ವಯಸ್ಕನಾದ ಕೂಡಲೇ ಬೇಡರ ಕನ್ಯೆಯೊ೦ದಿಗೆ ವಿವಾಹ. ತನ್ನ ಸ೦ಸಾರವನ್ನು...
ಕೇರಳವು ಅರಬ್ಬೀ ಸಮುದ್ರದ ಕಿನಾರೆಯಲ್ಲಿರುವ ಒಂದು ಪುಟ್ಟ ರಾಜ್ಯ. ಈ ದೇವರ ನಾಡು ತನ್ನ ಹಚ್ಚ ಹಸಿರು ಪರಿಸರ ಹಾಗೂ ವಿಶಾಲವಾದ ಹಿನ್ನೀರಿನಿಂದ ಪ್ರಸಿದ್ಧವಾಗಿದೆ. ಬೃಹತ್ ವಿಸ್ತಾರವಾಗಿ ಎಲ್ಲೆಂದರಲ್ಲಿ ಹರಡಿರುವ ಈ ಹಿನ್ನೀರು, ಕೆಲವೆಡೆ ಪುಟ್ಟ-ಪುಟ್ಟ ದ್ವೀಪಗಳು ಮೂಡಲು ಕಾರಣವಾಗಿದೆ. ಹಸ್ತಕೌಶಲದಿಂದ ತಯಾರಿಸಲ್ಪಟ್ಟ ದೋಣಿಮನೆಗಳು ಬೆರಗುಗೊಳಿಸುವ ಹಿನ್ನೀರಿನಲ್ಲಿ ತೇಲಿಕೊಂಡು...
ಅಕ್ಷರದಿ ಸಲ್ಲಿಸುವೆ ನಮನ ಯಕ್ಷರಂಗದ ಸಾರ್ವಭೌಮ ನಿನಗಿದೋ ಎನ್ನ ಪ್ರಣಾಮ ಯಕ್ಷಗಾನಲೋಕದ ಇಂದ್ರ ಚಿಟ್ಟಾಣಿ ಹೆಗಡೆ ರಾಮಚಂದ್ರ ಅಗಲಿದರೂ ನಮ್ಮನು ಅಜರಾಮರ ನೀನು ಅಚ್ಚೊತ್ತಿದ್ದೆ ಇಂದಲ್ಲ ಅಂದು ಹದಿನಾಲ್ಕರ ಅದ್ದೂರಿ ಪ್ರವೇಶದಲ್ಲೇ ಹೊನ್ನಾವರ ಹೊಸಕುಳಿ ಊರಿಗೆ ಇಟ್ಟು ಕಚಗುಳಿ ಹೊರಟನು ಚಿಟ್ಟಾಣಿ ಮಾಣಿ ಏರಿದ ಯಕ್ಷಬಾನಂಗಳದೇಣಿ...
ಮರವನು ರಾಮನಾಗಿಸಿ ಬರೆದೆ ರಾಮಾಯಣವನು ಮಹಾಕಾವ್ಯದಿ ತಲುಪಿದೆ ಕೋಟಿಕೋಟಿ ಜನಮನವನು ಆದರ್ಶಪುರುಷನಿಗೆ ಅದಮ್ಯಶಕ್ತಿಯನಿತ್ತು ಅಮರವಾಗಿಸಿದೆ ನೀ ಕಲ್ಪನೆಗೆ ಬಣ್ಣನೆಯಿತ್ತು ದರೋಡೆಯನು ಬಿಟ್ಟು ಬರವಣಿಗೆ ಇಷ್ಟಪಟ್ಟು ಶ್ರಮದಿ.ಕ್ರಮದಿ ಎರೆದೆ ಜೀವನ ಕಥೆಯ ಬರೆದೆ ರಘುಕುಲ ತಿಲಕನೆಂದು ಮನದೊಳಗಡೆ ತಂದು ಹೇಳಿದೆ ಎಲ್ಲವ ಮುಂದು ಮರೆಯಲಾಗದೆಂದೆಂದೂ ಗೆದ್ದಿರುವೆ ನೀ ಅಸಂಖ್ಯ...
‘ ಕಡಲಿನಂಚಿನಲಿ ನಗುತ ಉದಿಸಿರಲು ನೇಸರನು ಅಲೆಗಳವನ ಪಾದಸ್ಪರ್ಶವ ಮಾಡಿ ಧನ್ಯರಾಗಿಹರು ನೋಡ. ರವಿತೇಜ ನಗುತಿರಲು ಅಂಬರವು ರಂಗೇರಿ ಅಕ್ಕರೆಯ ಬೆಳಗು ಅವನಿಯೊಳಗಾಯ್ತು ನೋಡ. ಹೂ ಹಸಿರ ಹಾಸನು ತಬ್ಬಿ ನಲಿಯುತಿಹ ಇಬ್ಬನಿಯು ಹೊಂಬಿಸಿಲ ಸ್ಪರ್ಶದೊಳು ನಾಚಿ ನೀರಾಗಿ ಮರೆಯಾಯ್ತು ನೋಡ. ಹೂಗಳರಳಿ ನಕ್ಕು ನಿಂತಿರಲು ತಂಗಾಳಿ...
ನಿಮ್ಮ ಅನಿಸಿಕೆಗಳು…