Daily Archive: November 16, 2017

2

ಒಂದು ಸುಳ್ಳಿನ ಕಥೆ!

Share Button

ಅದ್ಯಾವುದೋ ಕೆಲಸ ನಿಮಿತ್ತ ಎರಡು ದಿನಗಳು ಪ್ರವಾಸದಲ್ಲಿದ್ದು ಅಂದು ಬೆಳಗ್ಗೆಯಷ್ಟೇ ಮನೆ ತಲುಪಿದ್ದೆವು. ಮನೆಯಲ್ಲೇ ಇದ್ದೆ. ಮಟ ಮಟ ಮಧ್ಯಾಹ್ನ ಒಂದೂ ಮೂವತ್ತರ ಹೊತ್ತು. ಸೆಖೆಗಾಲ ಬೇರೆ, ಸೂರ್ಯ ನೆತ್ತಿಗೇರಿ ಉಗ್ರ ರೂಪ ತಾಳಿ ಉರಿದು ಬೀಳುತ್ತಿದ್ದ. ಮನೆಯೊಳಗಿದ್ದರೂ ತಡೆಯದ ಆಸರು, ಬಿಸಿಲಿಗೋ ಪ್ರಯಾಣದ ಆಯಸಕ್ಕೋ ಇನ್ನಿಲ್ಲದ...

1

ದಿವ್ಯ

Share Button

  ಎಂಥದೋ ತೊಳಲಿಕೆಯ ವಿಧ್ವಸ್ತ ಮನದಲ್ಲಿ ಮನೆ ತಲುಪಿದೆ ಒಂದು ಕೈಯಲ್ಲಿ ವಾಕರ್ ಇನ್ನೊಂದರಲ್ಲಿ ಪೈಪು ಹಿಡಿದು ಸಸಿ ಮಕ್ಕಳಿಗೆ ನೀರು ಹನಿಸುತ್ತಿರುವ ಅಮ್ಮನನ್ನು ಕಂಡಿದ್ದೇ ಈಗ ಎಲ್ಲದಕ್ಕೂ ಬೇರೆಯದೇ ಬಣ್ಣ ಬಂದಿದೆ -ಡಾ. ಗೋವಿಂದ ಹೆಗಡೆ +8

7

ಶಾಂಘೈನಲ್ಲಿ ವೆಗಾನ್ ಫುಡ್’ ಹೀಂಗೆ’

Share Button

  ಚೀನಾದ ಪೂರ್ವಾ ಕರಾವಳಿಯಲ್ಲಿರುವ  ಪ್ರಮುಖ ವಾಣಿಜ್ಯನಗರಿ ಶಾಂಘೈ.  ನಾಲ್ಕು ವರುಷಗಳ ಹಿಂದೆ ಉದ್ಯೋಗನಿಮಿತ್ತವಾಗಿ ನಾನು ಕೆಲಸಮಾಡುತ್ತಿದ್ದ ಸಂಸ್ಥೆಯ ಶಾಂಘೈ ಘಟಕಕ್ಕೆ ಹೋಗುವ ಅವಕಾಶ ಲಭಿಸಿತ್ತು. ಚೀನಾದಲ್ಲಿ ಮನುಷ್ಯರನ್ನು  ಬಿಟ್ಟು ಇನ್ನೆಲ್ಲಾ ಪ್ರಾಣಿ-ಪಕ್ಷಿ-ಕೀಟಗಳನ್ನು ತಿನ್ನುತ್ತಾರೆ, ಸಸ್ಯಾಹಾರಿಗಳಿಗೆ ಸರಿಯಾದ ಊಟ ಸಿಗದು ಎಂಬ ಮಾತು ಪ್ರಚಲಿತ. ಹೀಗಿರುವಾಗ,ಶಾಂಘೈನಲ್ಲಿ ನಾಲ್ಕುದಿನಗಳಿದ್ದು...

Follow

Get every new post on this blog delivered to your Inbox.

Join other followers: