Daily Archive: November 9, 2017
ಭಾರತದ ಉತ್ತರ ತುದಿಯಲ್ಲಿ ದೇಶದ ಕಿರೀಟವೆಂಬಂತೆ ಕಾಶ್ಮೀರ ನೆಲೆಸಿದೆ. ಕಾಶ್ಮೀರಕ್ಕೆ ಪ್ರವಾಸ ಹೋಗಲು ಒಂದು ತಿಂಗಳು ಮುಂಗಡವಾಗಿಯೇ ಎಲ್ಲಾ ಸಿದ್ಧತೆಯಾಗಿತ್ತು. ಒಂದು ವಾರ ಕಳೆಯಿತು. ಹೀಗೆಯೇ ಒಂದು ಬೆಳಗ್ಗೆ ವಾರ್ತಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಾಹಿತಿಯೊಂದು ಬೇಸರ ಮೂಡಿಸಿತು. ಶ್ರೀನಗರ ವಿಮಾನ ನಿಲ್ದಾಣದ ಬಳಿ ಗಲಭೆಯಲ್ಲಿ ಬಿಎಸ್ಎಫ್ ಯೋಧನೊಬ್ಬನು...
ನಮ್ಮ ಹೆಮ್ಮೆಯ ಕನ್ಡಡ ನಾಡು. ಸುಂದರ ಕಲೆಗಳ ಬೀಡು..ಪ ಶ್ರೀಗಂಧದಾ ಸಿರಿಯನು ಹೊಂದಿದ ಅಂದದ ಚಂದದ ನಾಡು, ತುಂಗಾ ಭದ್ರಾ ಕೃಷ್ಣಾ ಕಾವೇರಿ ನದಿಗಳು ಹರಿಯುವ ನಾಡು..1 ಸಾಹಿತ್ಯ ಸಂಗೀತ ಕ್ಷೇತ್ರಕೆ ಮೆರಗನು ನೀಡಿದ ನಾಡು. ಬೇಂದ್ರೆ ಕುವೆಂಪು ರನ್ನ ಪಂಪರಂಥಾ ಕವಿಗಳು ನೆಲೆಸಿದ ನಾಡು..2...
ಇತ್ತೀಚೆಗೆ ನನ್ನ ವೃತ್ತಿ ಜೀವನದಲ್ಲೊಂದು ತಿರುವು ಒದಗಿ ಬಂದು ನಾನೊಂದು ಅಪ್ಪಟ ಹಳ್ಳಿಗೆ ಶಿಫ಼್ಟ್ ಆದೆ. ತುಮಕೂರಿನ ಬಳಿಯ ಹೋಬಳಿ ಅದು. ಹಳ್ಳಿಯ ಜೀವನ ಹೊಸದೇನೂ ಅಲ್ಲವಾದರೂ ಈಗ್ಗೆ ಹೆಚ್ಚು ಕಡಿಮೆ ಇಪ್ಪತ್ತೈದು ವರ್ಷಗಳಿಂದ ಸಿಟಿಯಲ್ಲೇ ಬದುಕಿದ್ದ ಕಾರಣ ಅದೊಂದು ಕಲ್ಚರಲ್ ಶಾಕ್. ಹಳ್ಳಿಗರ ಮುಗ್ಧತೆ, ಬಡತನ...
ವರ್ಷದ ಹೆಚ್ಚಿನ ಋತುಗಳಲ್ಲೂ ಬಿಳಿ ಅಥವಾ ಹಸಿರು ಬಣ್ಣದ ಹಾಗಲಕಾಯಿಗಳು ಲಭ್ಯವಿರುತ್ತವೆ. ಬೆಲೆಯೂ ದುಬಾರಿಯಲ್ಲ. ತನ್ನಲ್ಲಿರುವ ವಿವಿಧ ಪೋಷಕಾಂಶ ಮತ್ತು ಖನಿಜ ಲವಣಗಳಿಂದಾಗಿ ಹಾಗಲಕಾಯಿಯ ಸೇವನೆಯು ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಶರೀರದ ರೋಗ ನಿರೋಧಕ ಗುಣವನ್ನು ಹೆಚ್ಚಿಸುತ್ತದೆ. ಮಧುಮೇಹದಿಂದ ಬಳಲುವವರು ಹಾಗಲಕಾಯಿಯನ್ನು ಯಾವ ರೂಪದಲ್ಲಾದರೂ ಸೇವಿಸುವುದು ಉತ್ತಮ....
ನಿಮ್ಮ ಅನಿಸಿಕೆಗಳು…