Daily Archive: January 25, 2018

1

ಧಾರವಾಡ ಸಾಹಿತ್ಯ ಸಂಭ್ರಮ

Share Button

ಕನ್ನಡದ ಕಂಪನ್ನು ಹರಡಿಸುವ ಸಂಭ್ರಮ, ಇದುವೆ ಇದುವೆ ಸಾಹಿತ್ಯ ಸಂಭ್ರಮಾ, ಧಾರವಾಡ ಸಂಭ್ರಮಾ. ಸಾಹಿತ್ಯ ಸಂಭ್ರಮಾ… ಮನೋಹರ ಗ್ರಂಥಮಾಲೆ ಪ್ರಾರಂಭಿಸಿರುವ ಸಂಭ್ರಮಾ, ಗಿರಡ್ಡಿಯವರ ಸಾರಥ್ಯದಲಿ ಮೂಡಿಬರುವ ಸಂಭ್ರಮಾ. ಈ ಸಂಭ್ರಮಾ ಎಲ್ಲರಾ ಮನವನೂ ಗೆದ್ದು ಮುನ್ನಡೆದಿದೆ.. ನಿಲ್ಲದಿರಲಿ ಈ ಸಂಭ್ರಮಾ.. ಗುಣಮಟ್ಟದ ವಿಷಯಗಳಿರುವಾ ಗೋಷ್ಠಿಗಳ ಸಂಭ್ರಮಾ, ಸಾಹಿತ್ಯ...

0

ಹೋಗಿ ಬಾ ಮಾಗಿ……….

Share Button

ಚುಮು ಚುಮು ಚಳಿಯ ಹಿತ-ಅಹಿತಗಳು ಇನ್ನೇನು ಮುಗಿಯುತಲಿಹುದು. ಈ ಋತುಗಳೊಂದಿಗೆ ನಮ್ಮ ನಂಟು ಸರ್ವಕಾಲಕ್ಕು ಜೊತೆಯಾಗಿ ಇರುವಂತದ್ದು. ಚಳಿಯೆಂದರೆ ದೂರ ಮಾಡುವ ಮಾತೇ ಇಲ್ಲದ ಬೆಸೆಯುವ ಬೆಸುಗೆ. ಎರಡು ಅಂಗೈಗಳನ್ನು ಬಗಬಗನೆ ಉಜ್ಜಿ ಬಿಸಿಮಾಡಿ ಮುಖಕ್ಕೆ ಆನಿಸಿಕೊಳ್ಳುವ ಆಪ್ತ ಹೊತ್ತು. ಒಟ್ಟಿನಲ್ಲಿ ಒಗ್ಗೂಡಿಸುವ, ಸನಿಹಕ್ಕೆ ತರುವ, ಬಳಿ...

1

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 3

Share Button

ದಿಲ್ಲಿಯಲ್ಲಿರುವ ‘ಸಾರಸ್ವತ ಸಾಂಸ್ಕೃತಿಕ ಮಂದಿರ’ 08 ಅಕ್ಟೋಬರ್ 2017 ರಂದು ಬೆಳಗ್ಗೆ ದಿಲ್ಲಿಯ ನಿಜಾಮುದ್ದೀನ್ ರೈಲ್ವೇಸ್ಟೇಷನ್ ತಲಪಿದ ನಮ್ಮನ್ನು ತಂಡದ ನಾಯಕರಾಗಿದ್ದ ಮಾರ್ತೇಶ್ ಪ್ರಭು ಅವರು ‘ಸಾರಸ್ವತ ಸಂಸ್ಕೃತಿ ಮಂದಿರ’ಕ್ಕೆ ಕರೆದೊಯ್ದರು. ಅಲ್ಲಿ ಸುಂದರವಾದ ಕೃಷ್ಣನ ಮಂದಿರವಿದೆ. ಯಾತ್ರಿಗಳಿಗೆ ಸ್ನಾನ, ವಿಶ್ರಾಂತಿಗೆ ಅನುಕೂಲಕರವಾದ ವ್ಯವಸ್ಥೆಯಿದೆ. ಈ ಮಂದಿರದಲ್ಲಿ...

2

ಉಪ್ಪು, ಖಾರ, ಮತ್ತೊಂದಿಷ್ಟು ಕಾಳಜಿ!

Share Button

ಬೆಂಗಳೂರಿನ ಮಧ್ಯಭಾಗದ ಹಾಗೂ ಸುತ್ತಮುತ್ತಲ ನಿವಾಸಿಗಳಲ್ಲಿ ಮಲ್ಲೇಶ್ವರಂ ನ ಎಂಟನೇ ಕ್ರಾಸ್ ಗೆ ಹೋಗದವರು ವಿರಳ. ತಿಂಡಿ ಪ್ರಿಯರು, ಶಾಪಿಂಗ್ ಪ್ರಿಯರು, ಭಕ್ತರು, ಕಲಾರಾಧಕರು ಎಲ್ಲರಿಗೂ ಮಲ್ಲೇಶ್ವರಂ ಎಂಬ ಸ್ಥಳದ ಜೊತೆ ಅದೇನೋ ಒಂದು ಭಾವನಾತ್ಮಕ ಸಂಬಂಧ ಇದ್ದೇ ಇರುತ್ತದೆ. ಹೀಗೆ ಮಲ್ಲೇಶ್ವರಂ ಎಂಟನೇ ಕ್ರಾಸ್ ನಲ್ಲಿ...

0

ಅಮ್ಮನಪ್ಪುಗೆ

Share Button

ಅಮ್ಮನ ತೋಳ ಬಿಸಿಯಪ್ಪುಗೆಯಲಿ ಬೆಚ್ಚಗಿಹನೀ  ಕಂದ, ಪದಪುಂಜಗಳಾಡಂಬರದಲೂ ಬರೆಯಲಾಗದೀ ಬಂಧ. ಹೊತ್ತು ಹೆತ್ತವಳವಳು ಕೆಳಗಿಳಸಲಿಚ್ಚಿಸಳು ಮಗುವ. ಕೂಸ ಲಾಲನೆ ಪಾಲನೆಯಲೇ ಕಾಣುವಳೆಲ್ಲಾ ಸುಖವ. ಎದೆಗಪ್ಪಿ ಸುಖಿಸುವ ಮುಗ್ದ ಮಗುವಿನ ಅವ್ಯಕ್ತ ಮಾತುಗಳ ಮಧುರ ಆಲಿಕೆ ಅಲ್ಲಿ. ಅಮ್ಮನಾದ ಸವಿ ಗಳಿಗೆ ಮತ್ತೆ ಮತ್ತೆ ಹರ್ಷ ಉಕ್ಕಿಸೊ ಮೊಗವದವಳ...

0

ಬಸವನೊಡನೆ ಬಸವ..

Share Button

  ನೀ ಮೂಗ ಬಸವಣ್ಣ ನಾ ಸಜೀವ ಹಸುವಣ್ಣ ನಿನಗೊ ನಿತ್ಯ ದಸರಾ ವೈಭವ ನನಗೊ ಬೀದಿ ಹುಲ್ಲು ಸಿಕ್ಕರೆ ಪುಣ್ಯ! || ನೋಡು ಕುತ್ತಿಗೆಗೆ ಹಾರ ಮಿರಮಿರ ಮಿಂಚುವ ಸಾರ ಕಪ್ಪಿದ್ದರು ನೆತ್ತಿಗೆ ಹೂವು ದವನ ಅಚ್ಚ ಬಿಳುಪಿದ್ದರು ಯಾರೂ ನೋಡರಲ್ಲ ? || ನಿನಗೊ...

Follow

Get every new post on this blog delivered to your Inbox.

Join other followers: